This page has not been fully proofread.

•೫೭೨]
 
ವಿವೇಕಚೂಡಾಮಣಿ
 
ಅಸ್ತಿತಿ ಪ್ರತ್ಯಯೋ ಯತ್ನ ಯಶ್ಚ ನಾತಿ ವಸ್ತುನಿ ।
ಬುದ್ಧರೇವ ಗುಣಾವೇತ್ ನ ತು ನಿತ್ಯಸ್ಯ ವಸ್ತುನಃ II ೫೭೧ ೧
 
೨೮೩
 
ವಸ್ತುನಿ - ನಿತ್ಯ ವಸ್ತು ವಿನಲ್ಲಿ ಅಸ್ತಿ ಇತಿ - [ಬಂಧವು] ಇದೆ ಎಂಬ ಯಃ ಚ
ಪ್ರತ್ಯಯಃ = ಯಾವ ಜ್ಞಾನವೊ ನ ಅಸ್ತಿ ಇತಿ - (ಬಂಧವು] ಇಲ್ಲ ಎಂಬ ಯಃ ಚ
ಯಾವ [ಪ್ರತ್ಯಯವೊ ಏತ್ - ಈ ಎರಡೂ ಬುದ್ಧ - ಗುಣ್ ಏವ.
- ಬುದ್ಧಿಯ
ಗುಣಗಳೇ, ನಿತ್ಯಸ್ಯ ವಸ್ತುನಃ – ನಿತ್ಯವಸ್ತುವಿಗೆ ನ ತು = ಸೇರಿಲ್ಲ.
 
೫೭೧. ನಿತ್ಯವಸ್ತುವಿನ ವಿಷಯದಲ್ಲಿ ಬಂಧವಿದೆ ಎಂಬ ಜ್ಞಾನ, ಅದಿಲ್ಲ
ವೆಂಬ ಜ್ಞಾನ-ಇವೆರಡೂ ಬುದ್ಧಿಯ ಗುಣಗಳೇ ಹೊರತು ನಿತ್ಯವಸ್ತುವಿಗೆ
ಸೇರಿದ್ದಲ್ಲ.
 
ನ ಚಾತ್ಮನಿ ।
 
ಅತಸ್ತ ಮಾಯಯಾ ಕ್ಲಪ್ತ ಬಂಧಮೋ
ನಿಷ್ಕಲೇ ನಿಷ್ಕ್ರಿಯೇ ಶಾಂತೇ ನಿರವದ್ಯೆ
ಅದ್ವಿತೀಯೇ ಪರೇ ತಪ್ಪೇ ವೈಮವತ್ಕಲ್ಪನಾ ಕುತಃ ॥ ೫೭೨
 
ನಿರಂಜನೇ ।
 
ಅತಃ . ಆದುದರಿಂದ ತೌ ಬಂಧಮೋಕ್ಷ-ಆ ಬಂಧಮೋಕ್ಷಗಳು ಮಾಯ.
ಯಾ - ಮಾಯೆಯಿಂದ ಕೃ5 - ಕಲ್ಪಿತವಾದುವು, ನ ಚ ಆತ್ಮನಿ - ಆತ್ಮನಲ್ಲಿಲ್ಲ;
ವೈಮವತ್ –ಆಕಾಶದಂತಿರುವ ನಿಷ್ಕಲೇನಿಷ್ಕಲವಾದ ನಿಯೇ ನಿಷ್ಕ್ರಿಯ
ವಾದ ಶಾಂತೇ = ಶಾಂತವಾದ ನಿರವದ್ಯ - ನಿರ್ಮಲವಾದ ನಿರಂಜನೇ - ನಿರಂಜನ
ವಾದ ಅದ್ವಿತೀಯೇ - ಅದ್ವಿತೀಯವಾದ ಪರೇ ತತ್ತ್ವ- ಪರತತ್ತ್ವದಲ್ಲಿ ಕಲ್ಪನಾ
ಕಲ್ಪನೆಯು ಕುತಃ - ಎಲ್ಲಿಯದು?
 
6
 
೫೭೨, ಆದುದರಿಂದ ಬಂಧಮೋಕ್ಷ ಗಳು ಮಾಯೆಯಿಂದ ಕಲ್ಪಿತ
ವಾಗಿವೆ, ಆತ್ಮನಲ್ಲಿಲ್ಲ. ಆಕಾಶದಂತಿರುವ ಮತ್ತು ನಿಷ್ಕಲವೂ ನಿಷ್ಕ್ರಿಯವೂ
ಶಾಂತವೂ ನಿರ್ಮಲವೂ ನಿರಂಜನವೂ ಅದ್ವಿತೀಯವೂ ಆದ ಪರತತ್ತ್ವದಲ್ಲಿ
ಕಲ್ಪನೆಯು ಎಲ್ಲಿಯದು?
 
ನ ನಿರೋಧೋ ನ ಚೋತ್ಪತ್ತಿನ ಬದೊ ನ ಚ ಸಾಧಕಃ ।
ನ ಮುಮುಕ್ಷುರ್ನ ವೈ ಮುಕ್ತ ಇತ್ಯೇಷಾ ಪರಮಾರ್ಥತಾ ॥೫೭೩॥
 
=
 
ನಿರೋಧಃ - ಪ್ರಲಯವೂ ನ ಇಲ್ಲ, ಉತ್ಪತ್ತಿಃ ಚ – ಉತ್ಪತ್ತಿಯೂ ನ,
ಬದ್ಧಃ ಬದ್ಧನೂ ನ, ಸಾಧಕಃ ಚ ಸಾಧಕನೂ ನ, ಮುಮುಕ್ಷು- ಮುಮುಕ್ಷುವು
ನ, ಮುಕ್ತ ಮುಕ್ತನು ನ - ಇತಿ ಏಷಾ- ಹೀಗೆ ಇದು ಪರಮಾರ್ಥತಾ
ಪರಮಾರ್ಥವು.