This page has not been fully proofread.

೫೨೪]
 
ವಿವೇಕಚೂಡಾಮಣಿ
 
೨೬೧
 
ತದದ್ವಯಾನಂದ-ರಸಾನುಭೂತ್ಯಾ
ತೃಪ್ತಃ ಃ ಸುಖಂ ತಿಷ್ಯ ಸದಾತ್ಮನಿಷ್ಠಯಾ
 
। ೫೨೨ ।
 
ಅಸತ್ಪದಾರ್ಥ ಅನುಭವೇನ - ಮಿಥ್ಯಾವಸ್ತುಗಳ ಅನುಭವದಿಂದ ಕಿಂಚಿತ್
[ಕಾಚಿತ್) ತೃಪ್ತಿಃ - ಸ್ವಲ್ಪ ತೃಪ್ತಿಯ ನ ಹಿ ಆಸ್ತಿ - ಇಲ್ಲವು, ದುಃಖ ಹಾನಿಃ
ಚ ನ = ದುಃಖನಿವೃತ್ತಿಯೂ ಇಲ್ಲವು; ತತ್ - ಆದುದರಿಂದ ಅದ್ವಯಾನಂದರ ಸ
ಅನುಭೂತ್ಯಾ - ಅದ್ವಯಾನಂದರಸದ ಅನುಭವದಿಂದ ತೃಪ್ತಃ ತೃಪ್ತನಾಗಿ ಸದಾತ್ಮ
ನಿಷ್ಠಯಾ - ಸದ್ರೂಪನಾದ ಆತ್ಮನ ನಿಷ್ಠೆಯಿ
ಯಿಂದ ಸುಖಂ ತಿಷ್ಯ - ಸುಖವಾಗಿರು.
 
೫೨೨. ಮಿಥ್ಯಾವಸ್ತುಗಳ ಅನುಭವದಿಂದ ಸ್ವಲ್ಪ ತೃಪ್ತಿಯೂ ಉಂಟಾಗು
ವುದಿಲ್ಲ, ದುಃಖನಿವೃತ್ತಿಯೂ ಆಗುವುದಿಲ್ಲ. ಆದುದರಿಂದ ಅದ್ವಯಾನಂದ
 
ರಸದ ಅನುಭವದಿಂದ ತೃಪ್ತನಾಗಿ ಸದ್ರೂಪಾತ್ಮನ ನಿಷ್ಠೆಯಿಂದಲೇ ಸುಖ
 
ವಾಗಿರು.
 
ಸ್ವಮೇವ ಸರ್ವಥಾ ಪಶ್ಚನ್ಮನ್ಯಮಾನಃ ಸ್ವಮದ್ವಯಮ್ ।
ಸ್ನಾನಂದನನುಭುಂಜಾನಃ ಕಾಲಂ ನಯ ಮಹಾಮತೇ ॥ ೫೨೩ ॥
ಮಹಾಮತೇ=ಎಲೈ ಮಹಾಮತಿಯೆ, ಸರ್ವಥಾ ಸರ್ವ ಪ್ರಕಾರದಿಂದಲೂ
ಸ್ವಮ್ ಏವ - ಸ್ವಾತ್ಮನನ್ನೇ ಪಶ್ಯನ್ - ನೋಡುತ್ತ, ಅದ್ವಯಂ ಸ್ವಮ್ ಅನ್ವಯ
ನಾದ ಆತ್ಮನನ್ನೇ ಮನ್ಯಮಾನಃ - ಮನನಮಾಡುತ್ತ ಸ್ವ. ಆನಂದಂ - ಸ್ವಾತ್ಮಾನಂದ
ವನ್ನೇ ಅನುಭುಂಜಾನಃ = ಅನುಭವಿಸುತ್ತ ಕಾಲಂ = ಕಾಲವನ್ನು ನಯ- ಕಳೆ.
೫೨೩, ಎಲೈ ಮಹಾಮತಿಯೆ, ಎಲ್ಲ ಪ್ರಕಾರದಿಂದಲೂ ಸ್ವಾತ್ಮನನ್ನೇ
ನೋಡುತ್ತ, ಅದ್ವಯನಾದ ಆತ್ಮನನ್ನೇ
ವನ್ನೇ ಅನುಭವಿಸುತ್ತ, ಕಾಲವನ್ನು ಕಳೆ.
 
ಮನನಮಾಡುತ್ತ, ಸ್ವಾತ್ಮಾನಂದ
 
ಅಖಂಡಬೋಧಾತ್ಮನಿ ನಿರ್ವಿಕ
 
ವಿಕಲ್ಪನಂ ವೊಮ್ಮಿ ಪುರಪ್ರಕಲ್ಪನಮ್ ।
ತದದ್ವಯಾನಂದಮಯಾತ್ಮನಾ ಸದಾ
ಶಾಂತಿಂ ಪರಾಮೇತ್ಯ ಭಜಸ್ವ
 
ನಮ್ ॥ ೫೨೪ ॥
 
ನಿರ್ವಿಕಲ್ಪ = ವಿಕಲ್ಪ ಶೂನ್ಯನಾದ ಅಖಂಡಬೋಧಾತ್ಮನಿ - ಅಖಂಡಜ್ಞಾನಾ
ತ್ಮನಲ್ಲಿ ವಿಕಲ್ಪನಂ ವಿವಿಧ ಕಲ್ಪನೆಯು ವೋಮಿ ಆಕಾಶದಲ್ಲಿ ಪುರಪ್ರಕಲ್ಪನಂ
ನಗರವನ್ನು ಕಲ್ಪಿಸಿದಂತೆ; ತತ್ = ಆದುದರಿಂದ ಸದಾ - ಯಾವಾಗಲೂ ಅದ್ವಯಾ
ನಂದಮಯಾತ್ಮನಾ ಅದ್ವಯಾನಂದಸ್ವರೂಪದಿಂದ ಪರಾಂ ಶಾಂತಿಂ ಪರಮಶಾಂತಿ
ಯನ್ನು ಏತ್ಯ = ಹೊಂದಿ ಮೌನಂ – ಮೌನವನ್ನು ಭಜಸ್ವ = ಸೇವಿಸು.