This page has been fully proofread once and needs a second look.

೪೯೮]
 
ವಿವೇಕಚೂಡಾಮಣಿ
 
ನಾರ್ದಿದ್ರೀಕರೋತ್ಯೂಷರ-ಭೂಮಿಭಾಗಂ

ಮರೀಚಿಕಾ-ವಾರಿ-ಮಹಾಪ್ರವಾಹಃ
 
೨೪೯
 
॥ ೪೯೭ ॥
 

 
ಮತಿ- ದೋಷ-ದೂಷಿತೈಃ = ಬುದ್ಧಿಯ ದೋಷದಿಂದ ಕಲುಷಿತರಾಗಿರುವ
,
ಮೂಥೈಃ -ಢೈಃ = ಮೂಢರಿಂದ, ಆರೋಪಿತಂ -= ಆರೋಪಿತವಾದದ್ದು, ಕದಾ ಅಪಿ
=
ಎಂದಿಗೂ, ಆಶ್ರಯ- ದೂಷಕಂ ನ ಭವೇತ್ -= ಅಧಿಷ್ಠಾನವಾದುದಕ್ಕೆ ದೋಷ
-
ವನ್ನುಂಟುಮಾಡುವುದಿಲ್ಲ; ಮರೀಚಿಕಾ-ವಾರಿ-ಮಹಾಪ್ರವಾಹಃ -= ಬಿಸಿಲುಲ್ಗುದುರೆಯ

ನೀರಿನ ಪ್ರವಾಹವು, ಊಷರ- ಭೂಮಿ.- ಭಾಗ -ಗಂ = ಮರುಭೂಮಿಯನ್ನು ನ ಆರ್ದಿ
 
, ನ ಆರ್ದ್ರೀ-
ಕರೋತಿ -= ನೆನೆಯಿಸಲಾರದು.
 

 
೪೯೭,. ಬುದ್ಧಿಯ ದೋಷದಿಂದ ಕಲುಷಿತರಾಗಿರುವ ಮೂಢರಿಂದ

ಆರೋಪಿತವಾದದ್ದು ಅಧಿಷ್ಠಾನವಾದ ವಸ್ತುವಿಗೆ ಎಂದಿಗೂ ದೋಷವ
-
ನ್ನುಂಟುಮಾಡುವುದಿಲ್ಲ; ಬಿಸಿಲು ಲ್ಗುದುರೆಯ ನೀರಿನ ಪ್ರವಾಹವು ಮರುಭೂಮಿ
-
ಯನ್ನು ಎಂದಿಗೂ ನೆನೆಯಿಸಲಾರದು.
 

 
[ 'ಹೀಗಿರುವಾಗ ಯಾವುದರಲ್ಲಿ ಯಾವುದನ್ನು ಅಭ್ಯಾಸಮಾಡಿದೆಯೊ ಅದರಿಂದ

ಉಂಟಾದ ಗುಣವಾಗಲಿ ದೋಷವಾಗಲಿ ಅದಕ್ಕೆ (ಎಂದರೆ ಆಶ್ರಯಕ್ಕೆ) ಸ್ವಲ್ಪವೂ

ಸಂಬಂಧಿಸಿರುವುದಿಲ್ಲ
 
' ತತ್ರ ಏವಂ ಸತಿ ಯತ್ರ ಯದಧ್ಯಾಸಃ ತತ್ಕೃತೇನ

ಗುಣೇನ ದೋಷೇಣ ವಾ ಅಣುಮಾತ್ರೇಣಾಪಿ ಸ ನ ಸಂಬಧ್ಯತೇ ।
ಭಾಷ್ಯ)
 
(ಅಧ್ಯಾಸ
 
-
ಭಾಷ್ಯ).]
 
ಆಕಾಶವಲ್ಲೇಪ-ವಿದೂರಗೋsಹಮ್

ಆದಿತ್ಯವಾವದ್ಭಾಸ್ಯ-ವಿಲಕ್ಷಣೋಽಹಮ್ ।

ಅಹಾರ್ಯವನ್ನಿತ್ಯ ವಿನಿಶ್ಚಲೋsಹಮ್

ಅಂಭೋಧಿವತ್ಸಾಪಾರ-ವಿವರ್ಜಿತೋಽಹಮ್
 
॥ ೪೯೮ ॥
 

 
ಅಹ೦ -= ನಾನು, ಆಕಾಶವತ್ = ಆಕಾಶದಂತೆ, ಲೇಪ.- ವಿದೂರಗಃ = ನಿರ್ಲಿ
ಪೆ
-
ಪ್ತ
ನು; ಅಹಮ್ ಆದಿತ್ಯವತ್ -= ಸೂರ್ಯನಂತೆ, ಭಾಸ್ಯ- ವಿಲಕ್ಷಣಃ = ಬೆಳಗಲ್ಪ
-
ಡುವ, ವಸ್ತುಗಳಿಗಿಂತ ಭಿನ್ನನು;
 
ಅಹ
ಅಹಮ್ ಅಹಾರ್ಯವತ್-= ಪರ್ವತದಂತೆ
,
ನಿತ್ಯ- ವಿನಿಶ್ಚಲಃ= ಯಾವಾಗಲೂ ಅಚಲನಾದವನು; ಅಹಮ್ ಅಂಭೋಧಿವತ್
=
ಸಮುದ್ರದಂತೆ, ಪಾರ.- ವಿವರ್ಜಿತಃ = ಪಾರವಿಲ್ಲದವನು.
 

 
೪೯೮. ನಾನು ಆಕಾಶದಂತೆ ನಿರ್ಲಿಪ್ತನು. ನಾನು ಸೂರ್ಯನಂತೆ

ಬೆಳಗಲ್ಪಡುವ ವಸ್ತುಗಳಿಗಿಂತ ಅತ್ಯಂತ ಭಿನ್ನನು. ನಾನು ಪರ್ವತದಂತೆ

ಯಾವಾಗಲೂ ಅಚಲನಾದವನು. ನಾನು ಸಮುದ್ರದಂತೆ ಪಾರವಿಲ್ಲದವನು.