This page has been fully proofread once and needs a second look.

ವಿವೇಕಚೂಡಾಮಣಿ
 
ಸದಾ -= ಯಾವಾಗಲೂ, ಏಕರೂಪಸ್ಯ -= ಏಕರೂಪನಾದ, ನಿರಂಶಕಸ್ಯ = ನಿರ
-
ವಯವನಾದ, ಮೇ-= ನನಗೆ, ನ ಪ್ರವೃತ್ತಿಃ -= ಪ್ರವೃತ್ತಿಯಿಲ್ಲ, ಮೇ ನ ಚ ನಿವೃತ್ತಿ
ತಿಃ=
ನಿವೃತ್ತಿಯಿಲ್ಲ; ಯಃ =ಯಾವನು, ಏಕಾತ್ಮಕಃ-= ಏಕರೂಪನೊ, ನಿಬಿಡಃ -= ಸಾಂದ್ರನೊ
,
ನಿರಂತರಃ-= ನಿರವಕಾಶನೊ ಮೈ, ವ್ಯೋಮ ಇವ-=ಆಕಾಶದಂತೆ, ಪೂರ್ಣಃ -= ಪೂರ್ಣನೊ
,
ಸಃ = ಅವನು, ಕಥಂ ನು ಚೇಷ್ಟತೇ= ಹೇಗೆ ತಾನೇ ಕೆಲಸವನ್ನು ಮಾಡಿಯಾನು?
 
೫೦೨]
 
೨೫೧
 

 
೫೦೧. ಯಾವಾಗಲೂ ಏಕರೂಪನಾದ ನಿರವಯವನಾದ ನನಗೆ ಪ್ರ
ವೃ-
ತ್
ತಿಯೂ ಇಲ್ಲ, ನಿವೃತ್ತಿಯೂ ಇಲ್ಲ. ಯಾವನು ಏಕರೂಪದವನೊ ಸಾಂದ್ರನೊ
[^೧]
ನಿರವಕಾಶನೊ ಆಕಾಶದಂತೆ ಪೂರ್ಣನೊ ಅವನು ಹೇಗೆ ತಾನೇ ಕೆಲಸವನ್ನು

ಮಾಡಿಯಾನು?
 

[^] ಉಪ್ಪಿನ ಹರಳಿನಂತೆ ಘನವಾಗಿರುವುದು.]
 

 
ಪುಣ್ಯಾನಿ ಪಾಪಾನಿ ನಿರಿಂದ್ರಿಯಸ್ಯ

ನಿಶ್ಚಿಚೇತಸೋ ನಿರ್ವಿಕೃತೇರ್ನಿರಾಕೃತೇಃ ।

ಕುತೋ ಮಮಾಖಂಡ-ಸುಖಾನುಭೂತೇ
 
ರ್ಬೂ
-
ರ್ಬ್ರೂ
ತೇ ಹನಸ್ಹ್ಯನನ್ವಾಗತಮಿತ್ಯಪಿ ಶ್ರುತಿಃ ॥ ೫೦೨ ॥
 

 
ನಿರಿಂದ್ರಿಯಸ್ಯ -= ಇಂದ್ರಿಯರಹಿತನಾದ, ನಿಶ್ಚೇತಸಃ = ಚಿತಸಃ = ಚಿತ್ತರಹಿತನಾದ
,
ನಿರ್ವಿಕೃತೇಃ -= ನಿರ್ವಿಕಾರನಾದ, ನಿರಾಕೃತೇತೇಃ= ಆಕಾರ-ರಹಿತನಾದ, ಅಖಂಡ
-
ಸುಖಾನುಭೂತೇಃ -= ಅಖಂಡಾನಂದಾನುಭವನಾದ, ಮಮ-= ನನಗೆ, ಪುಣ್ಯಾನಿ-
=
ಪುಣ್ಯಗಳಾಗಲಿ, ಪಾಪಾನಿ -= ಪಾಪಗಳಾಗಲಿ, ಕುತಃ -= ಎಲ್ಲಿಂದ ಬಂದಾವು? ಶ್ರುತಿಃ

ಹಿ = ಶ್ರುತಿಯೂ ಅನಾ, ಅನನ್ವಾಗತಂ – ಸ್ಪ= ಸ್ಪೃಷ್ಟವಾಗಿಲ್ಲ, ಇತಿ ಅಪಿ = ಎಂದೇ ಬೂ, ಬ್ರೂತೇ -
=
ಹೇಳುತ್ತದೆ.
 

 
೫೦೨. ಇಂದ್ರಿಯರಹಿತನೂ ಚಿತ್ತವಿಲ್ಲದವನೂ ನಿರ್ವಿಕಾರನೂ ನಿರಾ
-
ಕಾರನೂ ಅಖಂಡಾನಂದಾನುಭವ- ಸ್ವರೂಪನೂ ಆದ ನನಗೆ ಪುಣ್ಯಗಳಾಗಲಿ

ಪಾಪಗಳಾಗಲಿ ಎಲ್ಲಿಂದ ಬಂದಾವು? 'ಸ್ಪೃಷ್ಟವಾಗಿಲ್ಲ' ಎಂದೇ ಶ್ರುತಿಯು

ಹೇಳುತ್ತದೆ.?
 
[^]
 
[^೧]
(ಈ ರೂಪವು) ಪುಣ್ಯದಿಂದ ಸ್ಪೃಷ್ಟವಾಗಿಲ್ಲ, ಪಾಪದಿಂದ ಸ್ಪೃಷ್ಟವಾಗಿಲ್ಲ;

ಏಕೆಂದರೆ ಅವನು ಬುದ್ಧಿಯ ಶೋಕಗಳನ್ನೆಲ್ಲ ದಾಟಿರುತ್ತಾನೆ' ಅನನ್ಯಾವಾಗತಂ

ಪುಣ್ಯನ, ಅನಾಯೇನ, ಅನನ್ವಾಗತಂ ಪಾಪೇನ, ತೀರ್ಣೋ ಹಿ ತದಾ ಸರ್ವಾ೦ ವಾಂಛೋಕಾನ್

ಹೃದಯಸ್ಯ ಭವತಿ (ಬೃಹದಾರಣ್ಯಕ ಉ. ೪. ೩. ೨೨) ಎಂದು ಶ್ರುತಿಯು ಸುಷುಪ್ತಾ
-
ವಸ್ಥೆಯ ಅನುಭವವನ್ನು ತಿಳಿಸುತ್ತದೆ..
 
]