2023-03-19 10:02:47 by Vidyadhar Bhat
This page has been fully proofread once and needs a second look.
ಜೀವನ್ನೇವ ಸದಾ ಮುಕ್ತಃ ಕೃತಾರ್ಥೋ ಬ್ರಹ್ಮವಿತ್ತಮಃ ।
ಉಪಾಧಿನಾಶಾದ್ಬ್ರಹ್ಮೈವ ಸನ್ ಬ್ರಹ್ಮಾಪ್ಯೇತಿ ನಿರ್ದ್ವಯಮ್ ॥ ೫೫೩ ॥
ಬ್ರಹ್ಮವಿತ್ತಮಃ = ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನಾದವನು, ಜೀವನ್ ಏವ =
ಬದುಕಿರುವಾಗಲೇ, ಸದಾ ಮುಕ್ತಃ = ನಿತ್ಯಮುಕ್ತನೂ, ಕೃತಾರ್ಥಃ = ಕೃತಾರ್ಥನೂ
[ಆಗಿರುತ್ತಾನೆ]; ಬ್ರಹ್ಮ ಏವ ಸನ್ = [ಮೊದಲೂ] ಬ್ರಹ್ಮವೇ ಆಗಿದ್ದು, ಉಪಾಧಿ-
ನಾಶಾತ್ = ಉಪಾಧಿಯ ನಾಶದಿಂದ, ನಿರ್ದ್ವಯಂ = ಅದ್ವಯವಾದ, ಬ್ರಹ್ಮ = ಬ್ರಹ್ಮ-
ವನ್ನು, ಅಪ್ಯೇತಿ = ಹೊಂದುತ್ತಾನೆ.
೫೫೩. ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನಾದವನು ಬದುಕಿರುವಾಗಲೇ ನಿತ್ಯ
ಮುಕ್ತನೂ ಕೃತಾರ್ಥನೂ ಆಗಿರುತ್ತಾನೆ; ಮೊದಲೂ ಬ್ರಹ್ಮವೇ ಆಗಿದ್ದು,
ಉಪಾಧಿಯು ನಾಶವಾಗಲು, ಅದ್ವಯವಾದ ಬ್ರಹ್ಮವನ್ನು ಹೊಂದುತ್ತಾನೆ.
ಶೈಲೂಷೋ ವೇಷಸದ್ಭಾವಾಭಾವಯೋಶ್ಚ ಯಥಾ ಪುಮಾನ್ ।
ತಥೈವ ಬ್ರಹ್ಮವಿಚ್ಛ್ರೇಷ್ಠಃ ಸದಾ ಬ್ರಹ್ಮೈವ ನಾಪರಃ ॥ ೫೫೪ ॥
ಶೈಲೂಷಃ = ನಟನು, ವೇಷಸದ್ಭಾವ-ಅಭಾವಯೋಃ ಚ = ವೇಷವಿರುವಾಗಲೂ
ಇಲ್ಲದಿರುವಾಗಲೂ, ಯಥಾ = ಹೇಗೆ, ಪುಮಾನ್ = ಪುರುಷನಾಗಿರುವನೊ, ತಥಾ =
ಹಾಗೆಯೇ, ಬ್ರಹ್ಮವಿತ್-ಶ್ರೇಷ್ಠಃ = ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನಾದವನು, ಸದಾ =
ಯಾವಾಗಲೂ, ಬ್ರಹ್ಮ ಏವ = ಬ್ರಹ್ಮವೇ ಆಗಿರುವನು, ನ ಅಪರಃ = ಬೇರೆಯಾಗಿರು-
ವುದಿಲ್ಲ.
೫೫೪. ನಟನು ವೇಷವನ್ನು ಧರಿಸಿರುವಾಗಲೂ ವೇಷವಿಲ್ಲದಿರುವಾಗಲೂ
ಹೇಗೆ ಪುರುಷನೇ ಆಗಿರುವನೋ ಹಾಗೆಯೇ ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನಾಗಿ-
ರುವವನು ಯಾವಾಗಲೂ ಬ್ರಹ್ಮವೇ ಆಗಿರುತ್ತಾನೆ, ಬೇರೆಯಾಗಿರುವುದಿಲ್ಲ.
ಯತ್ರ ಕ್ವಾಪಿ ವಿಶೀರ್ಣಂ ಸತ್ಪರ್ಣಮಿವ ತರೋರ್ವಪುಃ ಪತತಾತ್ ।
ಬ್ರಹ್ಮೀಭೂತಸ್ಯ ಯತೇಃ ಪ್ರಾಗೇವ ಹಿ ತಚ್ಚಿದಗ್ನಿನಾ ದಗ್ಧಮ್ ॥ ೫೫೫ ॥
ಬ್ರಹ್ಮೀಭೂತಸ್ಯ = ಬ್ರಹ್ಮವೇ ಆಗಿರುವ, ಯತೇಃ = ಯತಿಯ, ವಪುಃ =
ಶರೀರವು, ತರೋಃ = ಮರದಿಂದ, ವಿಶೀರ್ಣಂ, ಸತ್ = ಉದುರಿಹೋದ, ಪರ್ಣಮ್
ಇವ = ಎಲೆಯ ಹಾಗೆ, ಯತ್ರ ಕ್ವ ಅಪಿ = ಎಲ್ಲಿಯಾದರೂ, ಪತತಾತ್ = ಬಿದ್ದು
ಹೋಗಲಿ; ತತ್ = ಅದು, ಪ್ರಾಕ್ ಏವ = ಮೊದಲೇ, ಚಿದಗ್ನಿನಾ = ಜ್ಞಾನಾಗ್ನಿಯಿಂದ,
ದಗ್ಧಂ ಹಿ = ಸುಟ್ಟು ಹೋಗಿರುವುದು,