This page has not been fully proofread.

•೫೭೨]
 
ವಿವೇಕಚೂಡಾಮಣಿ
 
ಅಸ್ತಿತಿ ಪ್ರತ್ಯಯೋ ಯತ್ನ ಯಶ್ಚ ಯಶ್ಚ ನಾಸ್ತೀತಿ ವಸ್ತುನಿ ।

ಬುದ್ಧರೇವ ಗುಣಾವೇತ್ತೌ ನ ತು ನಿತ್ಯಸ್ಯ ವಸ್ತುನಃ II ೫೭೧
 
೨೮೩
 
ವಸ್ತುನಿ - ನಿತ್ಯ ವಸ್ತು
II
 
ವಸ್ತುನಿ = ನಿತ್ಯವಸ್ತು
ವಿನಲ್ಲಿ, ಅಸ್ತಿ ಇತಿ -= [ಬಂಧವು] ಇದೆ ಎಂಬ, ಯಃ ಚ

ಪ್ರತ್ಯಯಃ = ಯಾವ ಜ್ಞಾನವೊ, ನ ಅಸ್ತಿ ಇತಿ - ([ಬಂಧವು] ಇಲ್ಲ ಎಂಬ, ಯಃ ಚ
=
ಯಾವ, [ಪ್ರತ್ಯಯವೊ]ತ್ -ತೌ = ಈ ಎರಡೂ, ಬುದ್ಧ -ಧೇಃ = ಬುದ್ಧಿಯ, ಗುಣ್ಣೌ ಏವ.
- ಬುದ್ಧಿಯ
=
ಗುಣಗಳೇ, ನಿತ್ಯಸ್ಯ ವಸ್ತುನಃ = ನಿತ್ಯವಸ್ತುವಿಗೆ, ನ ತು = ಸೇರಿಲ್ಲ.
 

 
೫೭೧. ನಿತ್ಯವಸ್ತುವಿನ ವಿಷಯದಲ್ಲಿ ಬಂಧವಿದೆ ಎಂಬ ಜ್ಞಾನ, ಅದಿಲ್ಲ

ವೆಂಬ ಜ್ಞಾನ--ಇವೆರಡೂ ಬುದ್ಧಿಯ ಗುಣಗಳೇ ಹೊರತು ನಿತ್ಯವಸ್ತುವಿಗೆ

ಸೇರಿದ್ದಲ್ಲ.
 

 
ಅತಸ್ತೌ ಮಾಯಯಾ ಕ್ಲೃಪ್ತೌ ಬಂಧಮೋಕ್ಷೌ
ನ ಚಾತ್ಮನಿ ।
 
ಅತಸ್ತ ಮಾಯಯಾ ಕ್ಲಪ್ತ ಬಂಧಮೋ

ನಿಷ್ಕಲೇ ನಿಷ್ಕ್ರಿಯೇ ಶಾಂತೇ ನಿರವದ್ಯೆ
ಯೇ ನಿರಂಜನೇ ।
ಅದ್ವಿತೀಯೇ ಪರೇ ತಪ್ಪೇ ವೈತ್ತ್ವೇ ವ್ಯೋಮವತ್ಕಲ್ಪನಾ ಕುತಃ ॥ ೫೭೨
 
ನಿರಂಜನೇ ।
 

 
ಅತಃ .= ಆದುದರಿಂದ, ತೌ ಬಂಧಮೋಕ್ಷ-ಷೌ = ಆ ಬಂಧಮೋಕ್ಷಗಳು, ಮಾಯ.
-
ಯಾ -= ಮಾಯೆಯಿಂದ ಕೃ5 -, ಕ್ಲೃಪ್ತೌ = ಕಲ್ಪಿತವಾದುವು, ನ ಚ ಆತ್ಮನಿ -= ಆತ್ಮನಲ್ಲಿಲ್ಲ;
ವೈ

ವ್ಯೋ
ಮವತ್ = ಆಕಾಶದಂತಿರುವ, ನಿಷ್ಕಲೇ = ನಿಷ್ಕಲವಾದ ನಿ, ನಿಷ್ಕ್ರಿಯೇ = ನಿಷ್ಕ್ರಿಯ
-
ವಾದ, ಶಾಂತೇ = ಶಾಂತವಾದ ನಿರವದ್ಯ -, ನಿರವದ್ಯೇ = ನಿರ್ಮಲವಾದ, ನಿರಂಜನೇ -= ನಿರಂಜನ
-
ವಾದ, ಅದ್ವಿತೀಯೇ -= ಅದ್ವಿತೀಯವಾದ, ಪರೇ ತತ್ತ್ವ-ವೇ = ಪರತತ್ತ್ವದಲ್ಲಿ, ಕಲ್ಪನಾ
=
ಕಲ್ಪನೆಯು, ಕುತಃ -= ಎಲ್ಲಿಯದು?
 
6
 

 
೫೭೨,. ಆದುದರಿಂದ ಬಂಧ-ಮೋಕ್ಷ ಗಳು ಮಾಯೆಯಿಂದ ಕಲ್ಪಿತ

ವಾಗಿವೆ, ಆತ್ಮನಲ್ಲಿಲ್ಲ. ಆಕಾಶದಂತಿರುವ ಮತ್ತು ನಿಷ್ಕಲವೂ ನಿಷ್ಕ್ರಿಯವೂ

ಶಾಂತವೂ ನಿರ್ಮಲವೂ ನಿರಂಜನವೂ ಅದ್ವಿತೀಯವೂ ಆದ ಪರತತ್ತ್ವದಲ್ಲಿ

ಕಲ್ಪನೆಯು ಎಲ್ಲಿಯದು?
 

 
ನ ನಿರೋಧೋ ನ ಚೋತ್ಪತ್ತಿರ್ನ ಬದೊದ್ಧೋ ನ ಚ ಸಾಧಕಃ ।

ನ ಮುಮುಕ್ಷುರ್ನ ವೈ ಮುಕ್ತ ಇತ್ಯೇಷಾ ಪರಮಾರ್ಥತಾ ॥೫೭೩॥
 
=
 

 
ನಿರೋಧಃ -= ಪ್ರಲಯವೂ, ನ = ಇಲ್ಲ, ಉತ್ಪತ್ತಿಃ ಚ = ಉತ್ಪತ್ತಿಯೂ ನ,

ಬದ್ಧಃ = ಬದ್ಧನೂ ನ, ಸಾಧಕಃ ಚ = ಸಾಧಕನೂ ನ, ಮುಮುಕ್ಷು-ಷುಃ = ಮುಮುಕ್ಷುವು

ನ, ಮುಕ್ತಃ = ಮುಕ್ತನು ನ ವೈ-- ಇತಿ ಏಷಾ- = ಹೀಗೆ ಇದು, ಪರಮಾರ್ಥತಾ
=
ಪರಮಾರ್ಥವು.