This page has been fully proofread once and needs a second look.

ವಿವೇಕಚೂಡಾಮಣಿ
 
ಅಖಂಡ. -ಆನಂದಪೀಯೂಷ. -ಪೂರ್ಣೆ -ಣೇ = ಅಖಂಡವಾದ ಆನಂದಾಮೃತ
-
ದಿಂದ ತುಂಬಿರುವ, ಬ್ರಹ್ಮ-ಮಹಾರ್ಣವೇ = ಬ್ರಹ್ಮವೆಂಬ ಮಹಾಸಮುದ್ರದಲ್ಲಿ, ಕಿಂ

ಹೇಯಂ-=ಬಿಡತಕ್ಕದ್ದು ಯಾವುದು? ಕಿಂ ಉಪಾದೇಯಂ= ತೆಗೆದುಕೊಳ್ಳತಕ್ಕದ್ದು

ಯಾವುದು? ಕಿಮ ಅನ್ಯತ್ = ಬೇರಾದುದು ಯಾವುದು? ಕಿಂ ವಿಲಕ್ಷಣಂ -
 
=
ವಿಜಾತೀಯವಾದುದು ಯಾವುದು?
 
೪೮೫]
 
೨೪೩
 

 
೪೮೩. ಅಖಂಡವಾದ ಆನಂದಾಮೃತದಿಂದ ತುಂಬಿರುವ ಬ್ರಹ್ಮವೆಂಬ

ಮಹಾಸಮುದ್ರದಲ್ಲಿ ಬಿಡತಕ್ಕದ್ದು ಯಾವುದು, ತೆಗೆದು ಕೊಳ್ಳತಕ್ಕದ್ದು

ಯಾವುದು, (ಉಳಿದಿರುವ) ಬೇರಾವುದನ್ನು (ಗ್ರಹಿಸಬೇಕು), ವಿಜಾತೀಯ
-
ವಾದ ಯಾವುದನ್ನು (ತ್ಯಜಿಸಬೇಕು)?
 

 
ನ ಕಿಂಚಿದತ್ರ ಪಶ್ಯಾಮಿ ನ ಶೃಣೋಮಿ ನ ವೇದ್ಮ್ಯಹಮ್ ।

ಸ್ವಾತ್ಮನೈವ ಸದಾನಂದರೂಪೇಣಾಸ್ಮಿ ವಿಲಕ್ಷಣಃ ॥ ೪೮೪
 
||
 
ಅಹಂ : -= ನಾನು ಅತ್ರ -, ಅತ್ರ = ಈ ಬ್ರಾಹ್ಮಸ್ಥಿತಿಯಲ್ಲಿ, ನ ಕಿಂಚಿತ್ ಪಶ್ಯಾಮಿ =

ಏನನ್ನೂ ನೋಡುತ್ತಿಲ್ಲ, ನ ಶೃಣೋಮಿ = ಕೇಳುತ್ತಿಲ್ಲ, ನ ವೇದ್ರಿಮಿ= ಅರಿಯುತ್ತಿಲ್ಲ;
:

ಸದಾನಂದರೂಪೇಣ = ಸದಾನಂದಸ್ವರೂಪವಾದ, ಸ್ವಾತ್ಮನಾ ಏನ = ಆತ್ಮರೂಪ
-
ದಿಂದಲೇ, ವಿಲಕ್ಷಣಃ ಅಸ್ಮಿ-= ವಿಲಕ್ಷಣನಾಗಿರುವೆನು.
 

 
೪೮೪. ಈ ಬ್ರಾಹ್ಮೀಸ್ಥಿತಿಯಲ್ಲಿ ನಾನು ಏನನ್ನೂ ನೋಡುತ್ತಿಲ್ಲ,

ಏನನ್ನೂ ಕೇಳುತ್ತಿಲ್ಲ, ಏನನ್ನೂ ಅರಿಯುತ್ತಿಲ್ಲ; ಸದಾನಂದಸ್ವರೂಪವಾದ

ಆತ್ಮರೂಪದಿಂದಲೇ ವಿಲಕ್ಷಣನಾಗಿರುತ್ತೇನೆ.
 
[^]
 
[^೧]
ಪಂಚಕೋಶಗಳಿಗಿಂತ ಅಥವಾ ವರ್ಣಾಶ್ರಮಾದಿಗಳ ಅಭಿಮಾನಕ್ಕಿಂತ ವಿಲಕ್ಷಣ
-
ನಾಗಿರುತ್ತೇನೆ.
 
]
 
ನಮೋ ನಮಸ್ತೆ ಗುರವೇ ಮಹಾತ್ಮನೇ

ವಿಮುಕ್ತ-ಸಂಗಾಯ ಸದುತ್ತ ಮಾಯ ।

ನಿತ್ಯಾದ್ವಯಾನಂದರಸ-ಸ್ವರೂಪಿಣೇ

ಭೂಮೈ
 
ಮ್ನೇ ಸದಾಪಾರ-ದಯಾಂಬುಧಾ
 
ಮ್ನೇ ॥ ೪೮೫
 
||
 
ಮಹಾತ್ಮನೇ = ಮಹಾತ್ಮನಾದ, ವಿಮುಕ್ತ -ಸಂಗಾಯ -= ಸಂಗರಹಿತನಾದ
,
ಸದುತ್ತ ಮಾಯ -= ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನಾದ, ನಿತ್ಯ- ಅದ್ವಯಾನಂದ ರಸ.
- ರಸ-
ಸ್ವರೂಪಿಣೇ-= ನಿತ್ಯಾದ್ವಯಾನಂದರಸ- ಸ್ವರೂಪನಾದ ಭೂಮ್ನೇ= ಭೂಮನಾದ ಸದಾ
-
ಅಪಾರ.-ದಯಾಂಬು.-ಧಾ.ಮ್ನೇ= ಯಾವಾಗಲೂ ಅಪಾರ ದಯಾಸಮುದ್ರನಾಗಿರುವ
,
ಗುರವೇ -= ಗುರುವಾದ, ತೇ = ನಿನಗೆ, ನಮಃ ನಮಃ = ಪುನಃ ಪುನಃ ನಮಸ್ಕಾರಗಳು.
 
Re