This page has not been fully proofread.

ವಿವೇಕಚೂಡಾಮಣಿ
 
ಸ್ವ, -ಆತ್ಮನಾ ಏವ -= ತನ್ನ ಆತ್ಮನಿಂದಲೇ, ಸದಾ -= ಯಾವಾಗಲೂ, ತುಷ್ಟಃ =

ಸಂತುಷ್ಟನಾದ, ಸ್ವಯಂ = ತಾನೇ, ಸರ್ವಾತ್ಮನಾ ಸ್ಥಿತಃ = ಸರ್ವಾತ್ಮಭಾವದಿಂದ ಇರುವ
,
ಏಕಚರಃ = ಒಬ್ಬನೇ ಆದ, ಮುನಿಃ = ಮುನಿಯು, ಕಾಮ. ಅ-ಅನ್ನೀ = ಯಥೇಚ್ಛಾ
-
ಅನ್ನಶಾಲಿಯಾಗಿ, ಕಾಮರೂಪೀ -= ಯಥೇಚ್ಛಾ-ರೂಪಶಾಲಿಯಾಗಿ, ಸಂಶ್ಚರತಿ -
 
=
ಸಂಚರಿಸುತ್ತಾನೆ.
 

 
೫೪೦.
 
ಸ್ವಾತ್ಮನಿಂದಲೇ ಸದಾ ಸಂತುಷ್ಟನಾದ, ತಾನೇ ಸರ್ವಾತ್ಮನಾದ

ಮತ್ತು ಏಕಚಾರಿಯಾದ ಮುನಿಯು ಯಥೇಚ್ಛವಾಗಿ ಅನ್ನಶಾಲಿಯೂ ರೂಪ
-
ಶಾಲಿಯೂ ಆಗಿ[^೧] ಸಂಚರಿಸುತ್ತಾನೆ.
 

 
[^] ಬ್ರಹ್ಮಜ್ಞಾನಿಯು ತಾನೇ ಎಲ್ಲವೂ ಆಗಿರುವುದರಿಂದ ಬ್ರಹ್ಮಸ್ವರೂಪದಿಂದ

ಎಲ್ಲರ ರೂಪವನ್ನೂ ಅನ್ನವನ್ನೂ ಪಡೆದುಕೊಳ್ಳುತ್ತಾನೆ ಎಂದರ್ಥ. "ಭೃಗುವಲ್ಲಿಯ

(ತೈತ್ತಿರೀಯ ಉ.) ಹತ್ತನೆಯ ಅನುವಾಕವನ್ನು ನೋಡಿ.
 
೫೪೧
]
 
೨೬೯
 
ಕೈಚಿಟ್ಯೂ

 
ಕ್ವಚಿನ್ಮೂ
ಡೋ ವಿದ್ವಾನ್ ಕ್ವಚಿದಪಿ ಮಹಾರಾಜ-ವಿಭವಃ

ಕ್ವಚಿದ್ಧಾಂಭ್ರಾಂತಃ ಸೌಮ್ಯಃ ಕ್ವಚಿದಜಗರಾಚಾರ-ಕಲಿತಃ ।
ಕ್ವಚಿತ್ರಾ

ಕ್ವಚಿತ್ಪಾ
ತ್ರೀಭೂತಃ ಕ್ವಚಿದವಮತಃ ಕ್ಯಾವಾಪ್ಯವಿದಿತ
ಶರ
-
ಶ್ಚರತ್ಯೇ
ವಂ ಪ್ರಾಜ್ಞಃ ಸತತ-ಪರಮಾನಂದ-ಸುಖಿತಃ ॥ ೫೪೧ ॥
 
=
 

 
ಸತತ-ಪರಮಾನಂದ-ಸುಖಿತಃ = ನಿರಂತರವೂ ಪರಮಾನಂದ- ಸುಖವುಳ್ಳ
,
ಪ್ರಾಜ್ಞಃ- = ಬ್ರಹ್ಮವಿದನು ಕ್ವಚಿತ್ –, ಕ್ವಚಿತ್ = ಕೆಲವು ವೇಳೆ, ಮೂಢಃ = ಮೂಢನಂತೆ, ಕ್ವಚಿತ್

ಅಪಿ ವಿದ್ವಾನ್ = ವಿದ್ವಾಂಸನಂತೆ, ಮಹಾರಾಜ -ವಿಭವಃ = ಮಹಾರಾಜ-ವೈಭವದಿಂದ

ಮೆರೆಯುವಂತೆ, ಕ್ವಚಿತ್ ಭ್ರಾಂತಃ = ಭ್ರಾಂತನಂತೆ, ಕ್ವಚಿತ್ ಸೌಮ್ಯಃ = ಸೌಮ್ಯ
-
ನಂತೆ, ಅಜಗರ, -ಆಚಾರ -ಕಲಿತಃ = ಅಜಗರವೃತ್ತಿಯಿಂದ ಕೂಡಿದವನಾಗಿ, ಕ್ವಚಿತ್

ಪಾತ್ರೀಭೂತಃ = ಸತ್ಪಾತ್ರನಾಗಿ, ಕ್ವಚಿತ್ ಅವನತಃಮತಃ = ಅವಮಾನಿತನಾಗಿ, ಕೈಕ್ವ ಅಪಿ
=
ಎಲ್ಲಿಯೋ, ಅವಿದಿತಃ = ತಿಳಿಯಲ್ಪಡದವನಾಗಿ--ಏವಂ- = ಹೀಗೆ, ಚರತಿ = ಸಂಚರಿಸು

ತ್
ತಾನೆ.
 

 
೫೪೧. ಕೆಲವು ವೇಳೆ ಮೂಢನಂತೆ, ಕೆಲವೊಮ್ಮೆ ವಿದ್ವಾಂಸನಂತೆ,

ಮಹಾರಾಜ -ವೈಭವದಿಂದ ಮೆರೆಯುವಂತೆ, ಇನ್ನೊಮ್ಮೆ ಭ್ರಾಂತನಂತೆ,

ಮತ್ತೊಂದು ಸಲ ಶಾಂತನಂತೆ, ಕೆಲವು ಸಮಯ ಅಜಗರವೃತ್ತಿಯನ್ನವಲಂಬಿ
-
ಸಿದವನಾಗಿ,[^೧] ಮತ್ತೊಮ್ಮೆ ಸತ್ಪಾತ್ರನಾಗಿ, ಕೆಲವು ಸಲ ಅವಮಾನಿತನಾಗಿ,

ಎಲ್ಲಿಯೊ ಯಾರಿಗೂ ತಿಳಿಯದಂತೆ ಇರುತ್ತ, ನಿರಂತರವೂ ಪರಮಾನಂದ

ಸುಖವುಳ್ಳ ಬ್ರಹ್ಮವಿದನು ಹೀಗೆ ಸಂಚರಿಸುತ್ತಾನೆ.