2023-03-18 10:39:50 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
ಮೊದಲು ಯಾವಯಾವುದು 'ಇದು' ಎಂಬ ಭಾವನೆಯಿಂದ ಬೇರೆಬೇರೆಯಾಗಿ
ಕಾಣುತ್ತಿತ್ತೋ ಅದೆಲ್ಲವೂ ನಾನೇ ಆಗಿದ್ದೇನೆ.
೨೪೮
ಮಯ್ಯಖಂಡ-ಸುಖಾಂಭೋಧಧೌ ಬಹುಧಾ ವಿಶ್ವವೀಚಯಃ ।
ಉತ್ಸಪದ್ಯಂತೇ ವಿಲೀಯಂತೇ ಮಾಯಾಮಾರುತ-ವಿಭ್ರಮಾತ್
॥ ೪೯೫ ॥
ಅಖಂಡ -ಸುಖ.-ಅಂಭೋಧ -ಧೌ = ಅಖಂಡಾನಂದಸಮುದ್ರಸ್ವರ
ರೂಪನಾಗಿರುವ
,
ಮಯಿ-= ನನ್ನಲ್ಲಿ, ವಿಶ್ವವೀಚಯಃ-= ವಿಶ್ವಗಳೆಂಬ ತರಂಗಗಳು, ಮಾಯಾ -ಮಾರುತ
-
ವಿಭ್ರಮಾತ್ -= ಮಾಯೆಯೆಂಬ ಸುಂಟರಗಾಳಿಯಿಂದ, ಬಹುಧಾ .= ಅನೇಕ ವಿಧವಾಗಿ
,
ಉತ್ಸಪದ್ಯಂತೇ -= ಹುಟ್ಟುತ್ತವೆ, ನಿವಿಲೀಯಂತೇ - =ನಾಶವಾಗುತ್ತವೆ.
೪೯೫,. ಅಖಂಡಾನಂದ ಸಮುದ್ರ- ಸ್ವರೂಪನಾಗಿರುವ ನನ್ನಲ್ಲಿ ವಿಶ್ವ
-
ಗಳೆಂಬ ತರಂಗಗಳು ಮಾಯೆಯೆಂಬ ಸುಂಟರಗಾಳಿಯಿಂದ ಅನೇಕ ವಿಧ
-
ವಾಗಿ ಹುಟ್ಟುತ್ತವೆ, ನಾಶವಾಗುತ್ತವೆ.
ಸ್ಕೂಥೂಲಾದಿಭಾವಾ ಮಯಿ ಕಲ್ಪಿತಾ ಭ್ರಮಾ-
ದಾರೋಪಿತಾನುಸ್ಸುಫುರಣೇನ ಲೋಕೈಃ ।
ಕಾಲೇ ಯಥಾ ಕಲ್ಪಕ-ವತ್ಸರಾಯ-
ನಾ
ನರ್ತ್ವಾದಯೋ ನಿಷ್ಕಲ -ನಿರ್ವಿಕಲ್ಪ
[೪೯೫
ಪೇ ॥ ೪೯೬ ॥
*
ಕಾಲೇ
ಯಥಾ -= ಹೇಗೆ, ನಿಷ್ಕಲ- ನಿರ್ವಿಕಲ್ಪ -ಪೇ = ನಿರವಯವವೂ ನಿರ್ವಿಶೇಷವೂ ಆದ
,
ಕಾಲೇ=ಕಾಲದಲ್ಲಿ, ಕಲ್ಪ ಕಕ-ವತ್ಸರ,- ಅಯನ-ಋತು.- ಆದಯಃ = ಕಲ್ಪ ಸಂವತ್ಸರ
ಅಯನ ಋತು ಮೊದಲಾದುವು [ಕಲ್ಪಿತಾಃ = ಕಲ್ಪಿತವಾಗಿವೆಯೊ ತಥಾ -= ಹಾಗೆ
]
ಲೋಕೈ –ಕೈಃ = ಜನರಿಂದ, ಸ್ಕೂಥೂಲಾದಿಭಾವಾಃ -= ಸ್ಕೂಥೂಲವೇ ಮೊದಲಾದ ಭಾವಗಳು
,
ಆರೋಪಿತ- ಅನುಸ್ಸು ಫುರಣೇನ = ಆರೋಪಿತವಾಗಿ ತೋರುತ್ತಿರುವುದರ ಮೂಲಕ
,
ಮಯಿ -= ನನ್ನಲ್ಲಿ ಭ್ರಮಾತ್ -= ಭ್ರಮೆಯಿಂದ, ಕಲ್ಪಿತಾಃ = ಕಲ್ಪಿಸಲ್ಪಟ್ಟಿವೆ.
೪೯೬,. ನಿರವಯವವೂ ನಿರ್ವಿಶೇಷವೂ ಆದ ಕಾಲದಲ್ಲಿ ಕಲ್ಪ ಸಂವತ್ಸರ
ಅಯನ ಋತು ಮೊದಲಾದುವು ಹೇಗೆ ಕಲ್ಪಿತವಾಗಿವೆಯೊ ಹಾಗೆಯೇ
ನನ್ನಲ್ಲಿ ಸ್ಕೂಥೂಲ.-ಸೂಕ್ಷಾದಿ- ಭಾವಗಳನ್ನು-- ಆರೋಪಿತವಾಗಿ ತೋರುತ್ತಿರುವ
ವಸ್ತುಗಳ ಮೂಲಕ-- ಜನರು ಭ್ರಾಂತಿಯಿಂದ ಕಲ್ಪಿಸುತ್ತಾರೆ.
ಆರೋಪಿತಂ ನಾಶ್ರಯದೂಷಕಂ ಭವೇತ್
ಕದಾsಪಿ ಮೂಢಢೈರ್ಮ ತಿದೋಷ ದೂಷಿತ್ : 1
ತೈಃ |