This page has not been fully proofread.

១៤១
 
ವಿವೇಕಚೂಡಾಮಣಿ
 
ವಿಮಾನಮಾಲಂಬ್ಯ ಶರೀರಮೇತದ್
-
ಭುನಕ್ತ್ಯಶೇಷಾನ್ವಿಷಯಾನುಪಸ್ಥಿತಾನ್

ಪರೇಚ್ಛಯಾ ಬಾಲವದಾತ್ಮವೇತ್ತಾ

ಯೋವ್ಯಕ್ತಲಿಂಗೋನನುಷಕ್ಬಾಹ್ಯಃ
 
[
೫೩೮
 

 
೫೩೮
 

 
ಅವ್ಯಕ್ತಲಿಂಗಃ = ವರ್ಣಾಶ್ರಮಚಿಹ್ನೆಗಳಿಲ್ಲದ, ಅನನುಷಕ್ತ -ಬಾಹ್ಯಃ -= ಬಾಹ್ಯ

ವಿಷಯಗಳಲ್ಲಿ ಆಸಕ್ತನಾಗದ, ಯಃ ಆತ್ಮವೇತ್ತಾ = ಆತ್ಮಜ್ಞಾನಿಯಾದವನು, ಏತತ್
=
, ಶರೀರಂ = ಶರೀರವೆಂಬ, ವಿಮಾನಂ = ವಿಮಾನವನ್ನು, ಆಲಂಬ್ಯ = ಆಶ್ರಯಿಸಿಕೊಂಡು
,
ಪರೇಚ್ಛಯಾ -= ಇತರರ ಅಪೇಕ್ಷೆಯಿಂದ, ಉಪಸ್ಥಿತಾನ್ = ಒದಗಿದ, ಅಶೇಷಾನ್

ವಿಷಯಾನ್ -= ಸಮಸ್ತ ವಿಷಯಗಳನ್ನೂ, ಬಾಲವತ್ -= ಹುಡುಗನಂತೆ, ಭುನಕ್ತಿ =

ಅನುಭವಿಸುತ್ತಾನೆ.
 

 
೫೩೮,. ಯಾವ ವರ್ಣಾಶ್ರಮಾದಿಚಿಹ್ನೆಗಳಿಲ್ಲದ, ಬಾಹ್ಯ ವಿಷಯಗಳಲ್ಲಿ

ಆಸಕ್ತನಾಗದ ಆತ್ಮಜಾನಿಯು ಈ ಶರೀರವೆಂಬ ವಿಮಾನವನ್ನು ಆಶ್ರಯಿಸಿ
-
ಕೊಂಡು ಇತರರ ಅಪೇಕ್ಷೆಯಿಂದ ಒದಗಿದ ವಿಷಯಗಳನ್ನೆಲ್ಲ ಹುಡುಗನಂತೆ

ಅನುಭವಿಸುತ್ತಾನೆ.
 

 
ದಿಗಂಬರೋ ವಾsಪಿ ಸಾಂಬರೋ ನಾ

ತ್ವಗಂಬರೋ ವಾsಪಿ ಚಿದಂಬರಸ್ಥಃ ।

ಉನ್ಮತ್ತವದ್ವಾsಪಿ ಚ ಬಾಲವಾ
ವದ್ವಾ
ಪಿಶಾಚವದ್ವಾಪಿ ಚರತ್ಯವನ್ಯಾಮ್
 
॥ ೫೩೯
 

 
ಚಿದಂಬರಸ್ಥಃ = ಚಿದಾಕಾಶದಲ್ಲಿರುವವನು, ದಿಗಂಬರಃ ವಾ ಅಪಿ- = ದಿಗಂಬರ
-
ನಾಗಿ, ಸಾಂಬರಃ ವಾ -= ಅಥವಾ ವಸ್ತ್ರವನ್ನುಟ್ಟುಕೊಂಡವನಾಗಿ, ತ್ವಗಂಬರಃ ವಾ
ಅಪಿ –

ಅಪಿ =
ಅಥವಾ ನಾರುಬಟ್ಟೆಯನ್ನುಟ್ಟವನಾಗಿ, ಉನ್ಮತ್ತವತ್ ವಾ ಅಪಿ = ಉನ್ಮತ್ತ
-
ನಂತೆ, ಚ ಬಾಲವತ್ ವಾ = ಅಥವಾ ಬಾಲಕನಂತೆ, ಪಿಶಾಚ ವತ್ ವಾ ಅಪಿ =
ವತ್ ವಾ ಅಪಿ =
ಅಥವಾ ಪಿಶಾಚದಂತೆ, ಅವನ್ಯಾಂ- = ಭೂಮಿಯಲ್ಲಿ, ಚರತಿ -= ಸಂಚರಿಸುತ್ತಾನೆ.
 

 
೫೩೯. ಚಿದಾಕಾಶದಲ್ಲಿರುವವನು (ಎಂದರೆ ಬ್ರಹ್ಮಜ್ಞಾನಿಯು) ದಿಗಂಬರ
-
ನಾಗಿ ಅಥವಾ ವಸ್ತ್ರವನ್ನುಟ್ಟು ಕೊಂಡು ಅಥವಾ ನಾರುಬಟ್ಟೆಯನ್ನುಟ್ಟು
-
ಕೊಂಡು, ಉನ್ಮತ್ತನಂತೆ ಬಾಲಕನಂತೆ ಅಥವಾ ಪಿಶಾಚದಂತೆ ಭೂಮಿ
-
ಯಲ್ಲಿ ಸಂಚರಿಸುತ್ತಾನೆ.
 

 
ಕಾಮಾಗ್ನೀ
ಕಾಮರೂಪೀ ಸಂಶ್ಚರತ್ಯೇಕಚರೋ ಮುನಿಃ ।

ಸ್ವಾತ್ಮನೈವ ಸದಾ ತುಷ್ಟಃ ಸ್ವಯಂ ಸರ್ವಾತ್ಮನಾ ಸ್ಥಿತಃ ॥ ೫೪೦ ॥
 
ಕಾಮಾ