2023-02-20 15:04:28 by ambuda-bot
This page has not been fully proofread.
១៤១
ವಿವೇಕಚೂಡಾಮಣಿ
ವಿಮಾನಮಾಲಂಬ ಶರೀರಮೇತದ್
ಭುನಕ್ತಶೇಷಾನ್ವಿಷಯಾನುಪಸ್ಥಿತಾನ್
ಪರೇಚ್ಛಯಾ ಬಾಲವದಾತ್ಮವೇತ್ತಾ
ಯೋವ್ಯಕ್ತಲಿಂಗೋನನುಷಕ್ಕಬಾಹ್ಯಃ
[೫೩೮
।
॥ ೫೩೮
ಅವ್ಯ ಕಲಿಂಗಃ= ವರ್ಣಾಶ್ರಮಚಿಹ್ನೆಗಳಿಲ್ಲದ ಅನನುಷಕ್ತ ಬಾಹ್ಯಃ - ಬಾಹ್ಯ
ವಿಷಯಗಳಲ್ಲಿ ಆಸಕ್ತನಾಗದ ಯಃ ಆತ್ಮವೇತ್ತಾ ಆತ್ಮಜ್ಞಾನಿಯಾದವನು ಏತತ್
ಈ ಶರೀರಂ ಶರೀರವೆಂಬ ವಿಮಾನಂ ವಿಮಾನವನ್ನು ಆಲಂಬ್ಯ = ಆಶ್ರಯಿಸಿಕೊಂಡು
ಪರೇಚ್ಛಯಾ - ಇತರರ ಅಪೇಕ್ಷೆಯಿಂದ ಉಪಸ್ಥಿತಾನ್ = ಒದಗಿದ ಅಶೇಷಾನ್
ವಿಷಯಾನ್ - ಸಮಸ್ತ ವಿಷಯಗಳನ್ನೂ ಬಾಲವತ್ - ಹುಡುಗನಂತೆ ಭುನಕ್ತಿ =
ಅನುಭವಿಸುತ್ತಾನೆ.
೫೩೮, ಯಾವ ವರ್ಣಾಶ್ರಮಾದಿಚಿಹ್ನೆಗಳಿಲ್ಲದ, ಬಾಹ್ಯ ವಿಷಯಗಳಲ್ಲಿ
ಆಸಕ್ತನಾಗದ ಆತ್ಮಜಾನಿಯು ಈ ಶರೀರವೆಂಬ ವಿಮಾನವನ್ನು ಆಶ್ರಯಿಸಿ
ಕೊಂಡು ಇತರರ ಅಪೇಕ್ಷೆಯಿಂದ ಒದಗಿದ ವಿಷಯಗಳನ್ನೆಲ್ಲ ಹುಡುಗನಂತೆ
ಅನುಭವಿಸುತ್ತಾನೆ.
ದಿಗಂಬರೋ ವಾsಪಿ ಸಾಂಬರೋ ನಾ
ತ್ವಗಂಬರೋ ವಾsಪಿ ಚಿದಂಬರಸ್ಥಃ ।
ಉನ್ಮತ್ತವದ್ವಾsಪಿ ಚ ಬಾಲವಾ
ಪಿಶಾಚವದ್ವಾಪಿ ಚರತ್ಯವನ್ಯಾಮ್
॥ ೫೩೯ ।
ಚಿದಂಬರಸ್ಥಃ – ಚಿದಾಕಾಶದಲ್ಲಿರುವವನು ದಿಗಂಬರಃ ವಾ ಅಪಿ-ದಿಗಂಬರ
ನಾಗಿ, ಸಾಂಬರಃ ವಾ - ಅಥವಾ ವಸ್ತ್ರವನ್ನುಟ್ಟುಕೊಂಡವನಾಗಿ, ತ್ವಗಂಬರಃ ವಾ
ಅಪಿ – ಅಥವಾ ನಾರುಬಟ್ಟೆಯನ್ನುಟ್ಟವನಾಗಿ ಉನ್ಮತ್ತವತ್ ವಾ ಅಪಿ = ಉನ್ಮತ್ತ
ನಂತೆ ಚ ಬಾಲವತ್ ವಾ= ಅಥವಾ ಬಾಲಕನಂತೆ ಪಿಶಾಚ ವತ್ ವಾ ಅಪಿ =
ಅಥವಾ ಪಿಶಾಚದಂತೆ ಅವನ್ಯಾಂ- ಭೂಮಿಯಲ್ಲಿ ಚರತಿ - ಸಂಚರಿಸುತ್ತಾನೆ.
೫೩೯. ಚಿದಾಕಾಶದಲ್ಲಿರುವವನು (ಎಂದರೆ ಬ್ರಹ್ಮಜ್ಞಾನಿಯು) ದಿಗಂಬರ
ನಾಗಿ ಅಥವಾ ವಸ್ತ್ರವನ್ನುಟ್ಟು ಕೊಂಡು ಅಥವಾ ನಾರುಬಟ್ಟೆಯನ್ನುಟ್ಟು
ಕೊಂಡು, ಉನ್ಮತ್ತನಂತೆ ಬಾಲಕನಂತೆ ಅಥವಾ ಪಿಶಾಚದಂತೆ ಭೂಮಿ
ಯಲ್ಲಿ ಸಂಚರಿಸುತ್ತಾನೆ.
ಕಾಮರೂಪೀ ಸಂಶ್ಚರತ್ಯೇಕಚರೋ ಮುನಿಃ ।
ಸ್ವಾತ್ಮನೈವ ಸದಾ ತುಷ್ಟಃ ಸ್ವಯಂ ಸರ್ವಾತ್ಮನಾ ಸ್ಥಿತಃ ॥ ೫೪೦ ॥
ಕಾಮಾ