2023-03-17 10:10:58 by Vidyadhar Bhat
This page has been fully proofread once and needs a second look.
[೪೮೬
ನಿತ್ಯಾದಯಾನಂದರಸ
ಸಮುದ್ರನೂ ಗುರುವೂ ಆದ ನಿನಗೆ ಪುನಃಪುನಃ ನಮಸ್ಕಾರಗಳು.
ಅಪಾರ.ದಯಾ
၅
ಯತ್ಕಟಾಕ್ಷ-ಶಶಿ-ಸಾಂದ್ರ-ಚಂದ್ರಿಕಾ-
ಪಾತ-ಧೂತ-ಭವತಾಪಜ-ಶ್ರಮಃ ।
ಪ್ರಾಪ್ತವಾನಹಮಖಂಡ-ವೈಭವಾ-
ನಂದಮಾತ್ಮಪದಮಕ್ಷಯಂ ಕ್ಷಣಾತ್ ॥ ೪೮೬ ॥
ಯತ್-ಕಟಾಕ್ಷ-ಶಶಿ- ಸಾಂದ್ರ- ಚಂದ್ರಿಕಾ- ಪಾತ- ಧೂತ-ಭವತಾಪಜ-
ಶ್ರಮಃ = ಯಾವನ ಕಡೆಗಣ್ಣಿನ ನೋಟವೆಂಬ ಚಂದ್ರನ ದಟ್ಟವಾದ ಬೆಳದಿಂಗಳಿನ
ಪ್ರಸರಣದ ಮೂಲಕ ಸಂಸಾರದ
ಕೊಂಡ
ಅಖಂಡ ವೈಭವಾನಂದವಾದ, ಆತ್ಮಪದಂ = ಪರಮಪದವನ್ನು, ಕ್ಷಣಾತ್
ಮಾತ್ರದಲ್ಲಿ, ಪ್ರಾಪ್ತವಾನ್
ಣ
೪೮೬. ಯಾವನ ಕಡೆಗಣ್ಣಿನ ನೋಟವೆಂಬ ಚಂದ್ರನ ದಟ್ಟವಾದ ಬೆಳ
ದಿಂಗಳಿನ ಪ್ರಸರಣದ ಮೂಲಕ ಸಂಸಾರ
ಹೋಗಲಾಡಿಸಿಕೊಂಡ ನಾನು ಅಕ್ಷಯವೂ ಅಖಂಡ ವೈಭವಾನಂದವೂ ಆದ
ಪರಮಪದವನ್ನು ಕ್ಷಣಮಾತ್ರದಲ್ಲಿ ಹೊಂದಿದೆನೋ (ಅಂಥ ಗುರುವಿಗೆ
ನಮಸ್ಕಾರ).
ಧನ್
ನಿತ್ಯಾನಂದ-ಸ್ವರೂಪೋsಹಂ ಪೂರ್ಣೋಽಹಂ ತ್ವದನುಗ್ರಹಾತ್
C
ತ್ವತ್
ತ್ವತ್-ಅನುಗ್ರಹಾತ್
ಧನ್ಯನು, ಅಹಂ ಕೃತಕೃತ್ಯಃ= ಕೃತಕೃತ್ಯ
ವಿಮುಕ್ತಃ
ಅಹಂ ಪೂರ್ಣಃ
೪೮೭
ಸಂಸಾರಬಂಧದಿಂದ ವಿಮುಕ್ತನಾದೆನು; ನಾನು ನಿತ್ಯಾನಂದಸ್ವರೂಪನು,
ಪರಿಪೂರ್ಣನು