This page has not been fully proofread.

ವಿವೇಕಚೂಡಾಮಣಿ
 
[೪೭೩
 
(ಗುರುವಿನಿಂದ ಉಪದೇಶಿಸಲ್ಪಟ್ಟ ಪದಗಳ ಅರ್ಥವನ್ನು ಚೆನ್ನಾಗಿ ಕೇಳಿದರೆ
ಪುನಃ ಸಂಶಯವುಂಟಾಗುವುದಿಲ್ಲ.
 
೨೩೮
 
ಸ್ವಸ್ಯಾವಿದ್ಯಾ ಬಂಧ-ಸಂಬಂಧಮೋಕ್ಷಾತ್
ಸತ್ಯಜ್ಞಾನಾನಂದ-ರೂಪಾತ್ಮಲಬೌ ।
ಶಾಸ್ತಂ ಯುಕ್ತಿರ್ದೆಶಿಕೋಕ್ತಿಃ ಪ್ರಮಾಣಂ
 
ಚಾಂತಃಸಿದ್ದಾ ಸ್ವಾನುಭೂತಿಃ ಪ್ರಮಾಣಮ್ ॥ ೪೭೩ ।
 
ಸ್ವಸ್ಯ - ತನಗೆ ಅವಿದ್ಯಾ. ಬಂಧ ಸಂಬಂಧ ಮೋಕ್ಷಾತ್ = ಅವಿದ್ಯಾಬಂಧದ
ಸಂಬಂಧದ ಬಿಡುಗಡೆಯಿಂದ ಸತ್ಯ. ಜ್ಞಾನ. ಆನಂದ. ರೂಪ. ಆತ್ಮಲಬ್-ಸತ್ಯಜ್ಞಾನ
ನಂದ ಸ್ವರೂಪನಾದ ಆತ್ಮನನ್ನು ಸಾಕ್ಷಾತ್ಕರಿಸುವುದಕ್ಕೆ ಶಾಸ್ತ್ರಂ-ಶಾಸ್ತ್ರವು ಯುಕ್ತಿಃ
ಯುಕ್ತಿಯು ದೇಶಿಕೋಕ್ತಿಃ = ಆಚಾರ್ಯನ ಉಕ್ತಿಯು ಪ್ರಮಾಣಂ = ಪ್ರಮಾ
ಣವು; ಅಂತಃಸಿದ್ದಾ = ಒಳಗೆ ಉಂಟಾದ ಸ್ವಾನುಭೂತಿಃ ಚ – ತನ್ನ ಅನುಭವವೂ
ಪ್ರಮಾಣಂ - ಪ್ರಮಾಣವು.
 
೪೭೩. ತನಗೆ ಅವಿದ್ಯಾಬಂಧ ಸಂಬಂಧದ ಬಿಡುಗಡೆಯಿಂದ ಸತ್ಯ
ಜ್ಞಾನಾನಂದಸ್ವರೂಪನಾದ ಆತ್ಮನನ್ನು ಸಾಕ್ಷಾತ್ಕರಿಸಿದುದಕ್ಕೆ
ಯುಕ್ತಿಯ
ತನ್ನ ಅನುಭವವೂ
 
ಶಾಸ್ತ್ರವೂ
ಆಚಾರ್ಯನ ಉಕ್ತಿಯ ಪ್ರಮಾಣವು; ಒಳಗೆ ಉಂಟಾದ
ಪ್ರಮಾಣವು.
 
[೧ ಭಿತೇ ಹೃದಯಗ್ರಂಥಿಃ (ಮುಂಡಕ ಉ, ೨, ೨, ೯), ತರತಿ ಶೋಕ.
ಮಾತ್ಮವಿತ್ (ಛಾಂದೋಗ್ಯ ಉ. ೭. ೧. ೩) ಇವೇ ಮೊದಲಾದ ಶ್ರುತಿಗಳು,
 
೨ ಬ್ರಹ್ಮಜ್ಞಾನದಿಂದ ಬಂಧವು ಹೋಗುತ್ತದೆ, ಏಕೆಂದರೆ ಇದು ಕಲ್ಪಿತವಾದುದು-
ಎಂಬೀ ರೂಪದ ಯುಕ್ತಿ.
 
* ಆತ್ಮವಿದನೂ ನಿಃಸ್ಪೃಹನೂ ಕರುಣಾಮಯನೂ ಆದ ಆಚಾರ್ಯನ ಮಾತು
ಗಳು ಪ್ರಮಾಣವಾಗುತ್ತವೆ.
 
* ತನ್ನಲ್ಲಿ ಸಮಾಧಿಯಿಂದ ಸಿದ್ಧವಾಗುವ ಸ್ವಾನುಭವ; ಇದು ಕೊನೆಯ
ಪ್ರಮಾಣ.]
 
ಬಂಧೋ ಮೋಕ್ಷಶ್ಚ ತೃಪ್ತಿಶ್ಚ ಚಿಂತಾರೋಗ್ಯಕ್ಕುದಾದಯಃ ।
ಸೇನೈವ ವೇದ್ಯಾ ಯಜ್ಞಾನಂ ಪರೇಷಾಮಾನುಮಾನಿಕಮ್
 
=
 
॥ ೪೭೪ ॥
 
ಬಂಧಃ - ಬಂಧ ಮೋಕ್ಷ ಚ - ಮೋಕ್ಷ ತೃಪ್ತಿಃ ಚ - ತೃಪ್ತಿ ಚಿಂತಾ
ಆರೋಗ್ಯ, ಕ್ಷುತ್ ಆದಯಃ - ಚಿಂತೆ ಆರೋಗ್ಯ ಹಸಿವು ಮೊದಲಾದುವು ಸ್ಪೇನ