2023-03-19 04:52:37 by Vidyadhar Bhat
This page has not been fully proofread.
ವಿವೇಕಚೂಡಾಮಣಿ
[೫೨೫
ಮಾಡುವುದು ಆಕಾಶದಲ್ಲಿ ನಗರವನ್ನು ಕಲ್ಪಿಸಿದಂತೆ. ಆದುದರಿಂದ ಅದ್ವಯಾ
ನಂದ ಸ್ವರೂಪದಿಂದ ಯಾವಾಗಲೂ ಪರಮಶಾಂತಿಯನ್ನು ಹೊಂದಿ ಮೌನ
ವನ್ನು ಸೇವಿಸು.
ತ
ತೂಷ್ಣೀಮವಸ್ಥಾ ಪರಮೋಪಶಾಂತಿ-
ರ್ಬುದ್
ಬ್ರಹ್ಮಾತ್ಮನಾ ಬ್ರಹ್ಮವಿದೆ ಮಹಾತ್ಮನೋ
ಯತ್ರಾದ್ವಯಾನಂದಸುಖಂ ನಿರಂತರ
ವಾದ
ಅಸತ್
ವಾದ, ಬುದ್
ಜ್ಞಾನಿಯ, ಬ್ರಹ್ಮಾತ್ಮನಾ
ಮೌನವೇ, ಪರಮೋಪಶಾಂತಿಃ
ಯಾವಾಗಲೂ, ಅದ್ವಯಾನಂದಸುಖಂ = ಅದ್ವಯಾನಂದಸುಖವು [ಆಗುತ್ತದೆಯೋ
ಜ್ಞಾನಿ
ನಿಯ
೫೨೫. ಮಿಥ್ಯಾವಿಷಯಗಳ ಕಲ್ಪನೆಗಳಿಗೆ ಕಾರಣವಾದ ಬುದ್ಧಿಗೆ, ಮಹಾ
ತ್ಮನಾದ ಬ್ರಹ್ಮಜ್ಞಾನಿಯ ಬ್ರಹ್ಮಭಾವದಿಂದ ಉಂಟಾಗುವ ಮೌನವೇ ಪರ
ಮೋಪಶಾಂತಿ, ಅಲ್ಲಿ ನಿರಂತರವೂ ಅದ್ವಯಾನಂದಸುಖವಾಗುತ್ತದೆ.
ನಾಸ್ತಿ ನಿರ್ವಾಸನಾ
ವಿಜ್ಞಾತಾತ್ಮಸ್ವರೂಪಸ್ಯ ಸ್
ವಿಜ್ಞಾತ
ಆನಂದರಸ
ನಾತ್ -
ನಾತ್ = ಸರ್ವವಾಸನಾರಹಿತವಾದ, ಮೌನಾತ್ = ಮೌನಕ್ಕಿಂತ, ಉತ್ತಮಂ = ಶ್ರೇಷ್ಠ
ವಾದ
ವಾದ, ಸುಖಕೃತ್
೫೨೬
ಕುಡಿಯುತ್ತಿರುವವನಿಗೆ ಸರ್ವವಾಸನಾರಹಿತವಾದ ಮೌನಕ್ಕಿಂತ ಶ್ರೇಷ್ಠ
ಸುಖಕರವಾದದ್ದು ಬೇರೊಂದಿಲ್ಲ.
ಗಚ್ಛಂಸ್ತಿಷ್ಠನ್ನು
ಯಥೇಚ್ಛಯಾ ವಸೇದ್ವಿದ್ವಾನಾತ್ಮಾರಾಮಃ ಸದಾ ಮುನಿಃ ॥ ೫೨೭ ॥