2023-03-18 14:38:00 by Vidyadhar Bhat
This page has not been fully proofread.
[೫೦೮
ಲೌಲ್ಯ
ನಿಷ್ಕ್ರಿಯನಾದ, ಸ್ವಬಿಂಬಭೂತಂ = ತಮ್ಮ ಬಿಂಬವಾದ, [ಆತ್ಮನಿಗೆ] ನಯಂತಿ
ಸೇರಿಸುತ್ತಾರೆ; ಕರ್ತಾ ಅಸ್ಮಿ
ವಾಗಿದ್ದೇನೆ, ಹಾ ಹತಃ ಅಸ್ಮಿ= ಅಯ್ಯೋ ಸತ್ತೆನು! ಇತಿ ಎಂದು (ತಿಳಿಯುತ್ತಾರೆ).]
೨೫೪
೫೦೭. ಉಪಾಧಿಯು ಅಲುಗಾಡಿದಾಗ ಅದರಲ್ಲಿ ಪ್ರತಿಬಿಂಬಿಸಿರು
ವುದೂ ಚಲಿಸುತ್ತದೆ.
ಸೂರ್ಯನಂತೆ ನಿಷ್ಕ್ರಿಯನಾದ ತಮ್ಮ ಬಿಂಬವಾದ ಆತ್ಮನಿಗೆ ಸೇರಿಸುತ್ತಾರೆ.
'ನಾನು ಕರ್
ಭಾವಿಸುತ್ತಾರೆ.
[^೧] ಸೂರ್ಯನು ಪ್ರತಿಬಿಂಬಿಸಿರುವ ನೀರೇ ಉಪಾಧಿಯು. ನೀರು ಅಲುಗಾಡಿ
ದಾಗ ಸೂರ್ಯನ ಪ್ರತಿಬಿಂಬವೂ ನೀರಿನೊಂದಿಗೆ ಅಲುಗಾಡುತ್ತದೆ, ಆದರೆ ಸೂರ್ಯ
ನಿಗೆ ಈ ಅಲುಗಾಟವಿಲ್ಲ. ಇದನ್ನು ಕಂಡ
ಸೂರ್ಯನೇ ಚಲಿಸುತ್ತಾನೆಂದು ಭಾವಿಸಿಕೊಳ್ಳಬಹುದು. ಹೀಗೆಯೇ ಬುದ್ಧಿಯ
ವೃತ್ತಿಗಳಲ್ಲಿ ಪ್ರತಿಬಿಂಬಿಸಿರುವ ಆತ್ಮನಿಗೆ ವೃತ್ತಿಗಳ ಚಾಂಚಲ್ಯವನ್ನು ಮೂಢಬುದ್ಧಿ
ಗಳು ಆರೋಪಿಸುತ್ತಾರೆ.
ಯು
[^೨] ಇದು ಅಜ್ಞಾನಿಗಳ ಗೋಳಾಟ.]
ಜಲೇ ವಾ
ನಾಹಂ ವಿಲಿ
ಜಡಾತ್ಮಕಃ = ಜಡಸ್ವರೂಪವಾದ, ಏಷಃ
ನೀರಿನಲ್ಲಿ
ಘಟಧರ್
ಹಾಗೆ, ಅಹಂ
ವುದಿಲ್ಲ.
HOS
೫೦೮. ಈ ಜಡಸ್ವರೂಪವಾದ ದೇಹವು ನೀರಿನಲ್ಲಿಯಾದರೂ ನೆಲದ
ಮೇಲಾದರೂ ಬೀಳಲಿ! ಗಡಿಗೆಯ ಧರ್ಮಗಳು ಆಕಾಶಕ್ಕೆ ಅಂಟಿದಿರುವಂತೆ
ಈ ಶರೀರಧರ್ಮಗಳು ನನಗೆ ಅಂಟುವುದಿಲ್ಲ.
[ಗಡಿಗೆಯಲ್ಲಿ ಅವಚ್ಛಿನ್ನವಾಗಿರುವಂತೆ ಕಾಣುವ ಆಕಾಶವು ಬಾಹ್ಯಾಕಾಶದೊಂದಿಗೆ
ಏಕವಾಗಿದೆ; ಗಡಿಗೆಯು ಒಡೆಯಲಿ ಒಡೆಯದಿರಲಿ ಆಕಾಶಕ್ಕೆ ಯಾವ ಭೇದವೂ
ಉಂಟಾಗುವುದಿಲ್ಲ. ಆತ್ಮನಿಗೆ ಶರೀರದೊಂದಿಗೆ ಸಂಬಂಧವುಂಟಾದಂತೆ ಕಂಡು
ಬಂದರೂ ಅವನ ನಿರಂಜನತ್ವಕ್ಕೆ ಯಾವ ಹಾನಿಯೂ ಆಗುವುದಿಲ್ಲ.)
ಬಂದರೂ ಅವನ ನಿರಂಜನತ್ವಕ್ಕೆ ಯಾವ ಹಾನಿಯೂ