2023-02-20 15:04:24 by ambuda-bot
This page has not been fully proofread.
೪೯೪]
ವಿವೇಕಚೂಡಾಮಣಿ
೨೪೭
ನಾರಾಯಣೋಹಂ ನರಕಾಂತಕೊಹಂ
ಪುರಾಂತಕೋsಹಂ ಪುರುಷೋsಹಾಶಃ ।
ಅಖಂಡಬೋಧೋಽಹಮಶೇಷಸಾಕ್ಷಿ
ನಿರೀಶ್ವರೋsಹಂ ನಿರಹಂ ಚ ನಿರ್ಮಮ । ೪೯೩ ॥
ಅಹಂ= ನಾನು ನಾರಾಯಣಃ - ನಾರಾಯಣನು ಅಹಂ ನರಕಾಂತಕಃ
ನರಕಾಂತಕನು ಅಹಂ ಪುರಾಂತಕಃ - ತ್ರಿಪುರಾಸುರಸಂಹಾರಿಯು ಅಹಂ ಪುರುಷಃ
ಹೃದಯದಲ್ಲಿರುವವನು ಈಶಃ ಈಶ್ವರನು ಅಹಮ್ ಅಖಂಡ ಬೋಧಃ - ಅಖಂಡ
ಜ್ಞಾನಸ್ವರೂಪನು ಅಶೇಷಸಾಕ್ಷಿ - ಸರ್ವಸಾಕ್ಷಿಯು ಅಹಂ ನಿರೀಶ್ವರಃ – ತನಗೆ
ಬೇರೊಬ್ಬ ಈಶ್ವರನಿಲ್ಲದವನು ನಿರಹಂ ಚ ಅಹಂಕಾರಶೂನ್ಯನು ನಿರ್ಮಮಃ,
ಮಮಕಾರಶೂನ್ಯನು.
೪೯೩. ನಾನೇ ನಾರಾಯಣನು, ನರಕಾಂತಕನು, ತ್ರಿಪುರಾಸುರ
ಸಂಹಾರಿಯಾದ ಶಿವನು; ನಾನೇ ಹೃದಯಗುಹೆಯಲ್ಲಿರುವ ಅಂತರ್ಯಾ
ಮಿಯು ಮತ್ತು ಈಶ್ವರನು; ನಾನೇ ಅಖಂಡಜ್ಞಾನಸ್ವರೂಪನು ಮತ್ತು
ಸರ್ವಸಾಕ್ಷಿಯು; ನನಗೆ ಮತ್ತೊಬ್ಬ ಈಶ್ವರನಿಲ್ಲ; ನನಗೆ ಅಹಂಕಾರ ಮಮ
ಕಾರಗಳಿಲ್ಲ.
[ ಶ್ರೀಕೃಷ್ಣನು; ಅಥವಾ ಭಕ್ತರನ್ನು ನರಕದುಃಖದಿಂದ ನಿವಾರಿಸುವವನು.]
ಸರ್ವೆಷು ಭೂತೇಷ್ಟಹಮೇವ ಸಂಸ್ಕೃತೋ
ಜ್ಞಾನಾತ್ಮನಾಂತರ್ಬಹಿರಾಶ್ರಯಃ ಸನ್ ।
ಭೋಕ್ತಾ ಚ ಭೋಗ್ಯಂ ಸ್ವಯಮೇವ ಸರ್ವಂ
ಯದ್ವತ್ ಪೃಥಷ್ಟಮಿದಂತಯಾ ಪುರಾ ॥ ೪೯೪ ॥
ಒಳಗೂ
ಅಹಮ್ ಏವ ನಾನೇ ಜ್ಞಾನಾತ್ಮನಾ - ಜ್ಞಾನಸ್ವರೂಪದಿಂದ ಅಂತಃ -
ಬಹಿಃ = ಹೊರಗೂ ಆಶ್ರಯಃ ಸನ್ - ಆಶ್ರಯನಾಗಿ ಸರ್ವೆಪು
ಭೂತೇಷು – ಸಮಸ್ತ ಭೂತಗಳಲ್ಲಿ ಸಂಸ್ಕೃತಃ - ಇರುತ್ತೇನೆ; [ನಾನೇ] ಭೋಕ್ತಾ
ಚ- ಭೋಕ್ಷ್ಯವೂ ಭೋಗ್ಯಂ ಭೋಗ್ಯವೂ (ಆಗಿದ್ದೇನೆ]; ಪುರಾ- ಮೊದಲು ಯತ್
ಯತ್ಯಾವಯಾವುದು ಇದಂತಯಾ- ಇದು' ಎಂಬ ಭಾವನೆಯಿಂದ ಪೃಥಕ್ -
ಬೇರೆಯಾಗಿ ದೃಷ್ಟಂ - ನೋಡಲ್ಪಟ್ಟಿತೋ ಸರ್ವಂ- ಅದೆಲ್ಲವೂ ಸ್ವಯಮ್ ಏವ =
ನಾನೇ.
೪೯೪. ನಾನೇ ಜ್ಞಾನಸ್ವರೂಪದಿಂದ ಒಳಗೂ ಹೊರಗೂ ಆಶ್ರಯ
ನಾಗಿ ಸರ್ವಭೂತಗಳಲ್ಲಿಯೂ ಇದ್ದೇನೆ. ಭೋಗ್ಯವೂ ಭೋಗ್ಯವೂ ನಾನೇ,