This page has not been fully proofread.

೫೬೯]
 
ವಿವೇಕಚೂಡಾಮಣಿ
 
೨೮೧
 
೫೬೬. ಹೀಗೆ ವಿದೇಹಮುಕ್ತಿಯನ್ನು (ಹೊಂದಿ), ಅಖಂಡ
-ಸತ್ಸ್ವ
ರೂಪತ್ವವೆಂಬ ಬ್ರಹ್ಮಭಾವವನ್ನು ಪಡೆದು ಈ ಯತಿಯು ಪುನಃ (ಸಂಸಾರಕ್ಕೆ)

ಹಿಂತಿರುಗುವುದಿಲ್ಲ.
 

 
ಸದಾತ್ಮೈಕತ್ವ-ವಿಜ್ಞಾನ-ದಾಗ್ಧಾವಿದ್ಯಾದಿ-ವರ್ಷ್ಮಣಃ ।

ಅಮುಷ್ಯ ಬ್ರಹ್ಮಭೂತತ್ವಾದ್ಬ್ರಹ್ಮಣಃ ಕುತ ಉದ್ಭವಃ ॥ ೫೬೭
 

 
ಸದಾತ್ಮ -ಏಕತ್ವ, -ವಿಜ್ಞಾನ -ದಗ್ಧ. -ಅವಿದ್ಯಾದಿ -ವರ್ಷ್ಮಣಃ- = ಸರೂಪನಾದ

ಪರಮಾತ್ಮನ ಏಕತ್ವಜ್ಞಾನದಿಂದ ಸುಡಲ್ಪಟ್ಟ ಅವಿದ್ಯಾದಿ. -ಶರೀರವುಳ್ಳ, ಅಮುಷ್ಯ-
=
ಇವನಿಗೆ, ಬ್ರಹ್ಮಭೂತತ್ವಾತ್ = ಬ್ರಹ್ಮಭೂತನಾಗಿರುವುದರಿಂದ, ಬ್ರಹ್ಮಣಃ -= ಬ್ರಹ್ಮಕ್ಕೆ

ಉದ್ಭವಃ = ಜನ್ಮವು, ಕುತಃ = ಎಲ್ಲಿಯದು?
 

 
೫೬೭. ಸತ್ಸ್ವರೂಪವಾದ ಪರಮಾತ್ಮನೂ ನಾನೂ ಒಂದೇ ಎಂಬ

ಜ್ಞಾನದಿಂದ ಅವಿದ್ಯಾದಿ.-ಶರೀರಗಳನ್ನು[^೧] ಸುಟ್ಟುಕೊಂಡು ಇವನು ಬ್ರಹ್ಮವೇ

ಆಗುತ್ತಾನೆ. ಬ್ರಹ್ಮಕ್ಕೆ ಪುನರ್ಜನ್ಮವು ಎಲ್ಲಿಯದು?
 

 
[^] ಕಾರಣಶರೀರ ಸೂಕ್ಷ್ಮಶರೀರ ಮತ್ತು ಸ್ಕೂಲಶರೀರ.]
 

 
ಮಾಯಾ
 
ಕ್ಲೃಪ್ತೌ ಬಂಧಮೋ ನ ಸ್ವಃಕ್ಷೌ ನ ಸ್ತಃ ಸ್ವಾತ್ಮನಿ ವಸ್ತುತಃ ।

ಯಥಾ ರಜ್ಜೌ ನಿಷ್ಕ್ರಿಯಾಯಾಂ ಸರ್ಪಾಭಾಸ-ವಿನಿರ್ಗಮ್
 
ಮೌ ॥ ೫೬೮ 10
 

 

 
ನಿಷ್ಕ್ರಿಯಾಯಾಂ -= ನಿಷ್ಕ್ರಿಯವಾಗಿರುವ, ರಜ್ -ಜೌ = ಹಗ್ಗದಲ್ಲಿ, ಸರ್ಪ-

ಆಭಾಸ -ವಿನಿರ್ಗ-ಮೌ = ಹಾವು ತೋರಿಕೊಳ್ಳುವುದು ಮತ್ತು ಹೋಗುವುದು. --ಇವು
,
ಯಥಾ -= ಹೇಗೊ, [ಹಾಗೆಯೇ] ಮಾಯಾ -ಕ್ಲೃಪ್ತೌ = ಮಾಯಾಕಲ್ಪಿತವಾದ, ಬಂಧ
-
ಮೋಕ್ಸ್-ಷೌ = ಬಂಧಮೋಕ್ಷಗಳು ಸ್ವಾತ್ಮನಿ-, ಸ್ವಾತ್ಮನಿ = ಆತ್ಮನಲ್ಲಿ, ವಸ್ತುತಃ = ನಿಜವಾಗಿ ನ ಸ್ತ
, ನ ಸ್ತಃ =
ಇಲ್ಲವು.
 

 
೫೬೮. ನಿಷ್ಕ್ರಿಯವಾದ ಹಗ್ಗದಲ್ಲಿ ಹಾವು ತೋರಿಕೊಳ್ಳುವುದು ಮತ್ತು

ಹೋಗುವುದು-- ಇವು ಹೇಗೆ (ಅಸತ್ಯವೊ ಹಾಗೆಯೇ) ಬಂಧಮೋಕ್ಷಗಳು

ಮಾಯಾಕಲ್ಪಿತವಾಗಿರುವುದರಿಂದ ಆತ್ಮನಲ್ಲಿ ನಿಜವಾಗಿ ಇರುವುದಿಲ್ಲ.
 

 
ಆವೃತೇಃ ಸದಸತಾತ್ತ್ವಾಭ್ಯಾಂ ನಕ್ಕವಕ್ತವ್ಯೇ ಬಂಧಮೋಕ್ಷಣೇ ।

ನಾವೃತಿರ್ಬಹ್ಮಣಃ ಕಾಚಿದನ್ಯಾಭಾವಾದನಾವೃತಮ್ ।
ಯದ್ಯದೈ

ಯದ್ಯಸ್ತ್ಯದ್ವೈ
ತಹಾನಿಃ ಸ್ಯಾದೊದ್ದ್ವೈತಂ ನೋ ಸಹತೇ ಶ್ರುತಿಃ ॥ ೫೬೯