This page has not been fully proofread.

೫೧೬]
 
ವಿವೇಕಚೂಡಾಮಣಿ
 
೫೧೩. ಯಾವುದು ಮಾಯೆಯ ವಿಶೇಷಗಳನ್ನು ಸಂಪೂರ್ಣವಾಗಿ

ಹೋಗಲಾಡಿಸಿಕೊಂಡಿರುವುದೂದೊ ಸರ್ವಾಂತರವೊ ಮನಸ್ಸಿಗೆ ಅಗೋಚರವೊ

ಸತ್ಯಜ್ಞಾನಾನಂತವೊ ಆನಂದಸ್ವರೂಪವೊ ಅದ್ವಿತೀಯ ಬ್ರಹ್ಮವೊ ಅದೇ
 

ನಾನಾಗಿರುವೆನು.
 
೨೫೭
 
ನಿ

 
ನಿಷ್ಕ್ರಿ
ಯೋsಸ್ಮಽಸ್ಮ್ಯವಿಕಾರೋsಸ್ಮಿ
ನಿರ್ವಿ
ಽಸ್ಮಿ ನಿಷ್ಲ್ಲೋ
 
ಽಸ್ಮಿ ನಿರಾಕೃತಿಃ ।
ನಿರ್ವಿಕಲ್ಪೋಽಸ್ಮಿ ನಿತ್ಯೋಽಸ್ಮಿ ನಿರಾಲಂಬೋಽಸ್ಮಿ ನಿರ್ದ್ವಯಃ ॥ ೫೧೪ ॥
 
ನಿಷ್ಕ್ರಿಯಃ ಅಸ್ಮಿ-= [ನಾನು] ನಿಷ್ಕ್ರಿಯನಾಗಿರುವೆನು, ಅವಿಕಾರಃ ಅಸ್ಮಿ-ನಿರ್ವಿ
= ನಿರ್ವಿ-
ಕಾರನಾಗಿರುವೆನು, ನಿಷ್ಕಲಃ ಅಸ್ಮಿ -= ನಿಷ್ಕಲನಾಗಿರುವೆನು, ನಿರಾಕೃತಿಃ [ಅಸ್ಮಿ] +
=
ನಿರಾಕಾರನಾಗಿರುವೆನು, ನಿರ್ವಿಕಲ್ಪಃ ಅಸ್ಮಿ-= ನಿರ್ವಿಕಲ್ಪನಾಗಿರುವೆನು, ನಿತ್ಯಃ ಅಸ್ಮಿ-
=
ನಿತ್ಯನಾಗಿರುವೆನು, ನಿರಾಲಂಬಃ ಅಸ್ಮಿ -= ನಿರಾಶ್ರಯನಾಗಿರುವೆನು ನಿದ , ನಿರ್ದ್ವಯಃ

[ಅಸ್ಮಿ] - ಅದ್ವಯನಾಗಿರುವೆನು.
 

 
೫೧೪,. ನನಗೆ ಕ್ರಿಯೆಯಿಲ್ಲ ವಿಕಾರವಿಲ್ಲ ಕಲೆಯಿಲ್ಲ ಆಕಾರವಿಲ್ಲ ವಿಕಲ್ಪ
-
ವಿಲ್ಲ; ನಾನು ನಿತ್ಯನು ನಿರಾಶ್ರಯನು ಮತ್ತು ಅದ್ವಿತೀಯನು.
 
ನಿಷ್ಕಲೋSಸ್ಮಿ ನಿರಾಕೃತಿಃ ।
ನಿತ್ಯೋsಸ್ಮಿ ನಿರಾಲಂಬೋsಸ್ಮಿ ನಿರ್ದಯಃ
 
॥ ೫೧೪ ॥
 

 
ಸರ್ವಾತ್ಮಕೋsಹಂ ಸರ್ವೋsಹಂ ಸರ್ವಾತೀತೋsಹಮದ್ವಯಃ ।

ಕೇವಲಾಖಂಡಬೋಧೋsಹಮಾನಂದೋಹಂ ನಿರಂತರಃ ॥೫೧೫॥
 

 
ಅಹಂ = ನಾನು, ಸರ್ವಾತ್ಮಕಃ - ಸರ್ವ = ಸರ್ವಸ್ವರೂಪನು, ಅಹಂ ಸರ್ವಃ-ನಾನು
= ನಾನು
ಸರ್ವವು, ಅಹಂ ಸರ್ವಾತೀತಃ -= ನಾನು ಎಲ್ಲವನ್ನೂ ಮೀರಿದವನು, ಅದ್ವಯಃ-
=
ಅದ್ವಯನು, ಅಹಂ ಕೇವಲ -ಅಖಂಡ ಬೋಧಃ = ಕೇವಲಾಖಂಡಜ್ಞಾನ -ಸ್ವರೂಪನು
,
ಅಹಮ್ ಆನಂದಃ = ಆನಂದಸ್ವರೂಪನು, ನಿರಂತರಃ = ನಿರವಕಾಶನು.
 

 
೫೧೫. ನಾನು ಸರ್ವಾತ್ಮನೂ ಸರ್ವವೂ ಎಲ್ಲವನ್ನೂ ಮೀರಿದವನೂ
ಅದ್ವಯನೂ ಆಗಿರುತ್ತೇನೆ; ನಾನು ಕೇವಲ ಅಖಂಡ-ಜ್ಞಾನಾನಂದ-ಸ್ವರೂ-
ಪನು, ನಾನು ನಿರವಕಾಶನು.
 
ಸ್ವಾರಾಜ್ಯ-ಸಾಮ್ರಾಜ್ಯ-ವಿಭೂತಿರೇಷಾ
 

ಭವತ್ಕೃಪಾಶ್ರೀ-ಮಹಿಮಪ್ರಸಾದಾತ್ ।

ಪ್ರಾಸ್ಪ್ತಾ ಮಯಾ ಶ್ರೀಗುರವೇ ಮಹಾತ್ಮನೇ

ನಮೋ ನಮಸ್ತೇಸ್ತು ಪುನರ್ನಮೋsಸ್ತು
 
೫೧೫. ನಾನು ಸರ್ವಾತ್ಮನೂ ಸರ್ವವೂ ಎಲ್ಲವನ್ನೂ ಮೀರಿದವನ
ಅದ್ವಯನೂ ಆಗಿರುತ್ತೇನೆ; ನಾನು ಕೇವಲ ಅಖಂಡ ಜ್ಞಾನಾನಂದ ಸ್ವರೂ
ಪನು, ನಾನು ನಿರವಕಾಶನು.
 
॥ ೫೧೬ ॥
 
9