This page has not been fully proofread.

ವಿವೇಕಚೂಡಾಮಣಿ
 
[೫೫೬
 
೫೫೫, ಬ್ರಹ್ಮವೇ ಆದ ಯತಿಯ ಶರೀರವು ಮರದಿಂದ ಉದುರಿ
ಹೋದ ಎಲೆಯಂತೆ ಎಲ್ಲಿಯಾದರೂ ಬೀಳಲಿ, (ಅದರಿಂದ ಅವನಿಗೆ ಏನೂ
ಆಗುವುದಿಲ್ಲ. ಏಕೆಂದರೆ ಅದು ಮೊದಲೇ ಜ್ಞಾನಾಗ್ನಿಯಿಂದ ಸುಟ್ಟು ಹೋಗಿ
 
ರುವುದು.೧
 
೨೭೬
 
[೧ ಆದುದರಿಂದ ಅವನು ತನ್ನ ಶವಸಂಸ್ಕಾರದ ವಿಷಯದಲ್ಲಿ ಯೋಚಿಸಬೇಕಾದ
ಆವಶ್ಯಕತೆಯಿರುವುದಿಲ್ಲ.
 
ಸದಾತ್ಮನಿ ಬ್ರಹ್ಮಣಿ ತಿತೋ ಮುನೇಃ
ಪೂರ್ಣಾದ್ವಯಾನಂದಮಯಾತ್ಮನಾ ಸದಾ ।
ನ ದೇಶಕಾಲಾದುಚಿತ ಪ್ರತೀಕ್ಷಾ
ತ್ವಾಂಸ-ವಿಟ್ಲಂಡ ವಿಸರ್ಜನಾಯ
 
॥ ೫೫೬ ೮
 
ಸದಾತ್ಮನಿ - ಸರೂಪವಾದ ಬ್ರಹ್ಮಣಿ ಬ್ರಹ್ಮದಲ್ಲಿ ಸದಾ-ಯಾವಾಗಲೂ
ಪೂರ್ಣ. ಅದ್ವ ಯ. ಆನಂದಮಯ. ಆತ್ಮನಾ- ಪೂರ್ಣವಾದ ಅದ್ವಯಾನಂದ ಸ್ವರೂ
ಪದಿಂದ ತಿಸ್ಮತಃ = ನಿಂತಿರುವ ಮುನೇಃ - ಮುನಿಗೆ ತ್ವಕ್ - ಮಾಂಸ- ನಿಟ್-
ಪಿಂಡ ವಿಸರ್ಜನಾಯ = ಚರ್ಮಮಾಂಸಮಲಗಳ ಮುದ್ದೆಯಾಗಿರುವ ಶರೀರದ
ವಿಸರ್ಜನೆಗೆ ದೇಶಕಾಲಾದಿ. ಉಚಿತ ಪ್ರತೀಕ್ಷಾ ನ . ಉಚಿತವಾದ ದೇಶಕಾಲಾದಿ
ಗಳ ಅಪೇಕ್ಷೆಯು ಇರುವುದಿಲ್ಲ.
 
=
 
೫೫೬. ಸರೂಪವಾದ ಬ್ರಹ್ಮದಲ್ಲಿ ಪೂರ್ಣಾದ್ವಯಾನಂದರೂಪ
ದಿಂದ ಯಾವಾಗಲೂ ನಿಂತಿರುವ ಮುನಿಗೆ ಚರ್ಮಮಾಂಸಮಲಗಳ ಮುದ್ದೆ
ಯಾಗಿರುವ ಶರೀರವನ್ನು ತ್ಯಜಿಸುವುದಕ್ಕೆ ಉಚಿತವಾದ ದೇಶಕಾಲಾದಿಗಳ
ಅಪೇಕ್ಷೆಯು ಇರುವುದಿಲ್ಲ.
 
[ಶರೀರವು ತನ್ನ ಕಾರ್ಯವನ್ನು ಮುಗಿಸಿರುವುದರಿಂದ ಅದನ್ನು ಅವನು
ಯಾವಾಗಲಾದರೂ ಬಿಡಬಹುದು.]
 
ದೇಹಸ್ಯ ಮೊ ನೋ ಮೋ
ಅವಿದ್ಯಾ-ಹೃದಯಗ್ರಂಥಿ-ಮೋ
 
ನ ದಂಡ ಕಮಂಡಲೋ…।
ಮೋಕೊ ಯತಸ್ತತಃ
 
। ೫೫೭ ೧
 
ಯತಃ = ಯಾವ ಕಾರಣದಿಂದ ಅವಿದ್ಯಾ.ಹೃದಯಗ್ರಂಥಿ- ಮೋಕ್ಷ =
ಅವಿದ್ಯೆಯೆಂಬ ಹೃದಯಗ್ರಂಥಿಯ ಬಿಡುವಿಕೆಯು ಮೋಕ್ಷ - ಮೋಕ್ಷವೊ ತತಃ
ಆ ಕಾರಣದಿಂದ ದೇಹಸ್ಯ - ದೇಹದ ಮೋಕ್ಷ… - ಬಿಡುವಿಕೆಯು ನ ಈ ಮೋಕ್ಷ-