This page has not been fully proofread.

೫೧೧]
 
ವಿವೇಕಚೂಡಾಮಣಿ
 
ಕರ್ತತ್ವ-ಭೋಕ್ತಿತ್ವ-ಖಲತ್ವ-ಮತ್ತ ತಾ-
ಜಡತ್ವಬದ್ಧತ್ವ-ವಿಮುಕ್ತತಾದಯಃ ।
ಬುದ್ಧರ್ವಿಕಾ ನತು ಸಂತಿ ವಸ್ತುತಃ
 
ಸ್ವಸ್ಮಿನ್ ಪರೇ ಬ್ರಹ್ಮಣಿ ಕೇವಲೇಽದ್ವಯೇ ॥ ೫೦೯ ।
ಕರ್ತತ್ವ-ಭೋಕತ್ವ, ಖಲತ್ವ. ಮತ್ತ ತಾ. ಜಡತ್ವ. ಬದ್ಧತ್ವ. ವಿಮುಕ್ತತಾ
ಆದಯಃ = ಕರ್ತತ್ವ ಭೋಕತ್ವ ನೀಚತ್ವ ಮತ್ತತೆ ಜಡತ್ವ ಬದ್ಧ
ಮೊದಲಾದುವು ಬುದ್ಧಃ = ಬುದ್ಧಿಯ ವಿಕಲ್ಪಾ = ಧರ್ಮಗಳು, ಕೇವಲೇ-
ಕೇವಲವಾದ ಅದ್ವಯೇ ಈ ಅನ್ವಯವಾದ ಸ್ವಸ್ಮಿನ್ - ತನ್ನ ಆತ್ಮನಾದ ಪರೇ
ಬ್ರಹ್ಮಣಿ - ಪರಬ್ರಹ್ಮದಲ್ಲಿ ವಸ್ತುತಃ = ನಿಜವಾಗಿ ನ ತು ಸಂತಿ - ಇಲ್ಲವು.
 
ಮುಕ್ತತ್ವ
 
೨೫೫
 
೫೦೯,
 
ಕರ್ತತ್ವ ಭೋಕತ್ವ ನೀಚತ್ವ ಮತ್ತತೆ ಜಡತ್ವ ಬದ್ಧತ್ವ
ಮುಕ್ತತ್ವ- ಇವೇ ಮೊದಲಾದುವು ಬುದ್ಧಿಯ ಧರ್ಮಗಳೇ ಹೊರತು
ಕೇವಲವೂ ಅದ್ವಯವೂ ಆತ್ಮವೂ ಆದ ಪರಬ್ರಹ್ಮದಲ್ಲಿ ನಿಜವಾಗಿ ಇಲ್ಲವು.
 
ಸಂತು ವಿಕಾರಾಃ ಪ್ರಕೃತೇರ್ದಶಧಾ ಶತಧಾ ಸಹಸ್ರಧಾ ವಾಪಿ ।
ಕಿಂ ಮೇಽಸಂಗಚಿತೇರ್ನ ಘನಃ ಕ್ವಚಿದಂಬರಂ ಸ್ಪೃಶತಿ ॥೫೧೦॥
 

 
ಪ್ರಕೃತೇಃ - ಪ್ರಕೃತಿಯ ವಿಕಾರಾಃ = ವಿಕಾರಗಳು ದಶಧಾ- ಹತ್ತು ಬಗೆ
ಯಾಗಿ ಶತಧಾ - ನೂರು ಬಗೆಯಾಗಿ ಸಹಸ್ರಧಾ ವಾ ಅಪಿ = ಅಥವಾ ಸಾವಿರ ಬಗೆ
ಯಾಗಿ ಸಂತು = ಇರಲಿ; ಅಸಂಗಚಿತೇಃ = ಅಸಂಗಚಿದ್ರೂಪನಾದ ಮೇ - ನನಗೆ
ತೈಃ = ಅವುಗಳಿಂದ ಕಿಂ = ಏನಾಗಬೇಕು? ಘನಃ – ಮೇಘವು ಕ್ವಚಿತ್ - ಎಲ್ಲಿಯೂ
ಅಂಬರಂ ಆಕಾಶವನ್ನು ನ ಸ್ಪಶತಿ – ಸೋ೦ಕುವುದಿಲ್ಲ.
 
೫೧೦. ಪ್ರಕೃತಿಯ ವಿಕಾರಗಳು ಹತ್ತು ಬಗೆಯಾಗಿರಲಿ ನೂರು ಬಗೆ
ಯಾಗಿರಲಿ ಅಥವಾ ಸಾವಿರ ಬಗೆಯಾಗಿರಲಿ; ಅಸಂಗಚಿದ್ರೂಪನಾದ ನನಗೆ
ಅವುಗಳಿಂದ ಏನಾಗಬೇಕು? ಮೇಘವು ಎಲ್ಲಿಯೂ
 
ಆಕಾಶವನ್ನು ಸೋಂಕುವು
 
ದಿಲ್ಲ.
 
ಅವ್ಯಕ್ತಾದಿ-ಸ್ಕೂಲಪರ್ಯಂತಮೇತ-
ದ್ವಿಶಂ ಯತ್ರಾಭಾಸಮಾತ್ರಂ ಪ್ರತೀತಮ್ ।
ಪ್ರೋಮಪ್ರಖ್ಯಂ ಸೂಕ್ಷ್ಮಮಾದ್ಯ೦ತಹೀನಂ
ಬ್ರಹ್ಮಾದ್ವತಂ ಯುತ್ತದೇವಾಹನ
 
11800 11
 
ಯತ್ರ-ಯಾವುದರಲ್ಲಿ ಅವ್ಯಕ್ತಾದಿ. ಸ್ಕೂಲಪರ್ಯಂತಂ-ಅವ್ಯಕ್ತವೇ ಮೊದ
ಲಾಗಿ ಸ್ಕೂಲಶರೀರದ ವರೆಗಿರುವ ಏತತ್ ವಿಶ್ವಂ – ಈ ವಿಶ್ವವು ಆಭಾಸಮಾತ್ರಂ-