This page has not been fully proofread.

ವಿವೇಕಚೂಡಾಮಣಿ
 
ವಿದ್ವಾನ್ = ವಿದ್ವಾಂಸನಾದ, ಆತ್ಮಾರಾಮಃ – ಆತ್ಮಾರಾಮನಾದ, ಮುನಿಃ =

ಮುನಿಯು, ಗಚ್ಛನ್ = ನಡೆಯುತ್ತ, ತಿಷ್ನ್ = ನಿಲ್ಲು, ಉಪವಿಶನ್ = ಕುಳಿತು

ಕೊಳ್ಳುತ್ತ, ಶಯಾನಃ ವಾ = ಮಲಗುತ್ತ, ಅನ್ಯಥಾ ಅಪಿ ವಾ = ಅಥವಾ ಬೇರೆ ಸ್ಥಿತಿ
-
ಯಲ್ಲಿ ಇರುತ್ತ, ಯಥೇಚ್ಛ
ಯಾ- = ಸ್ಟೇಚ್ಛೆಯಿಂದ, ಸದಾ- = ಯಾವಾಗಲೂ, ವಸೇತ್
 
=
ಇರಬೇಕು.
 
೫೨೯]
 

 
೫೨೭. ವಿದ್ವಾಂಸನೂ ಆತ್ಮಾರಾಮನೂ ಆದ ಮುನಿಯು ನಡೆಯು
-
ವಾಗಲೂ ನಿಲ್ಲುವಾಗಲೂ ಕುಳಿತುಕೊಳ್ಳುವಾಗಲೂ ಮಲಗುವಾಗಲೂ

ಅಥವಾ ಬೇರೆ ಯಾವ ಸ್ಥಿತಿಯಲ್ಲಿರುವಾಗಲೂ ಸ್ಟೇಚ್ಛೆಯಿಂದ[^೧] ಯಾವಾ
-
ಗಲೂ ಇರಬೇಕು.
 

 
[^] ಪರತಂತ್ರನಾಗದೆ.]
 

 
ನ ದೇಶಕಾಲಾಸನದಿಗ್ಯಮಾದಿ
-
ಲಕ್ಷ್ಯಾದ್ಯಪೇ
ಕ್ಷಾದಪೇಕ್ಷಾ ಪ್ರತಿಬದ್ಧವೃತ್ತೆಃತೇಃ

ಸಂಸಿದ್ಧ ತತ್ತ್ವಸ್ಯ ಮಹಾತ್ಮನೋsಸ್ತಿ
 
೨೬೩
 
ಽಸ್ತಿ
ಸ್ವವೇದನೇ ಕಾ ನಿಯಮಾಪೇಕ್ಷಾ ॥ ೫೨೮

 
ಅಪ್ರತಿ ಬದ್ಧ ವೃತ್ತೆಃ -ತೇಃ = ಪ್ರತಿಬಂಧವಿಲ್ಲದ ಬುದ್ಧಿ ವೃತ್ತಿಯುಳ್ಳ, ಸಂಸಿದ್ಧ.
-
ಸ್ಯತ್ತ್ವಸ್ಯ = ಆತ್ಮಸ್ವರೂಪವನ್ನು ನಿಶ್ಚಯಪಡಿಸಿಕೊಂಡಿರುವ, ಮಹಾತ್ಮನಃ = ಮಹಾತ್ಮ
-
ನಿಗೆ, ದೇಶ -ಕಾಲ -ಆಸನ ದಿಕ್- ಯಮ. ಆದಿ. ಲಕ್ಷ ಆದಿ. -ದಿಕ್-ಯಮ-ಆದಿ-ಲಕ್ಷ್ಯ-ಆದಿ-ಅಪೇಕ್ಷಾ- = ದೇಶ ಕಾಲ

ಆಸನ ದಿಕ್ಕು ಯಮಾದಿಗಳು, ಲಕ್ಷವೇ ಮೊದಲಾದುವು-- ಇವುಗಳ ಅಪೇಕ್ಷೆಯು
ನ -
,
ನ =
ಇರುವುದಿಲ್ಲ; ಸ್ವ.-ವೇದನೇ -= ಸ್ವಾತ್ಮಸಾಕ್ಷಾತ್ಕಾರಕ್ಕೆ, ನಿಯಮಾದಿ -ಅಪೇಕ್ಷಾ-
=
ನಿಯಮಾದಿಗಳ ಅಪೇಕ್ಷೆಯು, ಕಾ ಅಸ್ತಿ -= ಎಲ್ಲಿಯದು?
 

 
೫೨೮. ಯಾವ ಪ್ರತಿಬಂಧವೂ ಇಲ್ಲದ ಬುದ್ಧಿ ವೃತ್ತಿಯುಳ್ಳ, ಆತ್ಮ

ಸ್ವರೂಪವನ್ನು ನಿಶ್ಚಯಪಡಿಸಿಕೊಂಡಿರುವ ಮಹಾತ್ಮನಿಗೆ ದೇಶ[^೧] ಕಾಲ ಆಸನ

ದಿಕ್ಕು ಯಮನಿಯವಾದಿಗಳು ಲಕ್ಷಾಷ್ಯಾದಿಗಳು[^೨]-- ಇವುಗಳ ಅಪೇಕ್ಷೆಯಿರುವು
-
ದಿಲ್ಲ. ತನ್ನ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕೆ ನಿಯಮಾದಿಗಳ

ಅಪೇಕ್ಷೆ ಎಲ್ಲಿಯದು?
 

 
[^] ಪವಿತ್ರ ಸ್ಥಾನಗಳು, ಹೀಗೆಯೇ ಪವಿತ್ರವಾದ ಕಾಲ.

[^
] ಧ್ಯಾನಕ್ಕೆ ಬೇಕಾದ ಲಕ್ಷ್ಗಳು.]
 

 
ಘಟೋsಯಮಿತಿ ವಿಜ್ಞಾತುಂ ನಿಯಮಃ ಕೋ ನ್ವಪೇಕ್ಷ್ಯತೇ ।

ವಿನಾ ಪ್ರಮಾಣಸುಷ್ಟುಠುತ್ವಂ ಯಸ್ಮಿನ್ತಿ ಪದಾರ್ಥಧೀಃ ॥ ೫೨೯