This page has not been fully proofread.

೨೮೦
 
ವಿವೇಕಚೂಡಾಮಣಿ
 
[೫೬೪
 
ಟ್ಟೇ ನಷ್ಟೇ ಯಥಾ ವ್ಯೋಮ ವ್ಯೋಮೈಮ ಪ್ರೋತ್ಸವ ಭವತಿ ಸ್ಪುಟಿಫುಟಮ್ ।

ತಥೈವೋಪಾಧಿವಿಲಯೇ ಬ್ರಹ್ಮನಮೈವ ಬ್ರಹ್ಮವಿತೃತ್ಸ್ವಯಮ್ ॥ ೫೬೪ ॥
 

 
ಘಟೇ ನಷ್ಟೇ [ಸತಿ) -] = ಗಡಿಗೆಯು ನಾಶವಾದಾಗ ಮೈಮ-, ವ್ಯೋಮ = [ಅದರಲ್ಲಿರುವ
]
ಆಕಾಶವು, ಯಥಾ -= ಹೇಗೆ ಮೈ, ವ್ಯೋಮ ಏವ ಸ್ಪುಫುಟಂ ಭವತಿ- = ಸ್ಪುಫುಟವಾಗಿ ಆಕಾಶವೇ

ಆಗುತ್ತದೆಯೊ, ತಥಾ ಏವ = ಹಾಗೆಯೇ ಉಪಾಧಿ -ವಿಲಯ -ಯೇ = ಉಪಾಧಿಯು ನಾಶ
 
-
ವಾದಾಗ, ಬ್ರಹ್ಮವಿತ್ -= ಬ್ರಹ್ಮಜ್ಞಾನಿಯು, ಸ್ವಯಂ = ತಾನೇ, ಬ್ರಹ್ಮ ಏವ ಭವತಿ
=
ಬ್ರಹ್ಮವಾಗುತ್ತಾನೆ.
 

 
೫೬೪,. ಗಡಿಗೆಯು ನಾಶವಾದಾಗ ಅದರಲ್ಲಿರುವ ಆಕಾಶವು ಹೇಗೆ

ಸ್ಪುಫುಟವಾಗಿ ಮಹಾಕಾಶವೇ ಆಗುತ್ತದೆಯೋ ಹಾಗೆಯೇ ಉಪಾಧಿಯು ನಾಶ
-
ವಾದಾಗ ಬ್ರಹ್ಮಜ್ಞಾನಿಯು ತಾನೇ ಬ್ರಹ್ಮವಾಗುತ್ತಾನೆ.
 

 
ಕ್ಷೀರಂ ಕ್ಷೀರೇ ಯಥಾ ಕ್ಷಿಪ್ತಂ ತೈಲಂ ತೈಲೇ ಜಲಂ ಜಲೇ ।

ಸಂಯುಕ್ತಮೇಕತಾಂ ಯಾತಿ ತರ್ಥಾಽಽತ್ಮನಾತ್ಮವಿನ್ಮುನಿಃ ॥ ೫೬೫ ॥
 
F
 

 
ಕ್ಷೀರೇ -= ಹಾಲಿನಲ್ಲಿ, ಕ್ಷಿಪ್ತಂ = ಸುರಿದ, ಕ್ಷೀರಂ -= ಹಾಲು, ಯಥಾ = ಹೇಗೊ,

ತೈಲೇ- = ಎಣ್ಣೆಯಲ್ಲಿ, [ಸುರಿದ)] ತೈಲಂ = ಎಣ್ಣೆಯು [ಹೇಗೊ], ಜಲೇ -= ನೀರಿನಲ್ಲಿ

ಸಂಯುಕ್ತಂ = ಸೇರಿಸಿದ, ಜಲಂ... = ನೀರು [ಹೇಗೊ], ತಥಾ ಏವ = ಹಾಗೆಯೇ, ಆತ್ಮ
ನಿ
-
ವಿ
ತ್ = ಆತ್ಮಜ್ಞಾನಿಯಾದ, ಮುನಿಃ = ಮುನಿಯು, ಆತ್ಮನಿ - ಬ್ರಹ್ಮದಲ್ಲಿ= ಬ್ರಹ್ಮದಲ್ಲಿ, ಏಕತಾಂ

ಯಾತಿ -= ಐಕ್ಯವನ್ನು ಹೊಂದುತ್ತಾನೆ.
 

 
೫೬೫. ಹಾಲಿನಲ್ಲಿ ಸುರಿದ ಹಾಲು, ಎಣ್ಣೆಯಲ್ಲಿ ಸುರಿದ ಎಣ್ಣೆ, ನೀರಿ
-
ನಲ್ಲಿ ಸೇರಿಸಿದ ನೀರು--ಇವು ಹೇಗೆ ಒಂದಾಗುತ್ತವೆಯೋ ಹಾಗೆಯೇ ಆತ್ಮ

ಜ್ಞಾನಿಯಾದ ಮುನಿಯು ಬ್ರಹ್ಮದಲ್ಲಿ ಐಕ್ಯನಾಗುತ್ತಾನೆ.
 

 
[ಕಠ ಉ. ೪, ೧೫ ಮತ್ತು ಮುಂಡಕ ಉ. ೩. ೨. ೮ ಇವುಗಳೊಂದಿಗೆ ಹೋಲಿಸಿ.
 

 
ಏವಂ ವಿದೇಹವಲ್ಕಂಕೈವಲ್ಯಂ ಸನ್ಮಾತ್ರತ್ವಮಖಂಡಿತಮ್ ।

ಬ್ರಹ್ಮಭಾವಂ ಪ್ರಪದೈವದ್ಯೈಷ ಯತಿರ್ನಾವರ್ತತೇ ಪುನಃ ॥ ೫೬೬
 

 
ಏವಂ = ಹೀಗೆ, ವಿದೇಹ ಕೈವಲ್ಯಂ = ವಿದೇಹಮುಕ್ತಿಯನ್ನು (, [ಹೊಂದಿ]

ಅಖಂಡಿತಂ = ಅಖಂಡವಾದ, ಸನ್ಮಾತ್ರತ್ವ -=ತ್ಸ್ವರೂಪತ್ವವೆಂಬ, ಬ್ರಹ್ಮಭಾವಂ =

ಬ್ರಹ್ಮಭಾವವನ್ನು, ಪ್ರಪದ್ಯ- = ಪಡೆದು, ಏಷಃ ಯತಿಃ = ಈ ಯತಿಯು, ಪುನಃ = ಮತ್ತೆ

ನ ಆವರ್ತತೇ = ಹಿಂತಿರುಗುವುದಿಲ್ಲ.
 
=