This page has not been fully proofread.

೪೯೦]
 
ವಿವೇಕಚೂಡಾಮಣಿ
 
ಅಸಂಗೋsಹಮನಂಗೋsಹಮಲಿಂಗೋsಹಮಭಂಗುರಃ ।
ಪ್ರಶಾಂತೋsಹಮನಂತೋsಹಮಮಲೋsಹಂ
 
ಚಿರಂತನಃ
 
H ೪೮೮ ।
 
ಅಹಂ ನಾನು ಅಸಂಗ:- ಅಸಂಗನು, ಅಹಮ್
ಅಹಮ್ ಅಲಿಂಗಃ = ಲಿಂಗಶರೀರ ರಹಿತನು, ಅಹಮ್
ತನು, ಅಹಮ್ ಪ್ರಶಾಂತಃ - ಪ್ರಶಾಂತನು, ಅಹ
ಅಹಮ್ ಅಮಲಃ-ಶುದ್ಧನು, ಅಹಂ ಚಿರಂತನಃ - ಸನಾತನನು.
 
೨೪೫
 
ಅನಂಗಃ-ಶರೀರರಹಿತನು,
ಅಭಂಗುರಃ = ನಾಶರಹಿ
ಅನಂತಃ = ಅನಂತನು,
 
೪೮೮, ನಾನು ಸಂಗರಹಿತನು, ಸ್ಕೂಲ ಸೂಕ್ಷ್ಮ ಶರೀರ ರಹಿತನು, ನಾಶ
ರಹಿತನು, ಪ್ರಶಾಂತನು, ಅನಂತನು, ಶುದ್ಧನು, ಸನಾತನನು.
 
ಅಕರ್ತಾಹಮಭೋಕ್ಷಾಹನವಿಕಾರೋಽಹಮಕ್ರಿಯಃ ।
ಶುದ್ಧ ಬೋಧ-ಸ್ವರೂಪೋಽಹಂ ಕೇವಲೋsಹಂ ಸದಾಶಿವಃ
 
॥ ೪೮೯ ॥
 
ಅಹಂ – ನಾನು ಅಕರ್ತಾ- ಕರ್ತವಲ್ಲ, ಅಹಮ ಅಭೋಕ್ತಾ- ಭೋಕ್ತ
ವಲ್ಲ, ಅಹಮ್ ಅವಿಕಾರಃ = ನಿರ್ವಿಕಾರನು, ಅಹಮ್ ಅಕ್ರಿಯಃ = ಕ್ರಿಯಾ
ಶೂನ್ಯನು, ಅಹಂ ಶುದ್ಧ ಬೋಧ ಸ್ವರೂಪಃ - ಶುದ್ಧ ಜ್ಞಾನಸ್ವರೂಪನು, ಅಹಂ
ಕೇವಲಃ = ಕೇವಲನು, ಅಹಂ ಸದಾಶಿವಃ = ಸದಾ ಮಂಗಳಸ್ವರೂಪನು.
 
೪೮೯. ನಾನು ಕರ್ತವಲ್ಲ, ಭೋಕ್ತವಲ್ಲ; ನಾನು ನಿರ್ವಿಕಾರನು,
ಕ್ರಿಯಾಶೂನ್ಯನು, ಶುದ್ಧ ಜ್ಞಾನಸ್ವರೂಪನು, ಕೇವಲನು, ನಿತ್ಯಮಂಗಳ
ಸ್ವರೂಪನು.
 
ದ್ರಷ್ಟುಃ ತುರ್ವಕುಃ ಕರ್ತುರ್ಭೋಕುರ್ವಿಭಿನ್ನ ಏವಾಹಮ್
ನಿತ್ಯ-ನಿರಂತರ-ನಿಷ್ಕ್ರಿಯ-ನಿಃಸೀಮಾಸಂಗ-ಪೂರ್ಣಬೋಧಾತ್ಮಾ
 
॥ ೪೯೦ ॥
 
ಅಹಂ - ನಾನು ದ್ರಷ್ಟು - ನೋಡುವವನಿಗಿಂತ
 
ತುಃ - ಕೇಳುವವನಿ
 
o
 
ಗಿಂತ ನಕ್ಕು - ಮಾತನಾಡುವವನಿಗಿಂತ ಕರ್ತುಃ = ಕರ್ತವಿಗಿಂತ ಭೋಕು -
ಭೋವಿಗಿಂತ ವಿಭಿನ್ನಃ ಏವ - ಬೇರೆಯಾದವನೇ; [ನಾನು] ನಿತ್ಯ. ನಿರಂತರ.
ನಿಷ್ಕ್ರಿಯ-ನಿಃ ಸೀನ-ಅಸಂಗ- ಪೂರ್ಣ ಬೋಧಾತ್ಮಾ - ನಿತ್ಯವೂ ನಿರಂತರವೂ
ನಿಷ್ಕ್ರಿಯವೂ ಸೀಮೆಯಿಲ್ಲದುದೂ ಸಂಗರಹಿತವೂ ಆದ ಪೂರ್ಣ ಜ್ಞಾನದ ಸ್ವರ ರೂಪನು.