This page has been fully proofread once and needs a second look.

ವಿವೇಕಚೂಡಾಮಣಿ
 
ಸ್ವಾತ್ಮತತ್ತ್ವಾನುಸಂಧಾನಂ ಭಕ್ತಿರಿತ್ಯ ಪರೇ ಜಗುಃ ।

ಉಕ್ತಸಾಧನಸಂಪನ್ನಸ್ತತ್ತ್ವಜಿಜ್ಞಾಸುರಾತ್ಮನಃ ।

ಉಪಸೀರೇದೇದ್ಗುರುಂ ಪ್ರಾಜ್ಞಂ ಯಸ್ಮಾದ್ವಂಧ-
೩೩]
 
೧೭
 

ವಿಮೋಕ್ಷಣಮ್ || ೩೨
 
-
 
||
 
ಅಪರೇ -= ಕೆಲವರು, ಸ್ವಾತ್ಮತತ್ತ್ವ. -ತತ್ತ್ವ-ಅನುಸಂಧಾನಂ = ತನ್ನ ಆತ್ಮತತ್ತ್ವದ

ಅನುಸಂಧಾನವೇ, ಭಕ್ತಿತಿಃ ಇತಿ =ಭಕ್ತಿಯೆಂದು, ಜಗುಃ - ಹೇಳಿದರು; ಉಕ್ತಸಾಧನ.
-
ಸಂಪನ್ನಃ =
8 . ಹಿ೦
ಹಿಂದೆ ಹೇಳಿದ ಸಾಧನಗಳಿಂದ ಕೂಡಿದವನೂ, ಆತ್ಮನಃ = ಆತ್ಮನ

ತತ್ತ್ವಜಿಜ್ಞಾಸುಃ -= ತತ್ತ್ವವನ್ನು ತಿಳಿಯಲು ಬಯಸುವವನೂ, ಯಸ್ಮಾತ್ -= ಯಾವ
-
ನಿಂದ ಬಂಧವಿಮೋಕ್ಷಣಂ -= ಬಂಧದ ಮೋಕ್ಷವು [ಆಗುತ್ತದೆಯೋ], ತಂ ಪ್ರಾಜ್ಞಂ

ಗುರುಂ = ಅಂಥ ಜ್ಞಾನಿಯಾದ ಗುರುವನ್ನು, ಉಪಸೀದೇತ್ = ಬಳಿಸಾರಬೇಕು.
 

 
೩೨. ಕೆಲವರು ತಮ್ಮ ಆತ್ಮನ ನಿಜಸ್ವರೂಪದ ಅನುಸಂಧಾನವೇ

ಭಕ್ತಿಯೆಂದು ಹೇಳುತ್ತಾರೆ. (ಹೀಗೆ )ಹಿಂದೆ ಹೇಳಿದ ವಿವೇಕಾದಿ -ಸಾಧನ
-
ಗಳಿಂದ ಸಂಪನ್ನನಾದವನೂ ಆತ್ಮತತ್ತ್ವವನ್ನು ತಿಳಿಯಲು ಬಯಸುವವನೂ
 

ಆದ ಮುಮುಕ್ಷುವು, ಯಾವನಿಂದ ಸಂಸಾರವೆಂಬ ಬಂಧದ ಬಿಡುಗಡೆಯು

ಉಂಟಾಗುತ್ತದೆಯೋ ಅಂಥ ಜ್ಞಾನಿಯಾದ ಗುರುವನ್ನು ಬಳಿಸಾರಬೇಕು.

 
[೩೧ನೆಯ ಶ್ಲೋಕದ ಸ್ವಸ್ವರೂಪಾನುಸಂಧಾನಕ್ಕೂ ಇಲ್ಲಿ ಹೇಳಿರುವ ಸ್ವಾತ್ಮಾನು

ಸಂಧಾನಕ್ಕೂ ಹೆಚ್ಚು ಭೇದವು ಕಂಡುಬರುವುದಿಲ್ಲ. ೮ನೆಯ ಶ್ಲೋಕದ ಟಿಪ್ಪಣಿ

ಗಳನ್ನು ನೋಡಿ.
 
]
 
ಶ್ರೋತ್ರಿ
ಯೋ ಬ್ರಹ್ಮವಿತ್ತಮಃ ।
 
ಯೋ
sವೃಜಿನೋ sಕಾಮಹತೋ
ಯೋ ಬ್ರಹ್ಮವಿತ್ತಮಃ ।
ಬ್ರಹ್ಮಣ್ಯು ಪರತಃ ಶಾಂತೋ ನಿರಿಂಧನ ಇವಾನಲಃ ।

ಅಹೇತುಕ-ದಯಾಸಿಂಧುರ್ಬಂಧುರಾನಮತಾಂ ಸತಾಮ್ || ೩೩
 
||
 
ಯಃ = ಯಾವನು ಪ್, ಶ್ರೋತ್ರಿಯಃ = ಪ್ಶ್ರೋತ್ರಿಯನೊ, ಅವೃಜಿನಃ -= ಪಾಪ

ರಹಿತನೊ, ಅಕಾಮಹತಃ = ಕಾಮವಿಲ್ಲದವನೊ, ಬ್ರಹ್ಮವಿತ್ತಮಃ = ಬ್ರಹ್ಮವಿದರಲ್ಲಿ

ಶ್ರೇಷ್ಠನೊ, ಬ್ರಹ್ಮಣಿ=ಬ್ರಹ್ಮದಲ್ಲಿ, ಉಪರತಃ =ನೆಲಸಿರುವನೊ, ನಿರಿಂಧನಃ ಅನಲಃ

ಇವ =ಕಟ್ಟಿಗೆಯನ್ನು ಸುಟ್ಟಿರುವ ಬೆಂಕಿಯಂತೆ ,ಶಾಂತಃ -= ಶಾಂತನೊ ಅಹೇತುಕ.
-
ದಯಾಸಿಂಧುಃ = ಯಾವ ನಿಮಿತ್ತವಿಲ್ಲದೆ ದಯಾಸಿಂಧುವೋ, ಆನಮತಾಂ ಸತಾಂ =
=
ನಮಿಸುತ್ತಿರುವ ಸಾಧುಗಳಿಗೆ, ಬಂಧುಃ = ಬಾಂಧವನೊ-

 
೩೩, ಯಾವನು ಪ್ಶ್ರೋತ್ರಿಯನೊನೋ ಪಾಪರಹಿತನೊ ಕಾಮವಿಲ್ಲದವನೊ
[^೧]
ಬ್ರಹ್ಮವಿದರಲ್ಲಿ ಶ್ರೇಷ್ಠನೊ ಬ್ರಹ್ಮದಲ್ಲಿ ನೆಲಸಿರುವನೆನೊ ಕಟ್ಟಿಗೆಯನ್ನೆಲ್ಲ