This page has not been fully proofread.

ವಿವೇಕಚೂಡಾಮಣಿ
 
[೫೭೪ •
 
೫೭೩,. ಪ್ರಲಯವೂ ಇಲ್ಲ, ಉತ್ಪತ್ತಿಯೂ ಇಲ್ಲ; ಬದ್ನೂ ಇಲ್ಲ,

ಸಾಧಕನೂ ಇಲ್ಲ; ಮುಮುಕ್ಷುವೂ ಇಲ್ಲ, ಮುಕ್ತನೂ ಇಲ್ಲ; ಹೀಗೆ ಇದು
 

ಪರಮಾರ್ಥವು.[^
 
೨೮೪
 
]
 
[ಇದರ ಮೂಲವನ್ನು ಅಮೃತಬಿಂದೂಪನಿಷತ್ತಿನಲ್ಲಿಯೂ (೧೦) ಮಾಂಡೂಕ್ಯ

ಕಾರಿಕೆಗಳಲ್ಲಿಯೂ (೨, ೩೨) ನೋಡಬಹುದು.

 
[^
] ಯಾವಾಗ ದೈತವು ಅಸತ್ಯವೆಂದೂ ಅತ್ಮನೊಬ್ಬನೇ ಪರಮಾರ್ಥವೆಂದೂ ನಿಷ್ಕ

ರ್ಷಿಸಲ್ಪಟ್ಟಿತೋ ಆಗ ಸಮಸ್ತ ವ್ಯವಹಾರವೂ ಅವಿದ್ಯಾವಿಷಯವೆಂದು ಸಿದ್ಧವಾಗುತ್ತದೆ.
 

 
ಸಕಲನಿಗಮ-ಚೂಡಾ-ಸ್ವಾಂತ-ಸಿದ್ಧಾಂತರೂಪಂ

ಪರಮಿದಮತಿಗುಹ್ಯಂ ದರ್ಶಿತಂ ತೇ ಮಯಾ
ದ್ಯ ।
ಅಪಗತ-ಕಲಿದೋಷಂ ಕಾಮ-ನಿರ್ಮುಕ್ತ-ಬುದ್ಧಿಂ

ಸ್ವಸುತವದಸಕೃತ್ವಾ
 
ಅಪಗತ.
ತ್ವಾಂ ಭಾವಯಿತ್ವಾ ಮುಮುಕ್ಷುಮ್ ॥ ೫೭೪ ॥
 
ಅಪಗತ-
ಕಲಿದೋಷಂ -= ಕಲಿದೋಷಗಳಿಲ್ಲದ, ಕಾಮ- ನಿರ್ಮುಕ್ತ-ಬುದ್ಧಿಂ=
=
ಕಾಮವಿಲ್ಲದ ಬುದ್ಧಿಯುಳ್ಳ, ಮುಮುಕ್ಷು -= ಮುಮುಕ್ಷುವಾದ, ತ್ವಾಂ -= ನಿನ್ನನ್ನು
ಸ್ವ,
,
ಸ್ವ-
ಸುತವತ್ = ನನ್ನ ಮಗನಂತೆ, ಭಾವಯಿತ್ವಾ = ಭಾವಿಸಿಕೊಂಡು ಸಕಲ ನಿಗಮ.
, ಸಕಲ-ನಿಗಮ-
ಚೂಡಾ. -ಸ್ವಾಂತ -ಸಿದ್ಧಾಂತ. -ರೂಪಂ = ಸಕಲ ಶ್ರುತಿಗಳ ಶಿರಸ್ಸಾದ ವೇದಾಂತದಲ್ಲಿರುವ

ಸಿದ್ಧಾಂತರೂಪವಾದ, ಪರಂ -= ಶ್ರೇಷ್ಠವಾದ, ಇದಮ್ ಅತಿಗುಹ್ಯಂ -= ಈ ಅತ್ಯಂತ

ರಹಸ್ಯವು, ತೇ -= ನಿನಗೆ
, ಅದ್ಯ= ಈಗ, ಮಯಾ = ನನ್ನಿಂದ, ಅಸಕೃತ್ - ಪುನಃ
ಪುನಃ,
ದರ್ಶಿತಂ = ತಿಳಿಸಲ್ಪಟ್ಟಿತು.
 
ಅದ್ಯ– ಈಗ ಮಯಾ - ನನ್ನಿಂದ ಅಸಕೃತ್ - ಪುನಃ
 
ಭಾವಯಿತ್ವಾ ಮುಮುಕ್ಷುಮ್ ೧

 
೫೭೪
 
೫೭೪,
. ಕಲಿದೋಷಗಳಿಲ್ಲದ, ಕಾಮವಿಲ್ಲದ ಬುದ್ಧಿಯುಳ್ಳ, ಮುಮುಕ್ಷು

ವಾದ ನಿನ್ನನ್ನು ನನ್ನ ಮಗನೆಂದು ಭಾವಿಸಿಕೊಂಡು ಶ್ರುತಿಶಿರಸ್ಸಾದ ವೇದಾಂತ

ದಲ್ಲಿರುವ ಸಿದ್ಧಾಂತರೂಪವೂ ಶ್ರೇಷ್ಠವೂ ಆದ ಈ ರಹಸ್ಯವನ್ನು[^೧] ನಿನಗೆ ಇಂದು

ಪುನಃ ಪುನಃ ಉಪದೇಶಿಸಿರುತ್ತೇನೆ.
 

 

 
[ಇಲ್ಲಿಗೆ ಆಚಾರ್ಯನ ಉಪದೇಶವು ಮುಗಿಯುತ್ತದೆ.
 

 
[^
] ಅಲ್ಪಮತಿಗಳು ಪ್ರಯತ್ನ ಪಟ್ಟರೂ ಲಭಿಸದ ಆತ್ಮಾನಾತ್ಮವಿವೇಕವೆಂಬ ರಹಸ್ಯ

ವನ್ನು, ಇದೇ ವಿವೇಕಚೂಡಾಮಣಿ.]
 

 
ಇತಿ ಶ್ರುತ್ವಾ ಗುರೋರ್ವಾಂವಾಕ್ಯಂ ಪ್ರಶ್ರಯೇಣ ಕೃತಾನತಿಃ ।

ಸ ತೇನ ಸಮನುಜ್ಞಾತೋ ಯ
 
ಯೌ ನಿರ್ಮುಕ್ತ-ಬಂಧನಃ ॥ ೫೭೫ ॥
 

 
ಇತಿ .= ಹೀಗೆ, ಗುರೋಃ = ಗುರುವಿನ
 
, ವಾಕ್ಯಂ -= ವಾಕ್ಯವನ್ನು, ಶ್ರುತ್ಯಾ -ವಾ = ಕೇಳಿ

ಪ್ರಶ್ರಯೇಣ -= ನಮ್ರಭಾವದಿಂದ, ಕೃತಾನತಿಃ = ನಮಸ್ಕಾರ ಮಾಡಿದವನಾಗಿ, ತೇನ
 
=