2023-02-20 15:04:26 by ambuda-bot
This page has not been fully proofread.
೫೧೬]
ವಿವೇಕಚೂಡಾಮಣಿ
೫೧೩. ಯಾವುದು ಮಾಯೆಯ ವಿಶೇಷಗಳನ್ನು ಸಂಪೂರ್ಣವಾಗಿ
ಹೋಗಲಾಡಿಸಿಕೊಂಡಿರುವುದೂ ಸರ್ವಾಂತರವೊ ಮನಸ್ಸಿಗೆ ಅಗೋಚರವೊ
ಸತ್ಯಜ್ಞಾನಾನಂತವೊ ಆನಂದಸ್ವರೂಪವೊ ಅದ್ವಿತೀಯ ಬ್ರಹ್ಮವೊ ಅದೇ
ನಾನಾಗಿರುವೆನು.
೨೫೭
ನಿಯೋsಸ್ಮವಿಕಾರೋsಸ್ಮಿ
ನಿರ್ವಿಕಲ್ಲೋ
ನಿಷ್ಕ್ರಿಯಃ ಅಸ್ಮಿ-[ನಾನು] ನಿಷ್ಕ್ರಿಯನಾಗಿರುವೆನು ಆವಿಕಾರಃ ಅಸ್ಮಿ-ನಿರ್ವಿ
ಕಾರನಾಗಿರುವೆನು ನಿಷ್ಕಲಃ ಅಸ್ಮಿ - ನಿಷ್ಕಲನಾಗಿರುವೆನು ನಿರಾಕೃತಿಃ [ಅ] +
ನಿರಾಕಾರನಾಗಿರುವೆನು ನಿರ್ವಿಕಲ್ಪಃ ಅಸ್ಮಿ- ನಿರ್ವಿಕಲ್ಪನಾಗಿರುವೆನು ನಿತ್ಯಃ ಅಸ್ಮಿ-
ನಿತ್ಯನಾಗಿರುವೆನು ನಿರಾಲಂಬಃ ಅಸ್ಮಿ - ನಿರಾಶ್ರಯನಾಗಿರುವೆನು ನಿದ ಯಃ
[ಅ] - ಅದ್ವಯನಾಗಿರುವೆನು.
೫೧೪, ನನಗೆ ಕ್ರಿಯೆಯಿಲ್ಲ ವಿಕಾರವಿಲ್ಲ ಕಲೆಯಿಲ್ಲ ಆಕಾರವಿಲ್ಲ ವಿಕಲ್ಪ
ವಿಲ್ಲ; ನಾನು ನಿತ್ಯನು ನಿರಾಶ್ರಯನು ಮತ್ತು ಅದ್ವಿತೀಯನು.
ನಿಷ್ಕಲೋSಸ್ಮಿ ನಿರಾಕೃತಿಃ ।
ನಿತ್ಯೋsಸ್ಮಿ ನಿರಾಲಂಬೋsಸ್ಮಿ ನಿರ್ದಯಃ
॥ ೫೧೪ ॥
ಸರ್ವಾತ್ಮಕೋsಹಂ ಸರ್ವೋsಹಂ ಸರ್ವಾತೀತೋsಹಮದ್ವಯಃ ।
ಕೇವಲಾಖಂಡಬೋಧೋsಹಮಾನಂದೋಹಂ ನಿರಂತರಃ ॥೫೧೫॥
ಅಹಂ = ನಾನು ಸರ್ವಾತ್ಮಕಃ - ಸರ್ವ ಸ್ವರೂಪನು ಅಹಂ ಸರ್ವಃ-ನಾನು
ಸರ್ವವು ಅಹಂ ಸರ್ವಾತೀತಃ - ನಾನು ಎಲ್ಲವನ್ನೂ ಮೀರಿದವನು ಅದ್ವಯಃ-
ಅದ್ವಯನು ಅಹಂ ಕೇವಲ ಅಖಂಡ ಬೋಧಃ ಕೇವಲಾಖಂಡಜ್ಞಾನ ಸ್ವರೂಪನು
ಅಹಮ್ ಆನಂದಃ – ಆನಂದಸ್ವರೂಪನು ನಿರಂತರಃ = ನಿರವಕಾಶನು.
ಸ್ವಾರಾಜ್ಯ-ಸಾಮ್ರಾಜ್ಯ-ವಿಭೂತಿರೇಷಾ
ಭವಪಾಶ್ರೀ-ಮಹಿಮಪ್ರಸಾದಾತ್ ।
ಪ್ರಾಸ್ತಾ ಮಯಾ ಶ್ರೀಗುರವೇ ಮಹಾತ್ಮನೇ
ನಮೋ ನಮಸ್ತೇಸ್ತು ಪುನರ್ನಮೋsಸ್ತು
೫೧೫. ನಾನು ಸರ್ವಾತ್ಮನೂ ಸರ್ವವೂ ಎಲ್ಲವನ್ನೂ ಮೀರಿದವನ
ಅದ್ವಯನೂ ಆಗಿರುತ್ತೇನೆ; ನಾನು ಕೇವಲ ಅಖಂಡ ಜ್ಞಾನಾನಂದ ಸ್ವರೂ
ಪನು, ನಾನು ನಿರವಕಾಶನು.
॥ ೫೧೬ ॥
9