This page has not been fully proofread.

೫೧೧]
 
ವಿವೇ
ಚೂಡಾಮಣಿ
 
ಕರ್ತ
ರ್ತೃತ್ವ-ಭೋಕ್ತಿತೃತ್ವ-ಖಲತ್ವ-ಮತ್ತ ತಾ-

ಜಡತ್ವ-ಬದ್ಧತ್ವ-ವಿಮುಕ್ತತಾದಯಃ ।

ಬುದ್ಧರ್ವಿಕಾಧೇರ್ವಿಕಲ್ಪಾ ನತು ಸಂತಿ ವಸ್ತುತಃ
 

ಸ್ವಸ್ಮಿನ್ ಪರೇ ಬ್ರಹ್ಮಣಿ ಕೇವಲೇಽದ್ವಯೇ ॥ ೫೦೯

 
ಕರ್ತೃತ್ವ-ಭೋಕತ್ವ, ಕ್ತೃತ್ವ-ಖಲತ್ವ. ಮತ್ತ -ಮತ್ತತಾ. -ಜಡತ್ವ. -ಬದ್ಧತ್ವ. -ವಿಮುಕ್ತತಾ
-
ಆದಯಃ = ಕರ್ತೃತ್ವ ಭೋಕತ್ವ ಕ್ತೃತ್ವನೀಚತ್ವ ಮತ್ತತೆ ಜಡತ್ವ ಬದ್ಧ
ತ್ವ ಮುಕ್ತತ್ವ
ಮೊದಲಾದುವು, ಬುದ್ಧಃಧೇಃ = ಬುದ್ಧಿಯ, ವಿಕಲ್ಪಾಪಾಃ = ಧರ್ಮಗಳು, ಕೇವಲೇ-
=
ಕೇವಲವಾದ ,ಅದ್ವಯೇ ಈ ಅನ್= ಅದ್ವಯವಾದ, ಸ್ವಸ್ಮಿನ್ -= ತನ್ನ ಆತ್ಮನಾದ, ಪರೇ
-
ಬ್ರಹ್ಮಣಿ -= ಪರಬ್ರಹ್ಮದಲ್ಲಿ, ವಸ್ತುತಃ = ನಿಜವಾಗಿ, ನ ತು ಸಂತಿ -= ಇಲ್ಲವು.
 
ಮುಕ್ತತ್ವ
 
೨೫೫
 

 
೫೦೯,
 
. ಕರ್ತೃತ್ವ ಭೋಕ್ತೃತ್ವ ನೀಚತ್ವ ಮತ್ತತೆ ಜಡತ್ವ ಬದ್ಧತ್ವ

ಮುಕ್ತತ್ವ-- ಇವೇ ಮೊದಲಾದುವು ಬುದ್ಧಿಯ ಧರ್ಮಗಳೇ ಹೊರತು

ಕೇವಲವೂ ಅದ್ವಯವೂ ಆತ್ಮವೂ ಆದ ಪರಬ್ರಹ್ಮದಲ್ಲಿ ನಿಜವಾಗಿ ಇಲ್ಲವು.
 

 
ಸಂತು ವಿಕಾರಾಃ ಪ್ರಕೃತೇರ್ದಶಧಾ ಶತಧಾ ಸಹಸ್ರಧಾ ವಾಪಿ ।

ಕಿಂ ಮೇಽಸಂಗಚಿತೇಸ್ತೈರ್ನ ಘನಃ ಕ್ವಚಿದಂಬರಂ ಸ್ಪೃಶತಿ ॥೫೧೦॥
 

 

 
ಪ್ರಕೃತೇಃ -= ಪ್ರಕೃತಿಯ, ವಿಕಾರಾಃ = ವಿಕಾರಗಳು, ದಶಧಾ- = ಹತ್ತು ಬಗೆ
-
ಯಾಗಿ, ಶತಧಾ -= ನೂರು ಬಗೆಯಾಗಿ, ಸಹಸ್ರಧಾ ವಾ ಅಪಿ = ಅಥವಾ ಸಾವಿರ ಬಗೆ
-
ಯಾಗಿ, ಸಂತು = ಇರಲಿ; ಅಸಂಗಚಿತೇಃ = ಅಸಂಗಚಿದ್ರೂಪನಾದ, ಮೇ -= ನನಗೆ
,
ತೈಃ = ಅವುಗಳಿಂದ, ಕಿಂ = ಏನಾಗಬೇಕು? ಘನಃ = ಮೇಘವು, ಕ್ವಚಿತ್ -= ಎಲ್ಲಿಯೂ
,
ಅಂಬರಂ = ಆಕಾಶವನ್ನು, ನ ಸ್ಪೃಶತಿ – ಸೋ೦= ಸೋಂಕುವುದಿಲ್ಲ.
 

 
೫೧೦. ಪ್ರಕೃತಿಯ ವಿಕಾರಗಳು ಹತ್ತು ಬಗೆಯಾಗಿರಲಿ ನೂರು ಬಗೆ
-
ಯಾಗಿರಲಿ ಅಥವಾ ಸಾವಿರ ಬಗೆಯಾಗಿರಲಿ; ಅಸಂಗಚಿದ್ರೂಪನಾದ ನನಗೆ

ಅವುಗಳಿಂದ ಏನಾಗಬೇಕು? ಮೇಘವು ಎಲ್ಲಿಯೂ
 
ಆಕಾಶವನ್ನು ಸೋಂಕುವು
 
-
ದಿಲ್ಲ.
 

 
ಅವ್ಯಕ್ತಾದಿ-ಸ್ಕೂಲಪರ್ಯಂತಮೇತ-
ದ್ವಿಶಂ

ದ್ವಿಶ್ವಂ
ಯತ್ರಾಭಾಸಮಾತ್ರಂ ಪ್ರತೀತಮ್ ।
ಪ್ರೋ

ವ್ಯೋ
ಮಪ್ರಖ್ಯಂ ಸೂಕ್ಷ್ಮಮಾದ್ಯ೦ಯಂತಹೀನಂ

ಬ್ರಹ್ಮಾದ್ವೈತಂ ಯುತ್ತದೇವಾಹ
 
11800 11
 
ಯತ್ರ-
ಮಸ್ಮಿ ॥ ೫೧೧ ॥
 
ಯತ್ರ =
ಯಾವುದರಲ್ಲಿ, ಅವ್ಯಕ್ತಾದಿ. -ಸ್ಕೂಲಪರ್ಯಂತಂ- = ಅವ್ಯಕ್ತವೇ ಮೊದ
-
ಲಾಗಿ ಸ್ಕೂಥೂಲಶರೀರದ ವರೆಗಿರುವ, ಏತತ್ ವಿಶ್ವಂ = ಈ ವಿಶ್ವವು, ಆಭಾಸಮಾತ್ರಂ-
=