2023-03-18 14:18:23 by Vidyadhar Bhat
This page has not been fully proofread.
ವಿವೇಕಚೂಡಾಮಣಿ
ಸೂರ್ಯನು ಹೇಗೆ ಸಾಕ್ಷಿಯೊ,[^೧] ಅಗ್ನಿಯು ಎಲ್ಲವನ್ನೂ ಹೇಗೆ ದಹಿಸು
ವುದೊ,[^೨] ಹಗ್ಗವು ತನ್ನಲ್ಲಿ ಆರೋಪಿತವಾದ ವಸ್ತುವಿನೊಂದಿಗೆ ಹೇಗೆ
ಸಂಬಂಧವನ್ನು ಪಡೆದಿದೆ
ನನಗೆ (ಸಾಕ್ಷಿಭಾವವಿರುತ್ತದೆ).
೨೫೩.
[^೧] ಸೂರ್ಯನ ಬೆಳಕಿನಲ್ಲಿ ಮನುಷ್ಯರು ಎಂಥ ಕೆಲಸವನ್ನು ಮಾಡಿದರೂ ಅದರಿಂದ
ಅವನು ಲಿಪ್ತನಾಗುವುದಿಲ್ಲ.
[^೨] ದಹಿಸಲ್ಪಟ್ಟ ವಸ್ತುಗಳ ಧರ್ಮಗಳಿಂದ ಅಗ್ನಿಯು ಲಿಪ್ತವಾಗುವುದಿಲ್ಲ.
-
[^೩]ಹಗ್ಗಕ್ಕೂ ಹಾವಿಗೂ ಇರುವ ಸಂಬಂಧವು ಕೇವಲ ಕಲ್ಪನೆ.]
&
ಕರ್ತಾ
ಭೋಕ್ತಾ
ದ್ರಷ್ಟಾಽಪಿ ವಾ ದರ್ಶಯಿತಾ
ಸೋ
ಅಹಂ = ನಾನು, ಕರ್ತಾ ಅಪಿ ವಾ
ಮಾಡಿಸುವವನೂ
ಯಿತಾ ಅಪಿ
ದೃಷ್
ಸ್ವಯಂಜ್ಯೋತಿಃ
ಸ್ವರೂಪದವನೇ.
೫೦೬. ನಾನು ಮಾಡುವವನಾಗಲಿ ಮಾಡಿಸುವವನಾಗಲಿ ಅಲ್ಲ, ಅನು
ಭವಿಸುವವನಾಗಲಿ (ಇತರರನ್ನು) ಅನುಭವಿಸುವಂತೆ ಮಾಡುವವನಾಗಲಿ
ಅಲ್ಲ, ನೋಡುವವನಾಗಲಿ ತೋರಿಸುವವನಾಗಲಿ ಅಲ್ಲ; ಆ ನಾನು ಸ್ವಯಂ
ಜ್ಯೋತಿಯು, ದೃಶ್ಯ
ಚಲತ್
ಮೌಪಾಧಿಕಂ ಮೂಢಧಿಯೋ
ಸ್ವಬಿಂಬಭೂತಂ ರವಿವದ್ವಿನಿಷ್ಕ್ರಿಯಂ
ಕರ್ತಾ
ನಯಂತಿ ।
11 802 11
ಮೂಢಧಿಯಃ
ಉಪಾಧಿಯು ಚಲಿಸುತ್ತಿರಲಾಗಿ, ಔಪಾಧಿಕಂ = ಉಪಾಧಿಸಂಬಂಧವಾದ, ಪ್ರತಿಬಿಂಬ.