2023-02-20 15:03:44 by ambuda-bot
This page has not been fully proofread.
ವಿವೇಕಚೂಡಾಮಣಿ
[೩೧
ವೈರಾಗ್ಯಂ ಚ ಮುಮುಕ್ಷುತ್ವಂ ತೀವ್ರಂ ಯಸ್ಯ ತು ವಿದ್ಯತೇ ।
ತಸ್ಮಿನ್ನೇವಾರ್ಥವಂತಃ ಸುಃ ಫಲವಂತಃ ಶಮಾದಯಃ । ೨೯ ।
೧೬
ತು. ಆದರೆ ಯಸ್ಯ - ಯಾವನಿಗೆ ವೈರಾಗ್ಯಂ - ವೈರಾಗ್ಯವು ಮುಮು.
ಕುತ್ವಂ ಚ = ಮತ್ತು ಮುಮುಕ್ಷುತ್ವವು ತೀವ್ರಂ ವಿದ್ಯತೇ = ತೀವ್ರವಾಗಿದೆಯೋ
ತಸ್ಮಿನ್ ಏವ - ಅವನಲ್ಲಿಯೇ ಶಮಾದಯಃ – ಶಮಾದಿಗಳು ಅರ್ಥವಂತಃ = ಅರ್ಥ
ವುಳ್ಳವೂ ಫಲವಂತಃ = ಫಲವುಳ್ಳವೂ = ಆಗುವುವು.
೨೯. ಆದರೆ ಯಾವನಲ್ಲಿ ವೈರಾಗ್ಯವು ಮತ್ತು ಮುಮುಕ್ಷುತ್ವವು ತೀವ್ರ
ವಾಗಿರುವುವೊ ಅವನಲ್ಲಿಯೇ ಶಮದಮಾದಿಗಳು ಸಾರ್ಥಕವೂ ಸಫಲವೂ
ಆಗುವುವು.
ಏತಯೋರ್ಮಂದತಾ ಯತ್ರ ವಿರಕ್ತತ್ವ-ಮುಮುಕ್ಷಯೋಃ ।
ಮರೌ ಸಲಿಲವತ್ತತ್ರ ಶಮಾದೇರ್ಭಾನಮಾತ್ರತಾ
F
ಯತ್ರ - ಯಾವನಲ್ಲಿ ಏತಯೋಃ ವಿರಕ- ಮುಮುಕ್ಷಯೋಃ = ಈ
ವೈರಾಗ್ಯ-ಮುಮುಕ್ಷುತ್ವಗಳು ಮಂದತಾ - ಮಂದವಾಗಿವೆಯೋ, ಮರೌ – ಮರು
ಭೂಮಿಯಲ್ಲಿ ಸಲಿಲವತ್ - ನೀರಿರುವಂತೆ, ತತ್ರ ಅವನಲ್ಲಿ ಶಮಾದೇಃ ಶಮಾದಿಗಳ
ಭಾನ ಮಾತ್ರ ತಾ– ತೋರ್ಕೆಯು ಮಾತ್ರ [ಇರುತ್ತದೆ].
। ೩೦ ।
೩೦. ಯಾವನಲ್ಲಿ ಈ ವೈರಾಗ್ಯ ಮುಮುಕ್ಷುತ್ವಗಳು ಮಂದವಾಗಿ
ವೆಯೋ ಅವನಲ್ಲಿ ಮರುಭೂಮಿಯಲ್ಲಿ ನೀರು ತೋರುವಂತೆ-ಶಮಾದಿಗಳ
ತೋರ್ಕೆಯು ಮಾತ್ರ ಇರುತ್ತದೆ.
[೧ ಶಮಾದಿಗಳ ಫಲವುಂಟಾಗುವುದಿಲ್ಲ ಎಂದರ್ಥ.]
ಮೋಕ್ಷಕಾರಣ-ಸಾಮಗ್ರಾಂ ಭಕ್ತಿರೇವ ಗರೀಯಸೀ ।
ಸ್ವಸ್ವರೂಪಾನುಸಂಧಾನಂ ಭಕ್ತಿರಿತ್ಯಭಿಧೀಯತೇ
ಮೋಕ್ಷಕಾರಣ. ಸಾಮಗ್ರಾಂ - ಮೋಕ್ಷಕ್ಕೆ ಸಹಾಯಕವಾಗಿರುವ
ಕರಣೆಗಳಲ್ಲಿ ಭಕ್ತಿಃ ಏವ ಭಕ್ತಿಯೇ ಗರೀಯಸೀ- ಶ್ರೇಷ್ಠವಾದುದು; ಸ್ವಸ್ವರೂಪ
ಅನುಸಂಧಾನಂ - ತನ್ನ ನಿಜವಾದ ಆತ್ಮಸ್ವರೂಪದ ಅನುಸಂಧಾನವು ಭಕ್ತಿಃ ಇತಿ =
ಭಕ್ತಿಯೆಂದು ಅಭಿಧೀಯತೇ - ಹೇಳಲ್ಪಡುತ್ತದೆ.
೩೧. ಮೋಕ್ಷಕ್ಕೆ ಸಹಾಯಕವಾಗಿರುವ ಸಲಕರಣೆಗಳಲ್ಲಿ ಭಕ್ತಿಯೇ
ಶ್ರೇಷ್ಠವಾದುದು. ತನ್ನ ನಿಜವಾದ ಆತ್ಮಸ್ವರೂಪದ ಅನುಸಂಧಾನವೇ
ಭಕ್ತಿಯೆನಿಸುವುದು.
[ಇಲ್ಲಿ ಅದೈತದೃಷ್ಟಿಯ ಪ್ರಕಾರ ಭಕ್ತಿಯ ಲಕ್ಷಣವನ್ನು ಹೇಳಿದೆ.]