This page has not been fully proofread.

೫೫೯]
 
ವಿವೇಕಚೂಡಾಮಣಿ
 
ಮೋಕ್ಷವಲ್ಲ, ದಂಡಸ್ಯ = ದಂಡದ ಕಮಂಡಲೋ
ವಿಕೆಯು] ನ.
 
ಕಮಂಡಲುವಿನ [ಬಿಡು
 
೫೫೭. ಅವಿದ್ಯೆ ಎಂಬ ಹೃದಯಗ್ರಂಥಿಯು ಕಳಚಿಹೋಗುವುದೇ
ಮೋಕ್ಷವೆನಿಸುವುದು; ಆದಕಾರಣ ದೇಹವನ್ನು ಬಿಡುವುದು ಮೋಕ್ಷವಲ್ಲ.
ದಂಡವನ್ನಾಗಲಿ ಕಮಂಡಲುವನ್ನಾಗಲಿ ಬಿಡುವುದೂ ಮೋಕ್ಷವಲ್ಲ.
 
[೧ ಇವೆರಡೂ ಸಂನ್ಯಾಸಿಯ ಬಾಹ್ಯ ಚಿಹ್ನೆಗಳು,
ಮೋಕ್ಷವು ಸಿದ್ಧಿಸುವುದಿಲ್ಲ. ಇವುಗಳು ಮನಸ್ಸಿನಲ್ಲಿಯೂ ಇರಕೂಡದು.
 
೨೭೭
 
ಕೇವಲ ಬಾಹ್ಯ ತ್ಯಾಗದಿಂದ
 
ಕುಲ್ಯಾಯಾಮಥ ನದ್ಯಾಂ ವಾ ಶಿವಕ್ಷೇಪಿ ಚತ್ವರೇ ।
ಪರ್ಣ೦ ಸತತಿ ಚೇತೇನ ತರೋಃ ಕಿಂ ನು ಶುಭಾಶುಭಮ್
 
॥ ೫೫೮ II
 
ಪರ್ಣ೦ = ಎಲೆಯು ಕುಲ್ಯಾಯಾಂ = ಕಾಲುವೆಯಲ್ಲಿ ಅಥ ವಾ - ಅಥವಾ
ನದ್ಯಾಂ– ನದಿಯಲ್ಲಿ ಶಿವ ಅಪಿ - ತಿವಕ್ಷೇತ್ರದಲ್ಲಿ ಚತ್ವರೇ = ಚೌಕದಲ್ಲಿ
ಪತತಿ ಚೇತ್ – ಬಿದ್ದರೆ ತೇನ ಅದರಿಂದ ತರೋಃ = ಮರಕ್ಕೆ ಶುಭಾಶುಭಂ
 
ಶುಭಾಶುಭವು ಕಿಂ ನು. ಆಗುವುದೇನು?
 
೫೫೮. ಮರದ ಎಲೆಯು ಕಾಲುವೆಯಲ್ಲಾಗಲಿ ನದಿಯಲ್ಲಾಗಲಿ ಶಿವ
ಕ್ಷೇತ್ರದಲ್ಲಾಗಲಿ ಬೀದಿಗಳು ಸೇರುವ ಚೌಕದಲ್ಲಾಗಲಿ ಬಿದ್ದರೆ ಅದರಿಂದ
ಮರಕ್ಕೆ ಶುಭವಾಗಲಿ ಅಶುಭವಾಗಲಿ ಉಂಟಾದೀತೆ?
 
ಪತ್ರಸ್ಯ ಪುಷ್ಪಸ್ಯ ಫಲಸ್ಯ ನಾಶವನ್
ದೇಹೇಂದ್ರಿಯ-ಪ್ರಾಣ ಧಿಯಾಂ ವಿನಾಶಃ ।
ನೈವಾತ್ಮನಃ ಸ್ವಸ್ಯ ಸದಾತ್ಮಕಸ್ಯಾ-
ನಂದಾಕೃತೇರ್ವಕ್ಷವದ ಚೈಷಃ
 
II ೫೫೯ ।
 
ಪತ್ರಸ್ಯ - ಎಲೆಯ ಪುಷ್ಪಸ್ಯ - ಹೂವಿನ ಫಲಸ್ಯ - ಹಣ್ಣಿನ ನಾಶವತ್
ನಾಶದ ಹಾಗೆ ದೇಹ ಇಂದ್ರಿಯ ಪ್ರಾಣ ಧಿಯಾಂ - ದೇಹೇಂದ್ರಿಯಪ್ರಾಣಬುದ್ಧಿ
ಗಳ ವಿನಾಶಃ - ನಾಶವು ಸದಾತ್ಮಕಸ್ಯ - ಸರೂಪನಾಗಿರುವ ಆನಂದಾಕೃತೇಃ =
ಆನಂದಸ್ವರೂಪನಾದ ಸ್ವಸ್ಯ ಆತ್ಮನಃ = ಆತ್ಮನಾದ ತನಗೆ ನ ಏವ ಇಲ್ಲವು; ಏಷಃ=
ಇವನು ವೃಕ್ಷವತ್ = ಮರದ ಹಾಗೆ ಆಸ್ತಿ - ಇರುತ್ತಾನೆ.
 
೫೫೯. ಮರದ ಎಲೆ ಹೂವು ಅಥವಾ ಹಣ್ಣು ನಾಶವಾಗುವ ಹಾಗೆ
ದೇಹೇಂದ್ರಿಯ ಪ್ರಾಣ-ಬುದ್ಧಿಗಳೂ ನಾಶವಾಗುವುವು. ಇದರಿಂದ ಸ