This page has been fully proofread once and needs a second look.

೫೬೩]
 
ವಿವೇಕಚೂಡಾಮಣಿ
 
೨೭೯
 
೫೬೧. ವಿಕಾರವುಳ್ಳ ವಸ್ತುಗಳು ನಾಶವಾಗುತ್ತಿದ್ದರೂ ಆತ್ಮನು ನಾಶ
-
ವಾಗುವುದಿಲ್ಲವೆಂದು ಶ್ರುತಿಯು ಹೇಳುತ್ತದೆ: 'ಎಲೆ ಮೈತ್ರೇಯಿ, ಈ

ಆತ್ಮನು ಅವಿನಾಶಿಯೇ.'[^
 
]
 
[^] ಬೃಹದಾರಣ್ಯಕ ಉ. ೪. ೫. ೧೪]
 

 
ಪಾಷಾಣ-ವೃಕ್ಷ-ತೃಣ-ಧಾನ್ಯ-ಕಡಂಕರಾದ್ಯಾ
ದಗ್ತಾ

ದಗ್ಧಾ
ಭವಂತಿ ಹಿ ಮೃದೇವ ಯಥಾ ತಥೈವ ।

ದೇಹೇಂದ್ರಿಯಾಸು-ಮನಆದಿ ಸಮಸ್ತ-ದೃಶ್
 
ಯಂ
ಜ್ಞಾನಾಗ್ನಿದಗ್ಧ ಮುಪಯಾತಿ ಪರಾತ್ಮಭಾವಮ್ ॥೫೬೨॥
 
-

 
ಪಾಷಾಣ- ವೃಕ್ಷ-ತೃಣ-ಧಾನ್ಯ-ಕಡಂಕರ-ಆದ್ಯಾಃ=
ಕಲ್ಲು ಮರ ಹುಲ್ಲು

ಧಾನ್ಯ ಹೊಟ್ಟು ಮೊದಲಾದುವು, ದಗ್ಧಾಃ = ದಗ್ಧವಾಗಿ,
ಯಥಾ -= ಹೇಗೆ, ಮೃತ್

ಏವ-= ಮಣ್ಣೇ, ಭವಂತಿ ಹಿ= ಆಗುತ್ತವೆಯೊ, ತಥಾ ಏವ= ಹಾಗೆಯೇ ದೇಹ.
 
ಪಾಷಾಣ- ವೃಕ್ಷತೃಣ ಧಾನ್ಯ. ಕಡಂಕರ. ಆ ದ್ಯಾ
ಧಾನ್ಯ ಹೊಟ್ಟು ಮೊದಲಾದುವು ದಗ್ದಾಃ = ದಗ್ಧವಾಗಿ
- ಮಣ್ಣೆ ಭವಂತಿ ಹಿ ಆಗುತ್ತವೆಯೊ ತಥಾ
-
ಇಂದ್ರಿಯ.- ಅಸು,- ಮನಃ- ಆದಿ = ದೇಹ ಇಂದ್ರಿಯ ಪ್ರಾಣ ಮನಸ್ಸು ಮೊದಲಾದ
,
ಸಮಸ್ತದೃಶ್ಯಂ= ಸಮಸ್ತದೃಶ್ಯ ಪದಾರ್ಥವೂ, ಜ್ಞಾನಾಗ್ನಿ- ದಗ್ಧಂ -= ಜ್ಞಾನಾಗ್ನಿಯಿಂದ

ದಗ್ಧವಾದ, ಪರಾತ್ಮಭಾವಂ= ಪರಮಾತ್ಮಭಾವವನ್ನು, ಉಪಯಾತಿ -= ಹೊಂದುತ್ತದೆ.
 

 
೫೬೨. ಕಲ್ಲು ಮರ ಹುಲ್ಲು ಧಾನ್ಯ ಹೊಟ್ಟು-- ಮೊದಲಾದುವು ದಗ್ಧ
-
ವಾದರೆ ಮಣ್ಣೆಣೇ ಆಗುವಂತೆ, ದೇಹೇಂದ್ರಿಯ ಪ್ರಾಣ ಮನಸ್ಸು ಮೊದಲಾದ

ದೃಶ್ಯ ವಸ್ತುವೆಲ್ಲವೂ ಜ್ಞಾನಾಗ್ನಿಯಿಂದ ದಗ್ಧವಾಗಿ ಪರಮಾತ್ಮಸ್ವರೂಪವನ್ನೇ

ಹೊಂದುತ್ತವೆ.
 

 
ವಿಲಕ್ಷಣಂ ಯಥಾ ಧ್ವಾಂತಂ ಲೀಯತೇ ಭಾನುತೇಜಿಸಿ ।

ತಥೈವ ಸಕಲಂ ದೃಶ್ಯಂ ಬ್ರಹ್ಮಣಿ ಪ್ರವಿಲೀಯತೇ
 
॥ ೫೬೩ I
 
||
 
ಭಾನುತೇಜಿಸಿ= ಸೂರ್ಯನ ಬೆಳಕಿನಲ್ಲಿ, ವಿಲಕ್ಷಣಂ -= [ಅದಕ್ಕಿಂತ] ಬೇರೆ
-
ಯಾಗಿರುವ, ಧ್ವಾಂತಂ= ಕತ್ತಲೆಯು, ಯಥಾ -= ಹೇಗೆ, ಲೀಯತೇ -= ಲಯವಾಗು
-
ವುದೊ, ತಥಾ ಏವ= ಹಾಗೆಯೇ, ಸಕಲಂ ದೃಶ್ಯಂ -= ದೃಶ್ಯವಸ್ತುವೆಲ್ಲವೂ, ಬ್ರಹ್ಮಣಿ -
=
ಬ್ರಹ್ಮದಲ್ಲಿ, ಪ್ರವಿಲೀಯತೇ -= ಲಯವಾಗುತ್ತದೆ.
 

 
೫೬೩,. ಸೂರ್ಯನ ಬೆಳಕಿನಲ್ಲಿ (ಅದಕ್ಕಿಂತ )ಭಿನ್ನವಾದ ಕತ್ತಲೆಯು

ಹೇಗೆ ಲಯವಾಗಿ ಹೋಗುವುದೋ ಹಾಗೆಯೇ ದೃಶ್ಯವಸ್ತುವೆಲ್ಲವೂ ಬ್ರಹ್ಮದಲ್ಲಿ

ಲಯವಾಗುತ್ತದೆ.