This page has not been fully proofread.

ವಿವೇಕಚೂಡಾಮಣಿ
 
=
 
ಗುರುರಾಜ – ಹೇ ಗುರುರಾಜನೆ, ಯತ್ ಏತತ್ = ಯಾವ ಈ [ಬ್ರಹ್ಮವು]
ವಿಶ್ವರೂಪೇಣ - ವಿಶ್ವರೂಪದಿಂದ
ರಾಜತೇ = ಪ್ರಕಾಶಿಸುತ್ತಿರುವುದೊ ತ
ಮಹಸೇ… ಆ ತೇಜಃ ಸ್ವರೂಪನಾದ ಸದೈಕಸ್ಯೆ-
- ಸದಾ ಏಕರೂಪನಾದ ಕಚಿತ್
ಮನೋವಾಕ್ಕುಗಳಿಗೆ ಅಗೋಚರನಾದ ತೇ - ನಿನಗೆ ನಮಃ - ನಮಸ್ಕಾರ, ನಮಃ,
೫೧೮. ಹೇ ಗುರುರಾಜನೆ, ವಿಶ್ವರೂಪದಿಂದ ಪ್ರಕಾಶಿಸುತ್ತಿರುವ ತೇಜಃ
ಸ್ವರೂಪನಾದ ಸದೈಕರೂಪನಾದ ಮನೋವಾಕ್ಕುಗಳಿಗೆ ಅಗೋಚರನಾದ
ನಿನಗೆ ಪುನಃ ಪುನಃ ನಮಸ್ಕಾರ.
 
೫೨೦]
 
೨೫೯
 
ಇತಿ ನತಮವಲೋಕ್ಯ ಶಿಷ್ಯವರ್ಯ೦
ಸಮಧಿಗತಾತ್ಮಸುಖಂ ಪ್ರಬುದ್ಧ ತತ್ತ್ವಮ್ ।
ಪ್ರಮುದಿತ-ಹೃದಯಃ ಸ ದೇಶಿಕೇಂದ್ರ
 
ಪುನರಿದಮಾಹ ವಚಃ ಪರಂ ಮಹಾತ್ಮಾ ॥ ೫೧೯ ॥
 
ಇತಿ . ಹೀಗೆ ಸಮಧಿಗತ ಆತ್ಮಸುಖಂ = ಆತ್ಮಾನಂದವನ್ನು ಸಾಕ್ಷಾತ್ಕರಿಸಿದ
ಪ್ರಬುದ್ಧ ತತತ್ತ್ವವನ್ನರಿತುಕೊಂಡ ನತಂ- ನಮಸ್ಕರಿಸಿದ ಶಿಷ್ಯವರ್ಯ೦=
ಶಿಷ್ಯವರ್ಯನನ್ನು ಅವಲೋಕ್ಯ - ನೋಡಿ ಪ್ರಮುದಿತ ಹೃದಯಃ - ಸಂತೋಷ
ಹೃದಯನಾದ ಪರಂ ಮಹಾತ್ಮಾ - ಶ್ರೇಷ್ಠ ಮಹಾತ್ಮನಾದ ಸಃ ದೇಶಿಕೇಂದ್ರಃ =
ಆ ಆಚಾರ್ಯವರ್ಯನು ಪುನಃ = ಮರಳಿ ಇದಂ ವಚಃ = ಈ ಮಾತನ್ನು ಆಹ
ಹೇಳುತ್ತಾನೆ.
 
೫೧೯ ಹೀಗೆ ಆತ್ಮಾನಂದವನ್ನು ಸಾಕ್ಷಾತ್ಕರಿಸಿಕೊಂಡು ತತ್ತ್ವವನ್ನರಿತು
ಕೊಂಡು ನಮಸ್ಕರಿಸಿದ ಶಿಷ್ಯವರ್ಯನನ್ನು ನೋಡಿ ಸಂತೋಷಹೃದಯನೂ
ಶ್ರೇಷ್ಠಮಹಾತ್ಮನೂ ಆದ ಆ ಆಚಾರ್ಯವರ್ಯನು ಪುನಃ ಈ ಮಾತನ್ನು
ಹೇಳುತ್ತಾನೆ.
 
ಬ್ರಹ್ಮಪ್ರತ್ಯಯ-ಸಂತತಿ ರ್ಜಗದತೋ ಬ್ರಹ್ಮವ ತತ್ಸರ್ವತಃ
ಪಶ್ಚಾಧ್ಯಾತ್ಮದೃಶಾ ಪ್ರಶಾಂತ-ಮನಸಾ ಸರ್ವಾಸ್ವವಸ್ಥಾಸ್ವಪಿ ।
ರೂಪಾದದವೇಕ್ಷಿತುಂ ಕಿಮಭಿತಶ್ಚಕ್ಷುಷ್ಮತಾಂ ವಿದ್ಯತೇ
ತದ್ವಹ್ಮವಿದಃ ಸತಃ ಕಿಮಪರಂ ಬುದ್ಧರ್ವಿಹಾರಾಸ್ಪದಮ್
 
॥ ೫೨೦ ॥
 
ಬ್ರಹ್ಮಪ್ರತ್ಯಯ- ಸಂತತಿಃ - ಬ್ರಹ್ಮಪ್ರತ್ಯಯದ ಪ್ರವಾಹವೇ ಜಗತ್
ಜಗತ್ತು; ಅತಃ = ಆದುದರಿಂದ ತತ್ = ಅದು ಸರ್ವತಃ = ಎಲ್ಲಾ ಕಡೆಯಲ್ಲಿಯೂ
 
=