2023-02-20 15:04:26 by ambuda-bot
This page has not been fully proofread.
೨೫೬
ವಿವೇಕಚೂಡಾಮಣಿ
ಕೇವಲ ತೋರ್ಕೆಯಾಗಿ ಪ್ರತೀತಂ = ಕಾಣುತ್ತಿರುವುದೊ,
ಮೈಮಪ್ರಖ್ಯಂ = ಆಕಾಶದಂತೆ ಸೂಕ್ಷ್ಮ - ಸೂಕ್ಷ್ಮವಾದ
ಆದ್ಯಂತರಹಿತವಾದ ಅದೈತಂ ಬ್ರಹ್ಮ- ಅದ್ವಿತೀಯ ಬ್ರಹ್ಮ
ಅಹಮ ಅಸ್ಮಿ- ನಾನಾಗಿರುವೆನು.
[೫೧೨
ಯತ್ - ಯಾವುದು
ಆದ್ಯಂತ ಹೀನಂ -
ತತ್ ಏವ ಅದೇ
೫೧೧. ಯಾವುದರಲ್ಲಿ ಅವ್ಯಕ್ತವೇ ಮೊದಲಾಗಿ ಸ್ಕೂಲಶರೀರದ ವರೆ
ಗಿರುವ ಈ ವಿಶ್ವವು ಕೇವಲ ತೋರ್ಕೆಯಾಗಿ ಕಾಣುತ್ತಿರುವುದೋ ಯಾವುದು
ಆಕಾಶದಂತೆ ಸೂಕ್ಷ್ಮವಾದ ಕೊನೆಮೊದಲಿಲ್ಲದ ಅದ್ವಿತೀಯ ಬ್ರಹ್ಮವೊ ಅದೇ
ನಾನಾಗಿರುವೆನು.
ಸರ್ವಾಧಾರಂ ಸರ್ವವಸ್ತು ಪ್ರಕಾಶಂ
ಸರ್ವಾಕಾರಂ ಸರ್ವಗಂ ಸರ್ವಶೂನ್ಯಮ್ ।
ನಿತ್ಯಂ ಶುದ್ಧಂ ನಿಶ್ಚಲಂ ನಿರ್ವಿಕಲ್ಪ
ಬ್ರಹ್ಮಾತಂ ಯತ್ತದೇವಾಹನ
॥ ೫೧೨ ॥
ಯತ್ - ಯಾವುದು ಸರ್ವಾಧಾರಂ = ಸರ್ವಾಶ್ರಯವಾದ ಸರ್ವವಸ್ತು.
ಪ್ರಕಾಶಂ - ವಸ್ತುಗಳನ್ನೆಲ್ಲ ಬೆಳಗಿಸುವ ಸರ್ವಾಕಾರಂ
ಅಪರಿಚ್ಛಿನ್ನಾಕಾರವಾದ
ಸರ್ವಗಂ= ಸರ್ವವ್ಯಾಪಕವಾದ ಸರ್ವಶೂನ್ಯಂ ದೈತಶೂನ್ಯವಾದ ನಿತ್ಯಂ - ನಿತ್ಯ
ವಾದ ಶುದ್ಧಂ ಶುದ್ಧವಾದ ನಿಶ್ಚಲಂ= ನಿಶ್ಚಲವಾದ ನಿರ್ವಿಕಲ್ಪ=ನಿರ್ವಿಕಲ್ಪವಾದ
ಅತಂ ಬ್ರಹ್ಮ ತತ್ ಏವ ಅಹಮ ಅಸ್ಮಿ
0.
೫೧೨, ಯಾವುದು ಸರ್ವಾಶ್ರಯವೂ ವಸ್ತುಗಳನ್ನೆಲ್ಲ ಪ್ರಕಾಶಿಸುವುದೂ
ಅಪರಿಚ್ಛಿನ್ನಾಕಾರವೂ ಸರ್ವವ್ಯಾಪಿಯೂ ದೈತಶೂನ್ಯವೂ ನಿತ್ಯವೂ ಶುದ್ಧವೂ
ನಿಶ್ಚಲವೂ ನಿರ್ವಿಕಲ್ಪವೂ ಆದ ಅದ್ವಿತೀಯ.ಬ್ರಹ್ಮವೊ ಅದೇ ನಾನಾಗಿರುವೆನು.
ಯತ್ನತ್ಯಸ್ತಾಶೇಷ-ಮಾಯಾವಿಶೇಷಂ
ಪ್ರತ್ಯಗ್ರೂಪಂ ಪ್ರತ್ಯಯಾಗ ಮಾನಮ್ ।
ಸತ್ಯಜ್ಞಾನಾನಂತಮಾನಂದರೂಪಂ
ಬ್ರಹ್ಮಾದ್ವತಂ ಯತ್ತ ದೇವಾಹನ
॥ ೫೧೩ ॥
ಯತ್ - ಯಾವುದು ಪ್ರತ್ಯಸ್ತ. ಅಶೇಷ- ಮಾಯಾವಿಶೇಷಂ - ಮಾಯೆಯ
ವಿಶೇಷಗಳನ್ನು ಸಂಪೂರ್ಣವಾಗಿ ಹೋಗಲಾಡಿಸಿಕೊಂಡಿರುವ ಪ್ರತ್ಯಕ್ರೂಪಂ-
ಸರ್ವಾಂತರವಾದ ಪ್ರತ್ಯಯ. ಅಗತ್ಯ ಮಾನಂ = ಮನಸ್ಸಿಗೆ ಅಗೋಚರವಾದ ಸತ್ಯ.
ಜ್ಞಾನ. ಅನಂತಂ – ಸತ್ಯಜ್ಞಾನಾನಂತವಾದ ಆನಂದರೂಪಂ - ಆನಂದಸ್ವರೂಪವಾದ
ಯತ್ ಅದೈತಂ ಬ್ರಹ್ಮ ತತ್ ಏವ ಅಹಮ್ ಅಸ್ಮಿ,