2023-03-18 10:14:27 by Vidyadhar Bhat
This page has been fully proofread once and needs a second look.
೪೯೦. ನಾನು ನೋಡುವವನಿಗಿಂತ ಕೇಳುವವನಿಗಿಂತ ಮಾತನಾಡು-
ವವನಿಗಿಂತ ಕರ್ತೃವಿಗಿಂತ ಭೋಕ್ತೃವಿಗಿಂತ ಬೇರೆಯಾದವನೇ; (ನಾನು)
ನಿತ್ಯವೂ ನಿರಂತರವೂ ನಿಷ್ಕ್ರಿಯವೂ ಸೀಮೆಯಿಲ್ಲದುದೂ ಸಂಗರಹಿತವೂ
ಆದ ಪೂರ್ಣಜ್ಞಾನದ ಸ್ವರೂಪನಾಗಿರುವೆನು.
ನಾಹಮಿದಂ ನಾಹಮದೋಽಪ್ಯುಭಯೋರವಭಾಸಕಂ ಪರಂ ಶುದ್ಧಮ್ ।
ಬಾಹ್ಯಾಭ್ಯಂತರ-ಶೂನ್ಯಂ ಪೂರ್ಣಂ ಬ್ರಹ್ಮಾದ್ವಿತೀಯ-ಮೇವಾಹಮ್ ॥ ೪೯೧ ॥
ಅಹಂ- ನಾನು= ನಾನು, ಇದಂ ನ= ಇದಲ್ಲ, ಅಹಮ್ ಅದಃ ನ.= ಅದಲ್ಲ; ಅಪಿ=
ಆದರೆ, ಅಹಂ = ನಾನು, ಉಭಯೋಃ–= ಇವೆರಡರ, ಅವಭಾಸಕಂ -= ಪ್ರಕಾಶಕವಾಗಿ-
ರುವ, ಪರಂ–= ಶ್ರೇಷ್ಠವಾದ, ಶುದ್ಧಂ -= ಶುದ್ಧವಾದ, ಬಾಹ್ಯಾಭ್ಯಂತರ -ಶೂನ್ಯಂ=
ಒಳಗು ಹೊರಗು ಎಂಬ ಭೇದವಿಲ್ಲದ, ಪೂರ್ಣಂ= ಪೂರ್ಣ೦ ಪೂರ್ಣವಾದವಾದ, ಅದ್ವಿತೀಯಂ=
ಅದ್ವಿತೀಯವಾದ, ಬ್ರಹ್ಮ ಏನವ = ಬ್ರಹ್ಮವೇ.
೪೯೧. ನಾನು ಇದೂ
[^೧] ಅಲ್ಲ, ಅದೂ[^೨] ಅಲ್ಲ; ಆದರೆ ಇವೆರಡನ್ನೂ
ಪ್ರಕಾಶಿಸುವ, ಶ್ರೇಷ್ಠವೂ ಶುದ್ಧವೂ ಆದ, ಒಳಗು ಹೊರಗು ಎಂಬ ಭೇದ-
ವಿಲ್ಲದೆ, ಪೂರ್ಣವಾದ ಅದ್ವಿತೀಯವಾದ ಬ್ರಹ್ಮವೇ ನಾನು.
[^೧] ಅಪರೋಕ್ಷಜ್ಞಾನಕ್ಕೆ ವಿಷಯವಾದುದು.
[^೨] ಪರೋಕ್ಷಜ್ಞಾನಕ್ಕೆ ವಿಷಯವಾದುದು.]
ನಿರುಪಮಮನಾದಿತಂತತ್ತ್ವಂ ತ್ವಮಹಮಿದಮದ ಇತಿ ಕಲ್ಪನಾ
-
ದೂರಮ್ ।
ನಿತ್ಯಾನಂದೈಕರಸಂ ಸತ್ಯಂ ಬ್ರಹ್ಮಾದ್ವಿತೀಯಮೇವಾಹಮ್ ॥೪೯೨॥
ನಿರುಪಮಂ = ಉಪಮಾನವಿಲ್ಲದ, ಅನಾದಿತಂತತ್ತ್ವಂ = ಅನಾದಿತವಾದತ್ತ್ವವಾದ,
ತ್ವಮ್ ಅಹಂ-= ನೀನು ನಾನು, ಇದಮ್ ಅದಃ = ಇದು ಅದು, ಇತಿ = ಎಂಬ,
ಕಲ್ಪನಾದೂರಂ-= ಕಲ್ಪನೆಗಳಿಗೆ ದೂರವಾಗಿರುವ, ನಿತ್ಯಾನಂದ. -ಏಕರಸಂ-= ನಿತ್ಯಾ-
ನಂದೈಕರಸವಾದ, ಸತ್ಯಂ-= ಸತ್ಯವಾದ, ಅದ್ವಿತೀಯಂ -= ಅದ್ವಿತೀಯವಾದ, ಬ್ರಹ್ಮ
ಏವ-= ಬ್ರಹ್ಮವೇ, ಅಹಂ = ನಾನು.
೪೯೨,. ಅಸದೃಶವಾದ, 'ನೀನು-ನಾನು, ಇದು. -ಅದು' ಎಂಬ ಕಲ್ಪನೆ-
ಗಳಿಗೆ ದೂರವಾಗಿರುವ, ನಿತ್ಯಾನಂದೈಕರಸವಾದ ಸತ್ಯವಾದ ಅದ್ವಿತೀಯ-
ವಾದ ಬ್ರಹ್ಮವೇ ನಾನು.
ವವನಿಗಿಂತ ಕರ್ತೃವಿಗಿಂತ ಭೋಕ್ತೃವಿಗಿಂತ ಬೇರೆಯಾದವನೇ; (ನಾನು)
ನಿತ್ಯವೂ ನಿರಂತರವೂ ನಿಷ್ಕ್ರಿಯವೂ ಸೀಮೆಯಿಲ್ಲದುದೂ ಸಂಗರಹಿತವೂ
ಆದ ಪೂರ್ಣಜ್ಞಾನದ ಸ್ವರೂಪನಾಗಿರುವೆನು.
ನಾಹಮಿದಂ ನಾಹಮದೋಽಪ್ಯುಭಯೋರವಭಾಸಕಂ ಪರಂ ಶುದ್ಧಮ್ ।
ಬಾಹ್ಯಾಭ್ಯಂತರ-ಶೂನ್ಯಂ ಪೂರ್ಣಂ ಬ್ರಹ್ಮಾದ್ವಿತೀಯ-ಮೇವಾಹಮ್ ॥ ೪೯೧ ॥
ಅಹಂ
ಆದರೆ, ಅಹಂ = ನಾನು, ಉಭಯೋಃ
ರುವ, ಪರಂ
ಒಳಗು ಹೊರಗು ಎಂಬ ಭೇದವಿಲ್ಲದ, ಪೂರ್ಣಂ= ಪೂರ್ಣ
ಅದ್ವಿತೀಯವಾದ, ಬ್ರಹ್ಮ ಏ
೪೯೧. ನಾನು ಇದೂ
ಪ್ರಕಾಶಿಸುವ, ಶ್ರೇಷ್ಠವೂ ಶುದ್ಧವೂ ಆದ, ಒಳಗು ಹೊರಗು ಎಂಬ ಭೇದ-
ವಿಲ್ಲದೆ, ಪೂರ್ಣವಾದ ಅದ್ವಿತೀಯವಾದ ಬ್ರಹ್ಮವೇ ನಾನು.
[^೧] ಅಪರೋಕ್ಷಜ್ಞಾನಕ್ಕೆ ವಿಷಯವಾದುದು.
[^೨] ಪರೋಕ್ಷಜ್ಞಾನಕ್ಕೆ ವಿಷಯವಾದುದು.]
ನಿರುಪಮಮನಾದಿ
ದೂರಮ್ ।
ನಿತ್ಯಾನಂದೈಕರಸಂ ಸತ್ಯಂ ಬ್ರಹ್ಮಾದ್ವಿತೀಯಮೇವಾಹಮ್ ॥೪೯೨॥
ನಿರುಪಮಂ = ಉಪಮಾನವಿಲ್ಲದ, ಅನಾದಿ
ತ್ವಮ್ ಅಹಂ
ಕಲ್ಪನಾದೂರಂ
ನಂದೈಕರಸವಾದ, ಸತ್ಯಂ
ಏವ
೪೯೨
ಗಳಿಗೆ ದೂರವಾಗಿರುವ, ನಿತ್ಯಾನಂದೈಕರಸವಾದ ಸತ್ಯವಾದ ಅದ್ವಿತೀಯ-
ವಾದ ಬ್ರಹ್ಮವೇ ನಾನು.