2023-02-24 13:12:52 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
ದೋಧೂಯಮಾನಂ ದುರದೃಷ್ಟವಾತೈಃ ।
ಭೀತಂ ಪ್ರಪನ್ನಂ ಪರಿಪಾಹಿ ಮೃತ್
ಶರಣ್ಯಮನ್ಯಂ ಯದಹಂ ನ ಜಾನೇ
೧೯
ಯತ್ = ಯಾವ ಕಾರಣದಿಂದ, ಅಹಂ = ನಾನು,, ಅನ್ಯಂ ಶರಣ್ಯಂ = ಬೇರೆ
ರಕ್ಷಕನನ್ನು ನ ಜಾನೇ = ಅರಿಯೆನೊ [ಆದುದರಿಂದಲೇ], ದುರ್ವಾರ- ಸಂಸಾರ
ದವಾಗ್ನಿತ
ದುರದೃಷ್ಟ ವಾತೈಃ
ಕಂಪಿಸುತ್ತಿರುವ, ಭೀತಂ
ಮೃತ್ಯೋಃ = ಮೃತ್ಯುವಿನಿಂದ, ಪರಿಪಾಹಿ - ಕಾಪಾಡು.
ಬಂದಿರುವ
ಧೂಯಮಾನಂ
೩೬.
ದುರದೃಷ್ಟವೆಂಬ ಬಿರುಗಾಳಿಗಳಿಂದ ಕಂಪಿಸುತ್ತ, ಭಯಗೊಂಡು, ನಿನ್ನಲ್ಲಿಯೇ
ಶರಣಾಗತನಾಗಿರುವ ನನ್ನನ್ನು ಸಂಸಾರವೆಂಬ ಮೃತ್ಯುವಿನಿಂದ ಕಾಪಾಡು;
ಏಕೆಂದರೆ ಬೇರೊಬ್ಬ ರಕ್ಷಕನನ್ನು ನಾನು ಅರಿಯೆನು.
ಶಾಂತಾ ಮಹಾಂತೋ ನಿವಸಂತಿ ಸಂತೋ
ವಸಂತವಲ್ಲೋಕಹಿತಂ ಚರಂತಃ ।
ತೀರ್ಣಾಃ ಸ್ವಯಂ ಭೀಮಭವಾರ್ಣವಂ ಜನಾ-
ನಹೇತುನಾನ್ಯಾನಪಿ ತಾರಯಂತಃ
ತಾವೇ
ಭೀಮಭವಾರ್ಣವಂ
ತಾವೇ, ತೀರ್ಣಾಃ
ಜನಾನ್ ಅಪಿ
ಶಾಂತರೂ, ಮಹಾಂತಃ = ಮಹನೀಯರೂ [ಆದ], ಸಂತಃ = ಸತ್ಪುರುಷರು
ವತ್ –
ವತ್ = ವಸಂತಋತುವಿನಂತೆ, ಲೋಕಹಿತಂ =
ಮಾಡುತ್ತಾ ನಿವಸಂತಿ
೩೭. ಭಯಂಕರವಾದ ಸಂಸಾರಸಾಗರವನ್ನು ತಾವು ದಾಟಿ[^೧], ಯಾವ
ನಿಮಿತ್ತವೂ ಇಲ್ಲದೆ ಇತರ ಜನರನ್ನು ದಾಟಿಸುವ ಶಾಂತರೂ ಮಹನೀಯರೂ
ಆದ ಸತ್ಪುರುಷರು ವಸಂತಋತುವಿನಂತೆ ಲೋಕಕಲ್ಯಾಣವನ್ನು ಮಾಡುತ್ತಾ
ಇರುತ್ತಾರೆ.
^[೧] ಕುರುಡನಾದವನು ಇತರರಿಗೆ ದಾರಿಯನ್ನು ತೋರಿಸಲಾರನು. ಸಂಸಾರವನ್ನು
ದಾಟಿದವರೇ ಇತರರನ್ನು ದಾಟಿಸಲು ಶಕ್ತರಾಗುವರು.]