This page has not been fully proofread.

ವಿವೇಕಚೂಡಾಮಣಿ
 
[೫೬೦
 
ರೂಪನೂ ಆನಂದಸ್ವರೂಪನೂ ಆತ್ಮನೂ ಆದ ತನಗೆ ಏನೂ ಆಗುವುದಿಲ್ಲ.

ಇವನು ಮರದ ಹಾಗೆ ಅವಿನಾಶಿಯಾಗಿರುತ್ತಾನೆ.
 
೨೭೮
 

 
ಪ್ರಜ್ಞಾನಘನ ಇತ್ಯಾತ್ಮಲಕ್ಷಣಂ ಸತ್ಯ ಸೂಚಕಮ್ ।

ಅನೂದ್ಯೌಪಾಧಿಕಸ್ಯೈವ ಕಥಯಂತಿ ವಿನಾಶನಮ್
 
॥ ೫೬೦ ॥
 

 
ಪ್ರಜ್ಞಾನಘನಃ -= ಪ್ರಜ್ಞಾನಘನನು, ಇತಿ -= ಎಂದು, ಸತ್ಯ ಸೂಚಕಂ = ಸತ್ಯ
-
ವನ್ನು ಸೂಚಿಸುವ, ಆತ್ಮಲಕ್ಷಣಂ = ಆತ್ಮಸ್ವರೂಪವನ್ನು, ಅನೂದ್ಯ - ಅನುವಾದ
= ಅನುವಾದ
ಮಾಡಿಕೊಂಡು, ಔಪಾಧಿಕಸ್ಯ ಏವ = ಉಪಾಧಿಸಂಬಂಧವಾದ ರೂಪಕ್ಕೇ, ವಿನಾಶನಂ
=
ನಾಶವನ್ನು, ಕಥಯಂತಿ - (= [ಶ್ರುತಿಗಳು] ತಿಳಿಸುತ್ತವೆ.
 

 
೫೬೦. 'ಪ್ರಜ್ಞಾನಘನನು''[^೧] ಎಂಬ ಸತ್ಯವನ್ನು ಸೂಚಿಸುವ ಆತ್ಮ
-
ಸ್ವರೂಪವನ್ನು ಅನುವಾದಮಾಡಿಕೊಂಡು ಉಪಾಧಿಸಂಬಂಧವಾದ ರೂಪವು
[^೨]
ನಾಶವಾಗುತ್ತದೆಂದು (ಶ್ರುತಿಗಳು) ಹೇಳುತ್ತವೆ.
 

 
[^ ] 'ಹೇಗೆ ಉಪ್ಪಿನ ಗಟ್ಟಿಯು ಒಳಗಿಲ್ಲದೆ ಹೊರಗಿಲ್ಲದೆ ಪೂರ್ಣವಾಗಿ ಸಮರಸ
-
ವಾಗಿರುವುದೋ ಹಾಗೆಯೇ, ಎಲೆ ಮೈತ್ರೇಯಿ, ಈ ಆತ್ಮನು ಒಳಗಿಲ್ಲದೆ ಹೊರಗಿಲ್ಲದೆ

ಪೂರ್ಣವಾದ ಪ್ರಜ್ಞಾನಘನನಾಗಿರುವನು. (ಆತ್ಮನ ಭಿನ್ನತೆಯು) ಈ ಭೂತಗಳಿಂದ

ಉಂಟಾಗಿ ಭೂತವರ್ಗದ ಲಯದೊಂದಿಗೆ ತಾನೂ ಲಯವಾಗುತ್ತದೆ. ದೇಹೇಂದ್ರಿಯ
-
ಗಳಿಂದ ಮುಕ್ತಿ ಹೊಂದಿದ ಮೇಲೆ ವಿಶೇಷಜ್ಞಾನವಿರುವುದಿಲ್ಲ' (ಬೃಹದಾರಣ್ಯಕ ಉ.

೪. ೫. ೧೩); ಯಾಜ್ಞವಲ್ಯನ ಈ ವಾಕ್ಯವು ಮೈತ್ರೇಯಿಗೆ ಭ್ರಾಂತಿಯನ್ನುಂಟುಮಾಡಿ
-
ದಂತೆ ಕಂಡುಬರುತ್ತದೆ. ಆಗ ಯಾಜ್ಞವಲ್ಕನು ಉಪಾಧಿಗಳ ತುಂನಾಶವುಂಟಾಗು
-
ತ್ತ
ದೆಯೇ ಹೊರತು ಅವಿಕ್ರಿಯನೂ ಅವಿನಾಶಿಯೂ ಆದ ಆತ್ಮನಿಗೆ ಯಾವ ಹಾನಿಯೂ

ಉಂಟಾಗುವುದಿಲ್ಲವೆ
ವೆಂದು ಹೇಳುತ್ತಾನೆ.
 

 
[^
] ಸೂರ್ಯನು ಪ್ರತಿಬಿಂಬಿಸಿರುವ ನೀರು, ಜಪಾಕುಸುಮದ ರೂಪವನ್ನು ಪ್ರತಿ
-
ಬಿಂಬಿಸುವ ಸ್ಪಟಿಕ-- ಇವೇ ಮೊದಲಾದ ಉಪಾಧಿಗಳು ನಾಶವಾದರೆ ಸೂರ್ಯನ

ಸ್ವರೂಪವೂ ಸ್ಪಟಿಕದ ಸ್ವರೂಪವೂ ಹಾಗೆಯೇ ಉಳಿಯುತ್ತವೆ.]
 

 
ಅವಿನಾಶೀ ವಾ ಅರೇsಯಮಾತ್ಮೇತಿ ಶ್ರುತಿರಾತ್ಮನಃ ।

ಪ್ರಬ್ರವೀತ್ಯವಿನಾಶಿತ್ವಂ ವಿನಶ್ಯತ್ತುಸು ವಿಕಾರಿಪು
 
ಷು ॥ ೫೬೧ ॥
 
ಇತಿ
 

 
ಅರೇ = ಎಲೆ, ಅಯಂ- =, ಆತ್ಮಾ-ಆತ್ಮನು = ಆತ್ಮನು, ಅವಿನಾಶೀ ವೈ. = ಅವಿನಾಶಿಯೇ
,
ಇತಿ =
ಎಂದು, ವಿಕಾರಿತುಷು = ವಿಕಾರವುಳ್ಳ, [ಪದಾರ್ಥಗಳು] ವಿನಶ್ಯತು ತ್ಸು = ನಾಶವಾಗು- ನಾಶವಾಗು

ತ್
ತಿರಲಾಗಿ, ಆತ್ಮನಃ, = ಆತ್ಮನಿಗೆ, ಆವಿನಾಶಿತ್ವಂ = ಅವಿನಾಶಿತ್ವವನ್ನು, ಶ್ರುತಿಃ -= ಶ್ರುತಿಯು

ಪ್ರಬ್ರ ನೀವೀತಿ = ಹೇಳುತ್ತದೆ.