This page has not been fully proofread.

೨೭೨
 
ವಿವೇಕಚೂಡಾಮಣಿ
 
[೫೪೬
 
ತ್ತವೆ. ಬಂಧವನ್ನು ಧ್ವಂಸಪಡಿಸಿಕೊಂಡು ಸತ್ಸ್ವರೂಪನಾಗಿರುವ ಮುನಿಗೆ

ಶುಭವಾಗಲಿ ಅಶುಭವಾಗಲಿ ಅವುಗಳ ಫಲವಾಗಲಿ ಎಲ್ಲಿಯದು?
 

 
ತಮಸಾ =
 
ತಮಸಾ ಗ್ರಸ್ತವಾನಾದಗ್ರಸ್ಕೋ
ಗ್ರಸ್ತವದ್ಭಾನಾದಗ್ರಸ್ತೋಽಪಿ ರವಿರ್ಜನೈ: 1
ನೈಃ ।
ಗ್ರಸ್ತ ಇತ್ಯುಚ್ಯತೇ ಭ್ರಾಂತ್ಯಾ ಹ್ಯಜ್ಞಾತ್ವಾ ವಸ್ತುಲಕ್ಷಣಮ್ ॥ ೫೪೬

 
ರವಿಃ -= ಸೂರ್ಯನು, ಅಗ್ರಸ್ತಃ ಅಪಿ = ಗ್ರಸ್ತನಾಗದಿದ್ದರೂ
, ತಮಸಾ =
ರಾಹುವಿನಿಂದ ಗ್ರಸ್ತವತ್ -, ಗ್ರಸ್ತವತ್ = ಗ್ರಸ್ತನಾದಂತೆ, ಭಾನಾತ್ -= ತೋರುವುದರಿಂದ, ವಸ್ತು.
-
ಲಕ್ಷಣಮ್ ಅಜ್ಞಾತ್ವಾ -= ವಸ್ತು ಸ್ವರೂಪವನ್ನು ಅರಿಯದೆ, ಭ್ರಾಂತ್ಯಾ ಹಿ -= ಭ್ರಾಂತಿ
-
ಯಿಂದ,ನೈ –ನೈಃ = ಜನರಿಂದ, ಗ್ರಸ್ತಃ ಇತಿ = ಗ್ರಸ್ತನಾಗಿರುವನು ಎಂದು, ಉಚ್ಯತೇ
=
ಹೇಳಲ್ಪಡುತ್ತಾನೆ.
 
T
 

 
೫೪೬,. ಸೂರ್ಯನು ರಾಹುವಿನಿಂದ ಗ್ರಸ್ತನಾಗದಿದ್ದರೂ ಗ್ರಸ್ತನಾದಂತೆ

ತೋರುವುದರಿಂದ ವಸ್ತು ಸ್ವರೂಪವನ್ನರಿಯದ ಜನರು '(ಸೂರ್ಯನು) ಗ್ರಸ್ತ
-
ನಾಗಿರುವನು' ಎಂದು ಭ್ರಾಂತಿಯಿಂದ ಹೇಳುತ್ತಾರೆ.
 

 
ತದ್ವದ್ದೇಹಾದಿ-ಬಂಧೇಭೋಭ್ಯೋ ವಿಮುಕ್ತಂ ಬ್ರಹ್ಮವಿತ್ತಮಮ್ ।

ಪಶ್ಯಂತಿ ದೇಹಿವನ್ನೂಮೂಢಾಃ ಶರೀರಾಭಾಸ-ದರ್ಶನಾತ್ ॥ ೫೪೭ ॥
 

 
ತದ್ವತ್
-
= ಹಾಗೆಯೇ, ದೇಹಾದಿ. -ಬಂಧೇಭ್ಯಃ- = ದೇಹಾದಿ-ಬಂಧಗಳಿಂದ, ವಿಮು.
-
ಕಂ = ವಿಮುಕ್ತನಾದ, ಬ್ರಹ್ಮವಿತ್ತ ಮಂ = ಶ್ರೇಷ್ಠ ಬ್ರಹ್ಮಜ್ಞಾನಿಯನ್ನು, ಮೂಢಾಃ =

ಅಜ್ಞಾನಿಗಳು, ಶರೀರ. -ಆಭಾಸ -ದರ್ಶನಾತ್ -= ಶರೀರವಿದ್ದಂತೆ ತೋರುವುದರಿಂದ
,
ದೇಹಿವತ್ * = ಶರೀರವುಳ್ಳವನಂತೆ, ಪಶ್ಯಂತಿ -= ನೋಡುತ್ತಾರೆ.
 
=
 
=
 

 
೫೪೭. ಹಾಗೆಯೇ ದೇಹಾದಿಬಂಧಗಳಿಂದ ಮುಕ್ತನೂ ಶ್ರೇಷ್ಠನೂ ಆದ

ಬ್ರಹ್ಮಜ್ಞಾನಿಗೆ ಶರೀರವಿದ್ದಂತೆ ತೋರುವುದರಿಂದ ಅಜ್ಞಾನಿಗಳು ಅವನಿಗೂ

ಶರೀರವಿದೆಯೆಂದು ತಿಳಿಯುತ್ತಾರೆ.
 

 
ಅಹಿ-ನಿರ್ಲ್ವಯನೀವಾಯಂ ಮುಕ್ತದೇಹಸ್ತು ತಿಷ್ತಿ ।

ಇತಸ್ತತಶ್ಚಾಲ್ಯ ಮಾನೋ ಯಂಯತ್ಕಿಂಚಿತ್ರಾಣವಾಯುನಾ ॥ ೫೪೮ ॥
 
ತು. ಆದರೆ ಅಯಂ, ಈ ಮುಕ್ತದೇಹಃ - ಮುಕ್ತನ ದೇಹವು ಅಹಿ.
ನಿರ್ಲಯನೀ ಇಲ್ಲ- ಹಾವಿನ ಪೊರೆಯಂತೆ ಯಂಚಿತ್ - ಹೇಗೋ
ವಾಯುನಾ -
ಪ್ರಾಣವಾಯುನಾ ॥ ೫೪೮ ॥
 
ತು = ಆದರೆ, ಅಯಂ = ಈ, ಮುಕ್ತದೇಹಃ = ಮುಕ್ತನ ದೇಹವು, ಅಹಿ-
ನಿರ್ಲ್ವಯನೀ ಇವ = ಹಾವಿನ ಪೊರೆಯಂತೆ, ಯತ್ಕಿಂಚಿತ್ = ಹೇಗೋ, ಪ್ರಾಣ-
ವಾಯುನಾ = ಪ್ರಾಣವಾಯು
ವಿನಿಂದ, ಇತಃ ತತಃ = ಇಲ್ಲಿ ಅಲ್ಲಿ, ಚಾಲ್ಯ ಮಾನಃ -
=
ಚಲಿಸಲ್ಪಡುತ್ತ, ತಿಷ್ತಿ -= ಇರುತ್ತದೆ.
 
ಪ್ರಾಣ