2023-02-20 15:04:23 by ambuda-bot
This page has not been fully proofread.
೪೭೬]
ವಿವೇಕಚೂಡಾಮಣಿ
ಏವ = ತನ್ನಿಂದಲೇ ವೇದ್ಯಾಃ = ತಿಳಿಯಲ್ಪಡತಕ್ಕವುಗಳು; ಯತ್ ಜ್ಞಾನಂ- ಯಾವ
ಬಂಧಾದಿಗಳ ಜ್ಞಾನವು ಪರೇಷಾಂ ಇತರರಿಗೆ ಆನುಮಾನಿಕಂ ಅನುಮಾನ
ದಿಂದಲೇ ತಿಳಿಯಲ್ಪಡತಕ್ಕದ್ದು.
J
೨೩೯
೪೭೪, ಬಂಧ ಮೋಕ್ಷ ತೃಪ್ತಿ ಚಿಂತೆ ಆರೋಗ್ಯ ಹಸಿವು- ಇವೇ
ಮೊದಲಾದುವನ್ನು ಮನುಷ್ಯನು ತಾನೇ ತಿಳಿಯುತ್ತಾನೆ. ಅವನಿಗೆ ಇವುಗಳ
ಜ್ಞಾನವಿರುವುದನ್ನು ಇತರರು ಅನುಮಾನದಿಂದಲೇ ತಿಳಿದುಕೊಳ್ಳಬೇಕು.
ತಟಸ್ಮಿತಾ ಬೋಧಯಂತಿ ಗುರವಃ ಶ್ರುತಯೋ ಯಥಾ ।
ಪ್ರಜ್ಞವ ತರೇದ್ವಿದ್ಯಾನೀಶ್ವರಾನುಗೃಹೀತಯಾ
॥ ೪೭೫ ಗ
ಯಥಾ = ಹೇಗೆ ಶ್ರುತಯಃ = ಉಪನಿಷತ್ತುಗಳು ತಟಸ್ಥಿತಾಃ =
- ತಟಸ್ಥಿತವಾ
ಗಿಯೇ ಬೋಧಯಂತಿ ಬೋಧಿಸುತ್ತವೆಯೊ [ತಥಾ=ಹಾಗೆಯೇ] ಗುರವಃ ಗುರು
ಗಳು [ಬೋಧಯಂತಿ]; ವಿದ್ವಾನ್ = ವಿದ್ವಾಂಸನು ಈಶ್ವರ ಅನುಗೃಹೀತಿಯಾ -
ಈಶ್ವರನಿಂದ ಅನುಗ್ರಹಿಸಲ್ಪಟ್ಟ ಪ್ರಜ್ಞಯಾ ಏವ ಜ್ಞಾನದಿಂದಲೇ ತರೇತ್,
[ಸಂಸಾರ ಸಾಗರವನ್ನು) ದಾಟಬೇಕು.
೪೭೫, ಉಪನಿಷತ್ತುಗಳು ಮತ್ತು ಗುರುಗಳು ತಟಸ್ಥಿತರಾಗಿಯೇ
ಬೋಧಿಸುತ್ತಾರೆ. ವಿದ್ವಾಂಸನಾದವನು ಈಶ್ವರನಿಂದ ಅನುಗ್ರಹಿಸಲ್ಪಟ್ಟ
ಜ್ಞಾನದಿಂದಲೇ (ಸಂಸಾರಸಾಗರವನ್ನು ದಾಟಬೇಕು.
[೧ ಉಪದೇಶವು ಯಾವಾಗಲೂ ಪರೋಕ್ಷವಾಗಿರುತ್ತದೆ; ಆದರೆ ಆತ್ಮಸಾಕ್ಷಾ
ತಾರವು ಅಪರೋಕ್ಷವಾಗಿರುತ್ತದೆ. ಪರೋಕ್ಷವು ಅಪರೋಕ್ಷಕ್ಕೆ ಸಾಧನವಾಗಿರುತ್ತದೆ.]
ಸ್ವಾನುಭೂತಾ ಸ್ವಯಂ ಜ್ಞಾತಾ ಸ್ವಮಾತ್ಮಾನಮಖಂಡಿತಮ್ ।
ಸಂಸಿದ್ಧಃ ಸಮ್ಮುಖಂ ತಿರ್ವಿಕಲ್ಪಾತ್ಮನಾತ್ಮನಿ
॥ ೪೭೬ ॥
ಸ್ವಾನುಭೂತ್ಯಾ ತನ್ನ ಅನುಭವದಿಂದಲೇ ಸ್ವಂ- ತನ್ನ ಅಖಂಡಿತಂ ಅಖಂಡಿತ
ನಾದ ಆತ್ಮಾನಂ= ಆತ್ಮನನ್ನು ಸ್ವಯಂ ತಾನೇ ಜ್ಞಾತ್ವಾ-ತಿಳಿದುಕೊಂಡು ಸಂಸಿದ್ದ :=
ಸಂಸಿದ್ಧನಾಗಿ ನಿರ್ವಿಕಲ್ಪಾತ್ಮನಾ - ನಿರ್ವಿ ಕರೂಪದಿಂದ ಆತ್ಮನಿ - ತನ್ನಲ್ಲಿ
ಸಮ್ಮುಖಂ = ಆತ್ಮಾಭಿಮುಖನಾಗಿ ತಿಷ್ಯತ್ = ನಿಲ್ಲಬೇಕು.
2.
T
೪೭೬, ತನ್ನ ಅನುಭವದಿಂದಲೇ ತನ್ನ ಅಖಂಡಾತ್ಮನನ್ನು ತಾನೇ
ತಿಳಿದುಕೊಂಡು ಸಂಸಿದ್ಧನಾಗಿ ನಿರ್ವಿಕಲ್ಪರೂಪದಿಂದ ತನ್ನಲ್ಲಿಯೇ ಆತ್ಮಾಭಿ
ಮುಖನಾಗಿ ನಿಲ್ಲಬೇಕು.