This page has not been fully proofread.

೨೫೬
 
ವಿವೇಕಚೂಡಾಮಣಿ
 
ಕೇವಲ ತೋರ್ಕೆಯಾಗಿ, ಪ್ರತೀತಂ = ಕಾಣುತ್ತಿರುವುದೊ,
ಮೈ
ಯತ್ = ಯಾವುದು,
ವ್ಯೋ
ಮಪ್ರಖ್ಯಂ = ಆಕಾಶದಂತೆ, ಸೂಕ್ಷ್ಮ -ಮಂ = ಸೂಕ್ಷ್ಮವಾದ
, ಆದ್ಯಂತ ಹೀನಂ =
ಆದ್ಯಂತ
ರಹಿತವಾದ, ಅದೈತಂ ಬ್ರಹ್ಮ-= ಅದ್ವಿತೀಯ ಬ್ರಹ್ಮ
ವೊ, ತತ್ ಏವ = ಅದೇ
ಅಹಮ್ ಅಸ್ಮಿ-= ನಾನಾಗಿರುವೆನು.
 
[೫೧೨
 
ಯತ್ - ಯಾವುದು
ಆದ್ಯಂತ ಹೀನಂ -
ತತ್ ಏವ ಅದೇ
 

 
೫೧೧. ಯಾವುದರಲ್ಲಿ ಅವ್ಯಕ್ತವೇ ಮೊದಲಾಗಿ ಸ್ಕೂಥೂಲಶರೀರದ ವರೆ
-
ಗಿರುವ ಈ ವಿಶ್ವವು ಕೇವಲ ತೋರ್ಕೆಯಾಗಿ ಕಾಣುತ್ತಿರುವುದೋ ಯಾವುದು

ಆಕಾಶದಂತೆ ಸೂಕ್ಷ್ಮವಾದ ಕೊನೆಮೊದಲಿಲ್ಲದ ಅದ್ವಿತೀಯ ಬ್ರಹ್ಮವೊ ಅದೇ
 

ನಾನಾಗಿರುವೆನು.
 

 
ಸರ್ವಾಧಾರಂ ಸರ್ವವಸ್ತು ಪ್ರಕಾಶಂ

ಸರ್ವಾಕಾರಂ ಸರ್ವಗಂ ಸರ್ವಶೂನ್ಯಮ್ ।

ನಿತ್ಯಂ ಶುದ್ಧಂ ನಿಶ್ಚಲಂ ನಿರ್ವಿಕಲ್
ಪಂ
ಬ್ರಹ್ಮಾತಂ ಯತ್ತದೇವಾಹ
 
ಮಸ್ಮಿ ॥ ೫೧೨ ॥
 
ಯತ್ -

 
ಯತ್ =
ಯಾವುದು, ಸರ್ವಾಧಾರಂ = ಸರ್ವಾಶ್ರಯವಾದ, ಸರ್ವವಸ್ತು.
-
ಪ್ರಕಾಶಂ -= ವಸ್ತುಗಳನ್ನೆಲ್ಲ ಬೆಳಗಿಸುವ, ಸರ್ವಾಕಾರಂ
= ಅಪರಿಚ್ಛಿನ್ನಾಕಾರವಾದ
,
ಸರ್ವಗಂ= ಸರ್ವವ್ಯಾಪಕವಾದ, ಸರ್ವಶೂನ್ಯಂ = ದೈತಶೂನ್ಯವಾದ, ನಿತ್ಯಂ - ನಿತ್ಯ
ವಾದ
= ನಿತ್ಯ-
ವಾದ,
ಶುದ್ಧಂ = ಶುದ್ಧವಾದ, ನಿಶ್ಚಲಂ = ನಿಶ್ಚಲವಾದ, ನಿರ್ವಿಕಲ್ಪಂ = ನಿರ್ವಿಕಲ್ಪ=ನಿರ್ವಿಕಲ್ಪವಾದ
ವಾದ,
ಅದ್ವೈ
ತಂ ಬ್ರಹ್ಮ ತತ್ ಏವ ಅಹಮ ಅಸ್ಮಿ
 
0
.
 

 
೫೧೨,. ಯಾವುದು ಸರ್ವಾಶ್ರಯವೂ ವಸ್ತುಗಳನ್ನೆಲ್ಲ ಪ್ರಕಾಶಿಸುವುದೂ

ಅಪರಿಚ್ಛಿನ್ನಾಕಾರವೂ ಸರ್ವವ್ಯಾಪಿಯೂ ದೈತಶೂನ್ಯವೂ ನಿತ್ಯವೂ ಶುದ್ಧವೂ

ನಿಶ್ಚಲವೂ ನಿರ್ವಿಕಲ್ಪವೂ ಆದ ಅದ್ವಿತೀಯ.-ಬ್ರಹ್ಮವೊ ಅದೇ ನಾನಾಗಿರುವೆನು.
 
ಯತ್ನ

 
ಯತ್ಪ್ರ
ತ್ಯಸ್ತಾಶೇಷ-ಮಾಯಾವಿಶೇಷಂ

ಪ್ರತ್ಯಗ್ರೂಪಂ ಪ್ರತ್ಯಯಾಗ ಮ್ಯಮಾನಮ್ ।

ಸತ್ಯಜ್ಞಾನಾನಂತಮಾನಂದರೂಪಂ

ಬ್ರಹ್ಮಾದ್ವೈತಂ ಯತ್ತ ದೇವಾಹ
 
ಮಸ್ಮಿ ॥ ೫೧೩ ॥
 
ಯತ್ -

 
ಯತ್ =
ಯಾವುದು ಪ್ರತ್ಯಸ್ತ. , ಪ್ರತ್ಯಸ್ತ-ಅಶೇಷ- ಮಾಯಾವಿಶೇಷಂ -= ಮಾಯೆಯ

ವಿಶೇಷಗಳನ್ನು ಸಂಪೂರ್ಣವಾಗಿ ಹೋಗಲಾಡಿಸಿಕೊಂಡಿರುವ, ಪ್ರತ್ಯಕ್-ರೂಪಂ-
=
ಸರ್ವಾಂತರವಾದ ಪ್ರತ್ಯಯ. , ಪ್ರತ್ಯಯ-ಅಗತ್ಯ ಮಾನಂ = ಮನಸ್ಸಿಗೆ ಅಗೋಚರವಾದ ಸತ್ಯ.
, ಸತ್ಯ-
ಜ್ಞಾನ. -ಅನಂತಂ = ಸತ್ಯಜ್ಞಾನಾನಂತವಾದ, ಆನಂದರೂಪಂ -= ಆನಂದಸ್ವರೂಪವಾದ
,
ಯತ್ ಅದೈತಂ ಬ್ರಹ್ಮ ತತ್ ಏವ ಅಹಮ್ ಅಸ್ಮಿ,