This page has not been fully proofread.

೫೪೫]
 
ವಿವೇಕಚೂಡಾಮಣಿ
 
೨೭೧
 
೫೪೩. ಇವನು ಕೆಲಸ ಮಾಡುತ್ತಿದ್ದರೂ ಮಾಡುತ್ತಿಲ್ಲ; ಕರ್ಮಫಲ
ನನ್ನನುಭವಿಸುತ್ತಿದ್ದರೂ ಅನುಭವಿಸುತ್ತಿಲ್ಲ; ಶರೀರವುಳ್ಳವನಾಗಿದ್ದರೂ ಶರೀರ
ವಿಲ್ಲದವನು; ಪರಿಚ್ಛಿನ್ನನಾಗಿದ್ದರೂ ಸರ್ವವ್ಯಾಪಿಯು,
 
[* ಕರ್ತತ್ವವಿಲ್ಲದಿರುವುದರಿಂದ.
ಭೋಕ್ತಿತ್ವವಿಲ್ಲದಿರುವುದರಿಂದ.
 

 
೩ ಶರೀರದಲ್ಲಿ ಆತ್ಮಭಾವವಿಲ್ಲದಿರುವುದರಿಂದ.
 
ಅಶರೀರಂ ಸದಾ ಸಂತಮಿಮಂ ಬ್ರಹ್ಮವಿದಂ ಕ್ವಚಿತ್ ।
ಪ್ರಿಯಾಪ್ರಿಯೇ ನ ಸ್ಪಶತಸ್ತಥೈವ ಚ ಶುಭಾಶುಭೇ
ಸದಾ = ಯಾವಾಗಲೂ
 
ಅಶರೀರಂ ಸಂತಂ = ಶರೀರಾಭಿಮಾನವಿಲ್ಲದಿರುವ
ಇಮಂ ಬ್ರಹ್ಮವಿದಂ- ಈ ಬ್ರಹ್ಮಜ್ಞಾನಿಯನ್ನು ಪ್ರಿಯಾಪ್ರಿಯೇ ಸುಖದುಃಖಗಳಾ
ಗಲಿ ತಥಾ ಏವ ಚ - ಹಾಗೆಯೇ ಶುಭಾಶುಭೇ - ಪುಣ್ಯಪಾಪಗಳಾಗಲಿ ಕ್ವಚಿತ್
ಎಂದಿಗೂ ನ ಸ್ಪಶತಃ = ಸೋ೦ಕುವುದಿಲ್ಲ.
 
॥ ೫೪೪ ॥
 
೫೪೪. ಯಾವಾಗಲೂ ಶರೀರಾಭಿಮಾನವಿಲ್ಲದೆ ಇರುತ್ತಿರುವ ಈ ಬ್ರಹ್ಮ
ಜ್ಞಾನಿಯನ್ನು ಸುಖದುಃಖಗಳಾಗಲಿ ಪುಣ್ಯಪಾಪಗಳಾಗಲಿ ಎಂದಿಗೂ
ಸೋಂಕುವುದಿಲ್ಲ.
 
[ಛಾಂದೋಗ್ಯಪನಿಷತ್ತಿನ ಅಶರೀರಂ ವಾವ ಸಂತಂ ಪ್ರಿಯಾಪ್ರಿಯೇ ನ
ಸ್ಪೃಶತಃ (೮. ೧೨. ೧) ಎಂಬುದರ ಭಾವ.
 
ಸ್ಕೂಲಾದಿ ಸಂಬಂಧವತೋsಭಿಮಾನಿನಃ
ಸುಖಂ ಚ ದುಃಖಂ ಚ ಶುಭಾಶುಭೇ ಚ ।
ವಿಧ್ಯಸ್ತ ಬಂಧಸ್ಯ ಸದಾತ್ಮನೋ ಮುನೇ
 
ಕುತಃ ಶುಭಂ ವಾಪ್ಯ ಶುಭಂ ಫಲಂ ವಾ ॥ ೫೪೫ ।
ಸ್ಕೂಲಾದಿ ಸಂಬಂಧವತಃ – ಸ್ಕೂಲದೇಹವೇ ಮೊದಲಾದುವುಗಳೊಂದಿಗೆ
ಸಂಬಂಧವುಳ್ಳ ಅಭಿಮಾನಿನಃ ಅಭಿಮಾನಿಗೆ ಸುಖಂ ಚ ದುಃಖಂ ಚ-ಸುಖದುಃಖ
ಗಳೂ ಶುಭಾಶುಭೇ ಚ-ಶುಭಾಶುಭಗಳೂ [ಉಂಟಾಗುತ್ತವೆ]; ವಿಧ್ವಸ್ತ. ಬಂಧಸ್ಯ
 
ಬಂಧವನ್ನು ಧ್ವಂಸಮಾಡಿಕೊಂಡ ಸದಾತ್ಮನಃ - ಸರೂಪನಾದ ಮುನೇಃ-
ಮುನಿಗೆ ಶುಭಂ ವಾ ಅಪಿ = ಶುಭವಾಗಲಿ ಅಶುಭಂ = ಅಶುಭವಾಗಲಿ ಫಲಂ ನಾ
 
ಫಲವಾಗಲಿ ಕುತಃ * ಎಲ್ಲಿಯದು?
 
೫೪೫.
 
ಸ್ಕೂಲದೇಹವೇ ಮೊದಲಾದುವುಗಳೊಂದಿಗೆ ಸಂಬಂಧವನ್ನು
ಪಡೆದಿರುವ ಅಭಿಮಾನಿಗೆ ಸುಖದುಃಖಗಳೂ ಶುಭಾಶುಭಗಳೂ ಉಂಟಾಗು