This page has been fully proofread once and needs a second look.

೪೯೪]
 
ವಿವೇಕಚೂಡಾಮಣಿ
 
೨೪೭
 
ನಾರಾಯಣೋಹಂ ನರಕಾಂತಕೊಹಂ
ಕೋಽಹಂ
ಪುರಾಂತಕೋsಹಂ ಪುರುಷೋsಹಾಹಮೀಶಃ ।

ಅಖಂಡಬೋಧೋಽಹಮಶೇಷಸಾಕ್ಷಿ
ಷೀ
ನಿರೀಶ್ವರೋsಹಂ ನಿರಹಂ ಚ ನಿರ್ಮಮ ।ಮಃ || ೪೯೩ ॥
 
ಅಹಂ= ನಾನು

 
ಅಹಂ= ನಾನು,
ನಾರಾಯಣಃ -= ನಾರಾಯಣನು, ಅಹಂ ನರಕಾಂತಕಃ
=
ನರಕಾಂತಕನು, ಅಹಂ ಪುರಾಂತಕಃ -= ತ್ರಿಪುರಾಸುರಸಂಹಾರಿಯು, ಅಹಂ ಪುರುಷಃ
=
ಹೃದಯದಲ್ಲಿರುವವನು, ಈಶಃ= ಈಶ್ವರನು, ಅಹಮ್ ಅಖಂಡ ಬೋಧಃ -= ಅಖಂಡ

ಜ್ಞಾನಸ್ವರೂಪನು, ಅಶೇಷಸಾಕ್ಷಿ - ಷೀ=ಸರ್ವಸಾಕ್ಷಿಯು, ಅಹಂ ನಿರೀಶ್ವರಃ = ತನಗೆ

ಬೇರೊಬ್ಬ ಈಶ್ವರನಿಲ್ಲದವನು, ನಿರಹಂ ಚ= ಅಹಂಕಾರಶೂನ್ಯನು, ನಿರ್ಮಮಃ,
=
ಮಮಕಾರಶೂನ್ಯನು.
 

 
೪೯೩. ನಾನೇ ನಾರಾಯಣನು, ನರಕಾಂತಕನು,[^೧] ತ್ರಿಪುರಾಸುರ

ಸಂಹಾರಿಯಾದ ಶಿವನು; ನಾನೇ ಹೃದಯಗುಹೆಯಲ್ಲಿರುವ ಅಂತರ್ಯಾ
-
ಮಿಯು ಮತ್ತು ಈಶ್ವರನು; ನಾನೇ ಅಖಂಡಜ್ಞಾನಸ್ವರೂಪನು ಮತ್ತು

ಸರ್ವಸಾಕ್ಷಿಯು; ನನಗೆ ಮತ್ತೊಬ್ಬ ಈಶ್ವರನಿಲ್ಲ; ನನಗೆ ಅಹಂಕಾರ ಮಮ
-ಮಮ-
ಕಾರಗಳಿಲ್ಲ.
 

[^೧] ಶ್ರೀಕೃಷ್ಣನು; ಅಥವಾ ಭಕ್ತರನ್ನು ನರಕದುಃಖದಿಂದ ನಿವಾರಿಸುವವನು.]
 
ಸರ್ವೆ

 
ಸರ್ವೇ
ಷು ಭೂತೇಷ್ಹಮೇವ ಸಂಸ್ಕೃಥಿತೋ

ಜ್ಞಾನಾತ್ಮನಾಂತರ್ಬಹಿರಾಶ್ರಯಃ ಸನ್ ।

ಭೋಕ್ತಾ ಚ ಭೋಗ್ಯಂ ಸ್ವಯಮೇವ ಸರ್ವಂ
 

ಯದ್ತ್ ಪೃಥಗ್ದೃಷ್ಟಮಿದಂತಯಾ ಪುರಾ ॥ ೪೯೪ ॥
 

 
ಅಹಮ್ ಏವ=ನಾನೇ, ಜ್ಞಾನಾತ್ಮನಾ = ಜ್ಞಾನಸ್ವರೂಪದಿಂದ, ಅಂತಃ =
ಒಳಗೂ
 
ಅಹಮ್ ಏವ ನಾನೇ ಜ್ಞಾನಾತ್ಮನಾ - ಜ್ಞಾನಸ್ವರೂಪದಿಂದ ಅಂತಃ -
, ಬಹಿಃ = ಹೊರಗೂ ,ಆಶ್ರಯಃ ಸನ್ -= ಆಶ್ರಯನಾಗಿ ಸರ್ವೆಪು
, ಸರ್ವೇಷು
ಭೂತೇಷು = ಸಮಸ್ತ ಭೂತಗಳಲ್ಲಿ, ಸಂಸ್ಕೃಥಿತಃ -= ಇರುತ್ತೇನೆ; [ನಾನೇ] ಭೋಕ್ತಾ

- =ಭೋಕ್ಷ್ಯತೃವೂ, ಭೋಗ್ಯಂ= ಭೋಗ್ಯವೂ ([ಆಗಿದ್ದೇನೆ]; ಪುರಾ-= ಮೊದಲು ಯತ್
ಯತ್
, ಯತ್
ಯತ್=
ಯಾವಯಾವುದು, ಇದಂತಯಾ- = 'ಇದು' ಎಂಬ ಭಾವನೆಯಿಂದ, ಪೃಥಕ್= -

ಬೇರೆಯಾಗಿ, ದೃಷ್ಟಂ -= ನೋಡಲ್ಪಟ್ಟಿತೋತ್ತೊ, ಸರ್ವಂ-= ಅದೆಲ್ಲವೂ, ಸ್ವಯಮ್ ಏವ =
 

ನಾನೇ.
 

 
೪೯೪. ನಾನೇ ಜ್ಞಾನಸ್ವರೂಪದಿಂದ ಒಳಗೂ ಹೊರಗೂ ಆಶ್ರಯ
-
ನಾಗಿ ಸರ್ವಭೂತಗಳಲ್ಲಿಯೂ ಇದ್ದೇನೆ. ಭೋಗ್ಯಕ್ತೃವೂ ಭೋಗ್ಯವೂ ನಾನೇ,
 
.