2023-03-18 16:43:44 by Vidyadhar Bhat
This page has not been fully proofread.
[೫೨೧
ಅಧ್ಯಾತ್ಮದೃಶಾ = ಅಧ್ಯಾತ್ಮದೃಷ್ಟಿಯಿಂದ, ಸರ್ವಾಸು ಅವಸ್ಥಾಸು ಅಪಿ= ಎಲ್ಲ ಅವಸ್ಥೆ
ಗಳಲ್ಲಿಯೂ, ಪಶ್ಯ
ಅಭಿತಃ = ಸುತ್ತಲೂ, ರೂಪಾತ್
ಕೈ
ಕ್ಷಿತುಂ = ನೋಡಲು, ಕಿಂ ವಿದ್ಯತೇ = ಇರುವುದೆ? ತದ್ವತ್
ಬ್ರಹ್ಮಜ್ಞಾನಿಗೆ, ಸತಃ
ಬುದ್ಧಿಯ, ವಿಹಾರಾಸ್ಪದಂ
೨೬೦
೫೨೦. ಈ ಜಗತ್ತು ಬ್ರಹ್ಮಪ್ರತ್ಯಯದ ಪ್ರವಾಹವಾಗಿರುತ್ತದೆ. ಆದು
ದರಿಂದ ಅದು ಎಲ್ಲಾ ಕಡೆಯಲ್ಲಿಯೂ ಬ್ರಹ್ಮವೇ, ಪ್ರಶಾಂತಮನಸ್ಸಿನಿಂದ
ಮತ್ತು ಅಧ್ಯಾತ್ಮದೃಷ್ಟಿಯಿಂದ ಎಲ್ಲ ಅವಸ್ಥೆಗಳಲ್ಲಿಯೂ (ಬ್ರಹ್ಮವನ್ನೇ)
ನೋಡು, ಕಣ್ಣಿರುವವರಿಗೆ ಸುತ್ತಲೂ ರೂಪಕ್ಕಿಂತ ಬೇರೆಯಾದುದು
ನೋಡಲು ಇರುವುದೆ? ಹೀಗೆಯೇ ಬ್ರಹ್ಮಜ್ಞಾನಿಗೆ ಸದ್ರೂಪವಾದ (ಬ್ರಹ್ಮ
ಕ್ಕಿಂತ) ಮತ್ತೇನು ಬುದ್ಧಿಯ ಸಂಚಾರಕ್ಕೆ ಆಶ್ರಯವಾದೀತು?
ಕಸ್ತಾಂ ಪರಾನಂದ-ರಸಾನುಭೂತಿ-
ಮುತ್ಸೃಜ್ಯ ಶೂ
ಚಂದ್ರೆ ಮಹಾ
ಚಿ
ಕಃ ವಿದ್ವಾನ್ = ಯಾವ ವಿದ್ವಾಂಸನು, ತಾಂ = ಆ, ಪರಾನಂದ
ಭೂತಿಂ
ನೀರಸವಿಷಯಗಳಲ್ಲಿ, ರಮೇತ
ಮಾನೇ [ಸತಿ]
ಕಃ = ಯಾವನು, ಚಿತ್ರ
ನೋಡುವುದಕ್ಕೆ, ಇಚ್ಛೆತ್
೫೨೧. ಆ ಪರಾನಂದದ ಅನುಭವವನ್ನು ಬಿಟ್ಟು, ನೀರಸವಾದ
ವಿಷಯಗಳಲ್ಲಿ ಯಾವ ವಿದ್ವಾಂಸನು ತಾನೇ ರಮಿಸಿಯಾನು? ಮಹಾಹ್ಲಾದ
ವನ್ನುಂಟುಮಾಡುವ ಚಂದ್ರನು ಪ್ರಕಾಶಿಸುತ್ತಿರುವಾಗ ಯಾವನು ತಾನೇ
ಚಿತ್ರದಲ್ಲಿರುವ ಚಂದ್ರನನ್ನು ನೋಡುವುದಕ್ಕೆ ಬಯಸುವನು?
ಅಸತ್ಪದಾರ್ಥಾನುಭವೇನ ಕಿಂಚಿ
ನ್ನ