2023-03-18 11:01:32 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
[೪೯೯
ಅತಃ ಕುತೋ ಮೇ ತದ್ಧರ್ಮಾ ಜಾಗ್ರತ್ಸ್ವಪ್ನಸುಷುಪ್ತಯಃ ॥ ೪೯೯ ॥
ಹಾಗೆ
ವಿಹಾಯಸಃ
ಮೇ = ನನ
ಹಾಗೆ, ಮೇ = ನನಗೆ, ದೇ
ಇಲ್ಲವು; ಅತಃ
ಸ್ವಪ್ನ
ಎಲ್ಲಿಯವು?
ಜಾಗ್ರತೃಪ್ನ ಸುಷುಪ್ತಿಗಳು ಮೇ ನನಗೆ
ಕುತಃ =
=>
೪೯೯
ಸಂಬಂಧವಿರುವುದಿಲ್ಲ. ಆದುದರಿಂದ ಅದರ ಧರ್ಮಗಳಾದ ಜಾಗ್ರತ್- ಸ್ವಪ್ನ
ಸುಷುಪ್ತಿಗಳು ನನಗೆ ಎಲ್ಲಿಂದ ಬರುವುವು?
ಉಪಾಧಿರಾಯಾತಿ ಸ ಏವ ಗಚ್ಛತಿ
ಸ ಏವ ಕರ್ಮಾಣಿ ಕರೋತಿ ಭುಂಕ್ತೇ ।
ಸ ಏವ ಜೀರ್ಯನ್ಮ್ರಿಯತೇ ಸದಾಽಹಂ
ಕುಲಾದ್ರಿವನ್ನಿಶ್ಚಲ ಏವ ಸಂಸ್ಥಿತಃ
ಉಪಾಧಿಃ = ಉಪಾಧಿಯು, ಆಯಾತಿ = ಬರುತ್ತದೆ, ಸಃ ಏವ
ಗಚ್ಛತಿ
ಇ
ತ್ತದೆ, ಭುಂಕ್
ಹೊಂದಿ
ಕುಲಾ
ಇರುತ್ತೇನೆ.
೫೦೦. ಉಪಾಧಿಯು ಬರುತ್ತದೆ, ಅದೇ ಹೋಗುತ್ತದೆ; ಅದೇ ಕರ್ಮ
ಗಳನ್ನು ಮಾಡುತ್ತದೆ, ಫಲವನ್ನು ಭೋಗಿಸುತ್ತದೆ; ಅದೇ ಮುಪ್ಪನ್ನು
ಹೊಂದಿ ನಾಶವಾಗುತ್ತದೆ. (ಆದರೆ) ನಾನು ಯಾವಾಗಲೂ ಕುಲಾಚಲ
ದಂತೆ ನಿಶ್ಚಲವಾಗಿಯೇ ಇರುತ್ತೇನೆ.
ನ ಮೇ ಪ್ರವೃತ್ತಿರ್ನ ಚ ಮೇ ನಿವೃತ್
ಸದೈಕರೂಪಸ್ಯ ನಿರಂಶಕಸ್ಯ ।
ಏಕಾತ್ಮ
ಮೈ
ವ್ಯೋಮೇವ ಪೂರ್ಣಃ ಸ ಕಥಂ ನು ಚೇಷ್ಟತೇ ॥ ೫೦೧