2023-02-20 15:04:24 by ambuda-bot
This page has not been fully proofread.
ವಿವೇಕಚೂಡಾಮಣಿ
ಅಖಂಡ. ಆನಂದಪೀಯೂಷ. ಪೂರ್ಣೆ - ಅಖಂಡವಾದ ಆನಂದಾಮೃತ
ದಿಂದ ತುಂಬಿರುವ ಬ್ರಹ್ಮಮ ಹಾರ್ಣವೇ = ಬ್ರಹ್ಮವೆಂಬ ಮಹಾಸಮುದ್ರದಲ್ಲಿ ಕಿಂ
ಹೇಯಂ-ಬಿಡತಕ್ಕದ್ದು ಯಾವುದು? ಕಿಂ ಉಪಾದೇಯಂ ತೆಗೆದುಕೊಳ್ಳತಕ್ಕದ್ದು
ಯಾವುದು? ಕಿಮ ಅನ್ಯತ್ = ಬೇರಾದುದು ಯಾವುದು? ಕಿಂ ವಿಲಕ್ಷಣಂ -
ವಿಜಾತೀಯವಾದುದು ಯಾವುದು?
೪೮೫]
೨೪೩
೪೮೩. ಅಖಂಡವಾದ ಆನಂದಾಮೃತದಿಂದ ತುಂಬಿರುವ ಬ್ರಹ್ಮವೆಂಬ
ಮಹಾಸಮುದ್ರದಲ್ಲಿ ಬಿಡತಕ್ಕದ್ದು ಯಾವುದು, ತೆಗೆದು ಕೊಳ್ಳತಕ್ಕದ್ದು
ಯಾವುದು, (ಉಳಿದಿರುವ) ಬೇರಾವುದನ್ನು (ಗ್ರಹಿಸಬೇಕು), ವಿಜಾತೀಯ
ವಾದ ಯಾವುದನ್ನು (ತ್ಯಜಿಸಬೇಕು)?
ನ ಕಿಂಚಿದತ್ರ ಪಶ್ಯಾಮಿ ನ ಶೃಣೋಮಿ ನ ವೇದಹಮ್ ।
ಸ್ವಾತ್ಮನೈವ ಸದಾನಂದರೂಪೇಣಾಸ್ಮಿ ವಿಲಕ್ಷಣ ॥ ೪೮೪
ಅಹಂ : - ನಾನು ಅತ್ರ - ಈ ಬ್ರಾಹ್ಮಸ್ಥಿತಿಯಲ್ಲಿ ನ ಕಿಂಚಿತ್ ಪಶ್ಯಾಮಿ =
ಏನನ್ನೂ ನೋಡುತ್ತಿಲ್ಲ, ನ ಶೃಣೋಮಿ = ಕೇಳುತ್ತಿಲ್ಲ, ನ ವೇದ್ರಿ= ಅರಿಯುತ್ತಿಲ್ಲ;
:
ಸದಾನಂದರೂಪೇಣ = ಸದಾನಂದಸ್ವರೂಪವಾದ ಸ್ವಾತ್ಮನಾ ಏನ = ಆತ್ಮರೂಪ
ದಿಂದಲೇ ವಿಲಕ್ಷಣಃ ಅಸ್ಮಿ- ವಿಲಕ್ಷಣನಾಗಿರುವೆನು.
೪೮೪. ಈ ಬ್ರಾಸ್ಥಿತಿಯಲ್ಲಿ ನಾನು ಏನನ್ನೂ ನೋಡುತ್ತಿಲ್ಲ,
ಏನನ್ನೂ ಕೇಳುತ್ತಿಲ್ಲ, ಏನನ್ನೂ ಅರಿಯುತ್ತಿಲ್ಲ; ಸದಾನಂದಸ್ವರೂಪವಾದ
ಆತ್ಮರೂಪದಿಂದಲೇ ವಿಲಕ್ಷಣನಾಗಿರುತ್ತೇನೆ.
[೧ ಪಂಚಕೋಶಗಳಿಗಿಂತ ಅಥವಾ ವರ್ಣಾಶ್ರಮಾದಿಗಳ ಅಭಿಮಾನಕ್ಕಿಂತ ವಿಲಕ್ಷಣ
ನಾಗಿರುತ್ತೇನೆ.
ನಮೋ ನಮಸ್ತೆ ಗುರವೇ ಮಹಾತ್ಮನೇ
ವಿಮುಕ್ತ-ಸಂಗಾಯ ಸದುತ್ತ ಮಾಯ ।
ನಿತ್ಯಾದಯಾನಂದರಸ-ಸ್ವರೂಪಿಣೇ
ಭೂಮೈ
ಸದಾಪಾರ-ದಯಾಂಬುಧಾ
॥ ೪೮೫ ।
ಮಹಾತ್ಮನೇ = ಮಹಾತ್ಮನಾದ ವಿಮುಕ್ತ ಸಂಗಾಯ - ಸಂಗರಹಿತನಾದ
ಸದುತ್ತ ಮಾಯ - ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನಾದ ನಿತ್ಯ ಅದ್ವಯಾನಂದ ರಸ.
ಸ್ವರೂಪಿಣೇ- ನಿತ್ಯಾದಯಾನಂದರಸ- ಸ್ವರೂಪನಾದ ಭೂ ಭೂಮನಾದ ಸದಾ
ಅಪಾರ.ದಯಾಂಬು.ಧಾ. ಯಾವಾಗಲೂ ಅಪಾರ ದಯಾಸಮುದ್ರನಾಗಿರುವ
ಗುರವೇ - ಗುರುವಾದ ತೇ = ನಿನಗೆ ನಮಃ ನಮಃ – ಪುನಃ ಪುನಃ ನಮಸ್ಕಾರಗಳು.
Re