This page has not been fully proofread.

೫೦೭]
 
ವಿವೇಕಚೂಡಾಮಣಿ
 
೫೦೫, (ಮನುಷ್ಯರು ಮಾಡುವ ಒಳ್ಳೆಯ ಮತ್ತು ಕೆಟ್ಟ) ಕರ್ಮಗಳಿಗೆ
ಸೂರ್ಯನು ಹೇಗೆ ಸಾಕ್ಷಿಯೊ, ಅಗ್ನಿಯು ಎಲ್ಲವನ್ನೂ ಹೇಗೆ ದಹಿಸು
ವುದೊ, ಹಗ್ಗವು ತನ್ನಲ್ಲಿ ಆರೋಪಿತವಾದ ವಸ್ತುವಿನೊಂದಿಗೆ ಹೇಗೆ
ಸಂಬಂಧವನ್ನು ಪಡೆದಿದೆಯೋ ಹಾಗೆಯೇ ಕೂಟಸ್ಥ-ಚಿತ್ರರೂಪನಾದ
ನನಗೆ (ಸಾಕ್ಷಿಭಾವವಿರುತ್ತದೆ).
 
೨೫೩.
 
[೧ ಸೂರ್ಯನ ಬೆಳಕಿನಲ್ಲಿ ಮನುಷ್ಯರು ಎಂಥ ಕೆಲಸವನ್ನು ಮಾಡಿದರೂ ಅದರಿಂದ
ಅವನು ಲಿಪ್ತನಾಗುವುದಿಲ್ಲ.
 
೨ ದಹಿಸಲ್ಪಟ್ಟ ವಸ್ತುಗಳ ಧರ್ಮಗಳಿಂದ ಅಗ್ನಿಯು ಲಿಪ್ತವಾಗುವುದಿಲ್ಲ.
- ಹಗ್ಗಕ್ಕೂ ಹಾವಿಗೂ ಇರುವ ಸಂಬಂಧವು ಕೇವಲ ಕಲ್ಪನೆ.]
 
&
 
ಕರ್ತಾsಪಿ ವಾ ಕಾರಯಿತಾಪಿ ನಾಹಂ
 
ಭೋಕ್ತಾsಪಿ ವಾ ಭೋಜಯಿತಾಪಿ ನಾಹಮ್ ।
ದ್ರಷ್ಟಾಪಿ ವಾ ದರ್ಶಯಿತಾsಪಿ ನಾಹಂ
 
ಸೋsಹಂ ಸ್ವಯಂಜ್ಯೋತಿರನೀ ಗಾತ್ಮಾ ॥ ೫೦೬ ॥
ಅಹಂ = ನಾನು ಕರ್ತಾ ಅಪಿ ವಾ * ಕರ್ತವೂ ಕಾರಯಿತಾ ಅಪಿ .
ಮಾಡಿಸುವವನೂ ನ- ಅಲ್ಲ, ಅಹಂ ಭೋಕ್ತಾ ಅಪಿ ವಾ = ಭೋಗ್ಯವೂ ಭೋಜ.
ಯಿತಾ ಅಪಿ - ಅನುಭವಿಸುವಂತೆ ಮಾಡುವವನೂ ನ, ಅಹಂ ದ್ರಷ್ಟಾ ಆಪಿ ವಾ
ದೃಷ್ಟವೂ ದರ್ಶಯಿತಾ ನಾ – ತೋರಿಸುವವನೂ ನ; ಸಃ ಅಹಂ – ಆ ನಾನು
ಸ್ವಯಂಜ್ಯೋತಿಃ- ಸ್ವಯಂಜ್ಯೋತಿಯು, ಅನೀಕ್ ಆತ್ಮಾ- ಇದಕ್ಕಿಂತ ಬೇರೆಯ
ಸ್ವರೂಪದವನೇ.
 
೫೦೬. ನಾನು ಮಾಡುವವನಾಗಲಿ ಮಾಡಿಸುವವನಾಗಲಿ ಅಲ್ಲ, ಅನು
ಭವಿಸುವವನಾಗಲಿ (ಇತರರನ್ನು) ಅನುಭವಿಸುವಂತೆ ಮಾಡುವವನಾಗಲಿ
ಅಲ್ಲ, ನೋಡುವವನಾಗಲಿ ತೋರಿಸುವವನಾಗಲಿ ಅಲ್ಲ; ಆ ನಾನು ಸ್ವಯಂ
ಜ್ಯೋತಿಯು, ದೃಶ್ಯ ಜಗತ್ತಿಗಿಂತ ಭಿನ್ನ ಸ್ವರೂಪದವನು.
 
ಚಲತ್ಕು ಪಾದ್ ಪ್ರತಿಬಿಂಬಮೌಲ್ಯ-
ಮೌಪಾಧಿಕಂ ಮೂಢಧಿಯೋ
ಸ್ವಬಿಂಬಭೂತಂ ರವಿವದ್ವಿನಿಯಂ
ಕರ್ತಾsಸ್ಮಿ ಭೋಕ್ತಾ
 
ನಯಂತಿ ।
 
ಹತೋSಸ್ಮಿ ಹೇತಿ
 
11 802 11
 
ಮೂಢಧಿಯಃ - ಮೂಢಬುದ್ಧಿಯುಳ್ಳವರು ಉಪಾದ್ ಚಲತಿ [ಸತಿ] =
ಉಪಾಧಿಯು ಚಲಿಸುತ್ತಿರಲಾಗಿ ಔಪಾಧಿಕಂ ಉಪಾಧಿಸಂಬಂಧವಾದ ಪ್ರತಿಬಿಂಬ.