2023-02-20 15:03:45 by ambuda-bot
This page has not been fully proofread.
ವಿವೇಕಚೂಡಾಮಣಿ
೪೧]
೩೯. ಹೇ ಪ್ರಭೋ, ಸಂಸಾರತಾಪತ್ರಯವೆಂಬ ಕಾಡ್ಗಚ್ಚಿನ ಜ್ವಾಲೆ
ಗಳಿಂದ ಬಂದಿರುವ ಈ ನನ್ನನ್ನು, ಬ್ರಹ್ಮಾನಂದ ರಸಾನುಭವದಿಂದ ಮಧುರವೂ
ಶುದ್ಧವೂ ಅತಿಶೀತಲವೂ ಹಿತಕರವೂ ಆದ, ನಿಮ್ಮ ಮಾತೆಂಬ ಕಲಶದಿಂದ
ಹೊರಹೊಮ್ಮಿ ಕೇಳುವುದಕ್ಕೆ ಇಂಪಾಗಿರುವ ಉಪದೇಶಾಮೃತ ಧಾರೆಗಳಿಂದ
ಚಿಮುಕಿಸಿ ನಿಮ್ಮ ಕಟಾಕ್ಷದ ಕ್ಷಣಮಾತ್ರ. ಪ್ರಸರಣೆಗೆ ಪಾತ್ರರಾಗಿ ಪರಿಗೃಹೀತ
ರಾಗಿರುವವರೇ ಧನ್ಯರು!
ಕಥಂ ತರೇಯಂ ಭವಸಿಂಧುಮೇತಂ
ಕಾ ವಾ ಗತಿರ್ಮೆ ಕತಮೋಸ್ತುಪಾಯಃ ।
ಜಾನೇ ನ ಕಿಂಚಿತ್ ಕೃಪಯಾವ ಮಾಂ ಪ್ರಭೋ
ಸಂಸಾರದುಃಖ-ಕೃತಿಮಾತನುಷ್ಯ
50
॥ ೪೦ ॥
ಏತಂ ಭವಸಿಂಧುಂ - ಈ ಸಂಸಾರಸಾಗರವನ್ನು ಕಥಂ ತರೇಯಂ - ಹೇಗೆ
ದಾಟಬಲ್ಲೆನು? ಮೇ – ನನಗೆ ಗತಿಃ – ಗತಿಯು ಕಾ ವಾ - ಯಾವುದು? ಕತಮಃ =
ಯಾವ ಉಪಾಯಃ ಅಸ್ತಿ = ಉಪಾಯವಿರುವುದು? ಕಿಂಚಿತ್ . ಯಾವುದನ್ನೂ
ನ ಜಾನೇ - ಅರಿಯೆನು; ಪ್ರಭೋ – ಹೇ ಪ್ರಭುವೆ, ಮಾಂ = ನನ್ನನ್ನು ಕೃಪಯಾ
ಕೃಪೆಯಿಂದ ಅವ- ಕಾಪಾಡು, ಸಂಸಾರದುಃಖ- ಕೃತಿಂ = ಸಂಸಾರದುಃಖದ ನಾಶ
ವನ್ನು ಆತನುಷ್ಯ - ಮಾಡು.
ತಥಾ ವದಂತಂ ಶರಣಾಗತಂ ಸ್ವಂ
ಸಂಸಾರ-ದಾವಾನ-ತಾಪತಮ್ ।
ನಿರೀಕ್ಷ ಕಾರುಣ್ಯ-ರಸಾರ್ದ-ದೃಷ್ಟಾ
ದದ್ಯಾದಭೀತಿಂ ಸಹಸಾ ಮಹಾತ್ಮಾ
13
೪೦. ಈ ಸಂಸಾರಸಾಗರವನ್ನು ಹೇಗೆ ದಾಟಬಲ್ಲೆನು? ನನಗೆ ಗತಿ
ಯಾವುದು? ನನಗೆ ಮೋಪಾಯವು ಯಾವುದು? ಇದಾವುದನ್ನೂ
ನಾನು ಅರಿಯೆನು. ಹೇ ಪ್ರಭೋ, ನನ್ನನ್ನು ಕೃಪೆಯಿಂದ ಕಾಪಾಡು.
ನನ್ನ ಸಂಸಾರದುಃಖವನ್ನು ಪೂರ್ಣವಾಗಿ ನಾಶಮಾಡು.
[ ಶಾಸ್ತ್ರದಲ್ಲಿ ಹೇಳಿರುವ ಕರ್ಮ-ಜ್ಞಾನ ಭಕ್ತಿಗಳಲ್ಲಿ ಯಾವುದು ಉಪಾಯವು?]
ತಥಾ - ಹೀಗೆ
ವದಂತಂ = ಹೇಳುತ್ತಿರುವ ಶರಣಾಗತಂ - ಶರಣಾಗತನಾದ
ಸ್ವಂ = ಆತ್ಮೀಯನಾದ ಸಂಸಾರ. ದಾವಾನಲ ತಾಪತಸ್ತಂ ಸಂಸಾರವೆಂಬ ಕಾಡ್ಲಿ ಚ್ಚಿ
ನಿಂದ ಬೆಂದಿರುವ [ಶಿಷ್ಯನನ್ನು ಮಹಾತ್ಮಾ ಮಹಾತ್ಮನು ಕಾರುಣ್ಯ.ರಸಾರ್ದ