2023-03-19 09:27:37 by Vidyadhar Bhat
This page has been fully proofread once and needs a second look.
ಗುರುರಾಜ = ಹೇ ಗುರುರಾಜನೆ, ಯತ್ ಏತತ್ = ಯಾವ ಈ, [ಬ್ರಹ್ಮವು]
ವಿಶ್ವರೂಪೇಣ = ವಿಶ್ವರೂಪದಿಂದ, ರಾಜತೇ = ಪ್ರಕಾಶಿಸುತ್ತಿರುವುದೊ, ತಸ್ಮೈ
ಮಹಸೇ = ಆ ತೇಜಃಸ್ವರೂಪನಾದ, ಸದೈಕಸ್ಮೈ= ಸದಾ ಏಕರೂಪನಾದ, ಕಸ್ಮೈಚಿತ್ =
ಮನೋವಾಕ್ಕುಗಳಿಗೆ ಅಗೋಚರನಾದ, ತೇ = ನಿನಗೆ, ನಮಃ = ನಮಸ್ಕಾರ, ನಮಃ.
೫೧೮. ಹೇ ಗುರುರಾಜನೆ, ವಿಶ್ವರೂಪದಿಂದ ಪ್ರಕಾಶಿಸುತ್ತಿರುವ ತೇಜಃ
ಸ್ವರೂಪನಾದ ಸದೈಕರೂಪನಾದ ಮನೋವಾಕ್ಕುಗಳಿಗೆ ಅಗೋಚರನಾದ
ನಿನಗೆ ಪುನಃ ಪುನಃ ನಮಸ್ಕಾರ.
ಇತಿ ನತಮವಲೋಕ್ಯ ಶಿಷ್ಯವರ್ಯಂ
ಸಮಧಿಗತಾತ್ಮಸುಖಂ ಪ್ರಬುದ್ಧ ತತ್ತ್ವಮ್ ।
ಪ್ರಮುದಿತ-ಹೃದಯಃ ಸ ದೇಶಿಕೇಂದ್ರಃ
ಪುನರಿದಮಾಹ ವಚಃ ಪರಂ ಮಹಾತ್ಮಾ ॥ ೫೧೯ ॥
ಇತಿ = ಹೀಗೆ, ಸಮಧಿಗತ-ಆತ್ಮಸುಖಂ = ಆತ್ಮಾನಂದವನ್ನು ಸಾಕ್ಷಾತ್ಕರಿಸಿದ,
ಪ್ರಬುದ್ಧ-ತತ್ತ್ವಂ = ತತ್ತ್ವವನ್ನರಿತುಕೊಂಡ, ನತಂ = ನಮಸ್ಕರಿಸಿದ, ಶಿಷ್ಯವರ್ಯಂ =
ಶಿಷ್ಯವರ್ಯನನ್ನು, ಅವಲೋಕ್ಯ = ನೋಡಿ, ಪ್ರಮುದಿತ-ಹೃದಯಃ = ಸಂತೋಷ
ಹೃದಯನಾದ, ಪರಂ ಮಹಾತ್ಮಾ = ಶ್ರೇಷ್ಠ ಮಹಾತ್ಮನಾದ, ಸಃ ದೇಶಿಕೇಂದ್ರಃ =
ಆ ಆಚಾರ್ಯವರ್ಯನು, ಪುನಃ = ಮರಳಿ, ಇದಂ ವಚಃ = ಈ ಮಾತನ್ನು, ಆಹ =
ಹೇಳುತ್ತಾನೆ.
೫೧೯. ಹೀಗೆ ಆತ್ಮಾನಂದವನ್ನು ಸಾಕ್ಷಾತ್ಕರಿಸಿಕೊಂಡು ತತ್ತ್ವವನ್ನರಿತು-
ಕೊಂಡು ನಮಸ್ಕರಿಸಿದ ಶಿಷ್ಯವರ್ಯನನ್ನು ನೋಡಿ ಸಂತೋಷಹೃದಯನೂ
ಶ್ರೇಷ್ಠಮಹಾತ್ಮನೂ ಆದ ಆ ಆಚಾರ್ಯವರ್ಯನು ಪುನಃ ಈ ಮಾತನ್ನು
ಹೇಳುತ್ತಾನೆ.
ಬ್ರಹ್ಮಪ್ರತ್ಯಯ-ಸಂತತಿರ್ಜಗದತೋ ಬ್ರಹ್ಮೈವ ತತ್ಸರ್ವತಃ
ಪಶ್ಯಾಧ್ಯಾತ್ಮದೃಶಾ ಪ್ರಶಾಂತ-ಮನಸಾ ಸರ್ವಾಸ್ವವಸ್ಥಾಸ್ವಪಿ ।
ರೂಪಾದನ್ಯದವೇಕ್ಷಿತುಂ ಕಿಮಭಿತಶ್ಚಕ್ಷುಷ್ಮತಾಂ ವಿದ್ಯತೇ
ತದ್ವದ್ಬ್ರಹ್ಮವಿದಃ ಸತಃ ಕಿಮಪರಂ ಬುದ್ಧೇರ್ವಿಹಾರಾಸ್ಪದಮ್ ॥ ೫೨೦ ॥
ಬ್ರಹ್ಮಪ್ರತ್ಯಯ-ಸಂತತಿಃ = ಬ್ರಹ್ಮಪ್ರತ್ಯಯದ ಪ್ರವಾಹವೇ, ಜಗತ್ =
ಜಗತ್ತು; ಅತಃ = ಆದುದರಿಂದ, ತತ್ = ಅದು, ಸರ್ವತಃ = ಎಲ್ಲಾ ಕಡೆಯಲ್ಲಿಯೂ