2023-03-19 05:16:29 by Vidyadhar Bhat
This page has not been fully proofread.
[ಉಂಟಾಗುವುದೋ ಅಂಥ ಪ್ರಮಾಣ- ಸುಷ್ಟುತ್ವಂ ವಿನಾ- ಪ್ರಮಾಣಸೌಷ್ಟವವನ್ನು
ಬಿಟ್ಟು ಅಯಂ - ಇದು ಘಟಃ - ಗಡಿಗೆ ಇತಿ~ ಎಂದು ವಿಜ್ಞಾತುಂ ತಿಳಿದುಕೊಳ್ಳು
ವುದಕ್ಕೆ ಈ ನಿಯಮಃ = ಯಾವ ನಿಯಮವು ಅಪೇಕ್ಷ್ಯತೇ ನು- ಅಪೇಕ್ಷಿಸ
ಲ್ಪಡುತ್ತದೆ?
១៦ ខ
ವಿವೇಕಚೂಡಾಮಣಿ
೫೨೯. (ಇದು ಗಡಿಗೆ' ಎಂದು ತಿಳಿದುಕೊಳ್ಳುವುದಕ್ಕೆ ಪ್ರಮಾಣ
ಸೌಷ್ಟವವನ್ನು ಬಿಟ್ಟು ಯಾವ ನಿಯಮವು ಬೇಕಾಗಿರುತ್ತದೆ? ಅದಿದ್ದರೆ
ಮಾತ್ರ
[ಉಂಟಾಗುವುದೋ ಅಂಥ] ಪ್ರಮಾಣ = ಸುಷ್ಠುತ್ವಂ ವಿನಾ = ಪ್ರಮಾಣಸೌಷ್ಠವವನ್ನು
ಬಿಟ್ಟು, ಅಯಂ = ಇದು, ಘಟಃ = ಗಡಿಗೆ, ಇತಿ = ಎಂದು, ವಿಜ್ಞಾತುಂ = ತಿಳಿದುಕೊಳ್ಳು-
ವುದಕ್ಕೆ, ಕಃ ನಿಯಮಃ = ಯಾವ ನಿಯಮವು, ಅಪೇಕ್ಷ್ಯತೇ ನು = ಅಪೇಕ್ಷಿಸ-
ಲ್ಪಡುತ್ತದೆ?
೫೨೯. 'ಇದು ಗಡಿಗೆ' ಎಂದು ತಿಳಿದುಕೊಳ್ಳುವುದಕ್ಕೆ ಪ್ರಮಾಣ
ಸೌಷ್ಠವವನ್ನು ಬಿಟ್ಟು ಯಾವ ನಿಯಮವು ಬೇಕಾಗಿರುತ್ತದೆ? ಅದಿದ್ದರೆ
ಮಾತ್ರ ಪದಾರ್ಥಜ್ಞಾನವು ಉಂಟಾಗುತ್ತದೆ.
ಅಯಮಾತಾ
ಅಯಮಾತ್ಮಾ ನಿತ್ಯಸಿದ್ಧಃ ಪ್ರಮಾಣೇ ಸತಿ ಭಾಸತೇ ।
ನ ದೇಶಂ ನಾಪಿ ವಾ ಕಾಲಂ ನ ಶುದ್ಧಿಂ ವಾಪ್ಯಪೇಕ್ಷತೇ ॥ ೫೩೦ ॥
ಅಯ
ಅಯಮ್ ಆತ್ಮಾ
ಪ್ರಮಾಣೇ ಸತಿ = ಪ್ರಮಾಣವಿರುವಾಗ, ಭಾಸತೇ
ದೇಶವನ್ನು, ನ ಅಪೇಕ್ಷತೇ
ವನ್ನೂ, ನ, ಶುದ್ಧಿಂ ವಾ
೫೩೦. ಈ ಆತ್ಮನು ನಿತ್ಯಸಿದ್ಧ ಸ್ವರೂಪನು; ಪ್ರಮಾಣವಿರುವಾಗ
ಪ್ರಕಾಶಿಸುತ್ತಾನೆ; ದೇಶವನ್ನಾಗಲಿ ಕಾಲವನ್ನಾಗಲಿ ಶುದ್ದಿಯನ್ನಾಗಲಿ ಅಪೇ
ಕ್ಷಿಸುವುದಿಲ್ಲ.
[ಯಜ್ಞಾದಿ ಕರ್ಮಗಳು ಕ್ರಿಯಾರೂಪವಾದುದರಿಂದ ಅವುಗಳಿಗೆ ದೇಶಕಾಲಗಳ
ಅಪೇಕ್ಷೆಯಿದೆ. ಆತ್ಮನು ನಿತ್ಯಸಿದ್ಧನಾದುದರಿಂದ ದೇಶಕಾಲಗಳ ಅಪೇಕ್ಷೆಯಿಲ್ಲ
ದಿದ್ದರೂ ಅವನ ಅಭಿವ್ಯಕ್ತಿಗಾಗಿ ಪ್ರಮಾಣ-
ಎಲ್ಲರೂ ಆತ್ಮಜ್ಞರಾಗಬೇಕಾಗಿತ್ತು.]
ದೇವದತ್ತೋಽಹಮಿತ್ಯೇತದ್ವಿಜ್ಞಾನಂ ನಿರಪೇಕ್ಷಕಮ್ ।
ತದ್ವದ್ಬ್ರಹ್ಮವಿದೋಽಪ್ಯಸ್ಯ ಬ್ರಹ್ಮಾಹಮಿತಿ ವೇದನಮ್ ॥ ೫೩೧ ॥
ಅಹಂ
ಈ ಜ್ಞಾನವು, ನಿರಪೇಕ್ಷ
ವಿದಃ ಅಪಿ
ವೇದನಂ = ಜ್ಞಾನವು [ನಿರಪೇಕ್ಷಕವು].
=