This page has been fully proofread once and needs a second look.

ವಿವೇಕಚೂಡಾಮಣಿ
 
ವಶಪಡಿಸಿಕೊಳ್ಳಬೇಕು' ಯತೋ ಯತೋ ನಿಶ್ಚರತಿ ಮನಶ್ಚಂಚಲಮಸ್ಥಿರಮ್ ।

ತತಸ್ತತೋ ನಿಯಮ್ಯೈ ತದಾತ್ಮನ್ಯೇವ ವಶಂ ನಯೇತ್ ॥ ಎಂದು ಗೀತೆಯಲ್ಲಿ

(೬, ೨೬) ಹೇಳಿರುವಂತೆ ಶವಾವಸ್ಥೆಯಲ್ಲಿಯೇ ಸಂಕಲ್ಪ-ವಿಕಲ್ಪಾತ್ಮಕವಾದ ಮನ
-
ಸ್ಸ
ನ್ನು ಬ್ರಹ್ಮದಲ್ಲಿ ಸ್ಥಿರಗೊಳಿಸಲು ವಿಶೇಷವಾಗಿ ಪ್ರಯತ್ನ ಪಡಬೇಕು.
 

[^೨]
ಮನಸ್ಸು ಬಯಸಿದ ವಸ್ತುಗಳನ್ನು ಲಾಲನೆ ಮಾಡುವುದು ಸಮಾಧಾನವಲ್ಲ.]
 
೨೮]
 
೧೫
 

 
ಅಹಂಕಾರಾದಿ.
 
-ದೇಹಾಂತಾನ್ ಬಂಧಾನಜ್ಞಾನಕಲ್ಪಿತಾನ್ ।
ಸ್ವಸ್ವರೂಪಾವಬೋಧೇನ ಮೋಕ್ತು ಮಿಚ್ಛಾ ಮುಮುಕ್ಷು ತಾ ॥ ೨೭ ॥
 
ಅಜ್ಞಾನಕಲ್ಪಿತಾನ್ = ಅಜ್ಞಾನದಿಂದ ಕಲ್ಪಿತವಾದ,
ಅಹಂಕಾರಾದಿ-
ದೇಹಾಂತಾನ್ ಬಂಧಾನಜ್ಞಾನಕಲ್ಪಿತಾನ್ ।
ಸ್ವಸ್ವರೂಪಾವಬೋಧೇನ ಮೋಕು ಮಿಚ್ಛಾ ಮುಮುಕ್ಷು ತಾ ॥ ೨೭ ॥
ಅಜ್ಞಾನ ಕಲ್ಪಿತಾನ್ ಅಜ್ಞಾನದಿಂದ ಕಲ್ಪಿತವಾದ
ದೇಹಾಂತಾನ್ -
= ಅಹಂಕಾರದಿಂದ ಪ್ರಾರಂಭಿಸಿ ಶರೀರದ ವರೆಗಿರುವ, ಬಂಧಾನ್ -
=
ಬಂಧಗಳನ್ನು, ಸ್ವಸ್ವರೂಪಾವಬೋಧನ -ಧೇನ = ತನ್ನ ನಿಜವಾದ ಆತ್ಮಸ್ವರೂಪದ ಜ್ಞಾನ
ದಿಂದ

ದಿಂದ,
ಮೋಕುಂಕ್ತುಂ = ಬಿಡಿಸಿಕೊಳ್ಳುವುದಕ್ಕೆ, ಇಚ್ಛಾ =- ಇಚ್ಛೆಯು ಮುಮುಕ್ಷುತಾ
=
ಮುಮುಕ್ಷುತ್ವವು.
 

 
೨೭. ಅಹಂಕಾರದಿಂದ ಪ್ರಾರಂಭಿಸಿ ತನ್ನ ಶರೀರದ ವರೆಗಿರುವ

ಅಜ್ಞಾನದಿಂದ ಕಲ್ಪಿತವಾದ ಕಟ್ಟುಗಳನ್ನು ತನ್ನ ನಿಜವಾದ ಆತ್ಮಸ್ವರೂಪದ

ಜ್ಞಾನದಿಂದ[^೧] ಬಿಡಿಸಿಕೊಳ್ಳಬೇಕೆಂಬ ಇಚ್ಛೆಯು ಮುಮುಕ್ಷುತ್ವವೆನಿಸುತ್ತದೆ.
 

 
[^] ಎಲ್ಲವೂ ಆತ್ಮನೇ ಆಗಿರುವಾಗ ಆತ್ಮನಿಗಿಂತ ಭಿನ್ನವಾಗಿ ಕಂಡುಬರುವ ಯಾವ

ವಸ್ತುವನ್ನೂ ಬಯಸದಿರುವುದರಿಂದ ಬಂಧನಿವೃತ್ತಿಯು ಆತ್ಯಂತಿಕವು ಎಂದರ್ಥ.)
 
]
 
ಮಂದ-ಮಧ್ಯಮ-ರೂಪಾಽಪಿ ವೈರಾಗ್ಯೇಣ ಶಮಾದಿನಾ ।

ಪ್ರಸಾದೇನ ಗುರೋಸ್ಸೇಯಂ ಪ್ರವೃದ್ಧಾ ಸೂಯತೇ
 

ಫಲಮ್ || ೨೮
||
 
ಸಾ ಇಯಂ = ಆ ಈ [ಮುಮುಕ್ಷುತ್ವವು],
ಮಂದ -ಮಧ್ಯಮ-ರೂಪಾ
 
=
 
ಸಾ ಇಯಂ - ಆ ಈ [ಮುಮುಕ್ಷುತ್ವವು]

ಅಪಿ=ಮಂದ -ಮಧ್ಯಮ -ಸ್ಥಿತಿಯಲ್ಲಿದ್ದರೂ ರೂ, ವೈರಾಗೈಣ =ವೈರಾಗ್ಯದಿಂದಲೂ, ಶಮಾ
-
ದಿನಾ -= ಶಮದಮಾದಿ ಸಾಧನದಿಂದಲೂ, ಗುರೋಃ = ಗುರುವಿನ, ಪ್ರಸಾದೇನ -
=
ಅನುಗ್ರಹದಿಂದಲೂ, ಪ್ರವೃದ್ಧಾ -= ಪ್ರಬಲವಾಗಿ ,ಫಲಂ = ಫಲವನ್ನು, ಸೂಯತೇ-
=
ಉಂಟುಮಾಡುತ್ತದೆ.
 

 
೨೮. ಆ ಈ ಮುಮುಕ್ಷುತ್ವವು ಮಂದ -ಮಧ್ಯಮ-ಸ್ಥಿತಿಯಲ್ಲಿದ್ದರೂ

ವೈರಾಗ್ಯದಿಂದಲೂ ಶಮದಮಾದಿ ಸಾಧನದಿಂದಲೂ ಗುರುವಿನ ಅನುಗ್ರಹ
-
ದಿಂದಲೂ ಪ್ರಬಲವಾಗಿ (ಮೋಕ್ಷರೂಪವಾದ) ಫಲವನ್ನು ಉಂಟುಮಾಡು

ತ್ತ
ದೆ.