This page has not been fully proofread.

೨೩೬
 
ಅನಿರೂಪ-ಸ್ವರೂಪಂ
ಏಕಮೇವಾದ್ವಯಂ
 
ವಿವೇಕಚೂಡಾಮಣಿ
 
ಯನ್ಮನೋವಾಚಾಮಗೋಚರಮ್ ।
ಬ್ರಹ್ಮ ದೇಹ ನಾನಾಸ್ತಿ ಕಿಂಚನ
 
[೪೬೮
 
॥ ೪೬೮ ।
 
ಯತ್ ಬ್ರಹ್ಮ ಯಾವ ಬ್ರಹ್ಮವು ಅನಿರೂಪ್ಯ - ಸ್ವರೂಪಂ - ಇಂಥದ್ದೆಂ ೦ದು
ನಿರೂಪಿಸಲಾಗದ ಸ್ವರೂಪವುಳ್ಳದ್ದು, ಮನೋವಾಚಾಂ ಮನಸ್ಸು ವಾಕ್ಕುಗಳಿಗೆ
ಅಗೋಚರಂ - ಅಗೋಚರವಾದದ್ದು ; [ಉಳಿದುದು ಹಿಂದಿನಂತೆಯೆ.
 
೪೬೮, ಬ್ರಹ್ಮವು ಇಂಥದ್ದೆಂದು ನಿರೂಪಿಸಲಾಗದ ಸ್ವರೂಪವುಳ್ಳದ್ದು,
ಮನಸ್ಸಿಗೂ ವಾಕ್ಕುಗಳಿಗೂ ಅಗೋಚರವಾದದ್ದು; ಏಕವೂ ಅದ್ವಯವೂ
ತುವುದು. ಈ ಬ್ರಹ್ಮದಲ್ಲಿ ನಾನಾತ್ವವು ಸ್ವಲ್ಪವೂ ಇಲ್ಲ.
 
ಸತ್ ಸಮೃದ್ಧ ಸ್ವತಃಸಿದ್ಧಂ ಶುದ್ಧಂ ಬುದ್ಧ ಮನೀದೃಶಮ್ ।
ಏಕಮೇವಾದ್ವಯಂ ಬ್ರಹ್ಮ ನೇಹ ನಾನಾಸ್ತಿ ಕಿಂಚನ
 
ಬ್ರಹ್ಮ ಬ್ರಹ್ಮವು ಸತ್ - ಸರೂಪವಾದದ್ದು, ಸಮೃದ್ಧಂ ಸಮೃದ್ಧ
ವಾದದ್ದು, ಸ್ವತಃಸಿದ್ಧ೦- ಸ್ವತಃಸಿದ್ಧವಾದದ್ದು, ಶುದ್ಧಂ- ಶುದ್ಧವಾದದ್ದು, ಬುದ್ಧ
ಜ್ಞಾನಸ್ವರೂಪವಾದದ್ದು, ಅನೀದೃಶಂ ಅಸದೃಶವಾದದ್ದು; [ಉಳಿದುದು ಹಿಂದಿ
ನಂತೆಯೆ].
 
ನಿರಸ್ತ-ರಾಗಾ ವಿನಿರಸ್ತ-ಭೋಗಾ
ಶಾಂತಾಃ ಸುದಾಂತಾ ಯತ
ವಿಜ್ಞಾಯ ತತ್ವಂ ಪರಮೇತದಂತೇ
 
॥ ೪೬೯ ॥
 
೪೬೯. ಬ್ರಹ್ಮವು ಸತ್ ಸ್ವರೂಪವೂ ಸಮೃದ್ಧವೂ ಸ್ವತಃಸಿದ್ಧವೂ
ಶುದ್ಧವೂ ಜ್ಞಾನಸ್ವರೂಪವೂ ಅಸದೃಶವೂ ಏಕವೂ ಅದ್ವಯವೂ ಆದದ್ದು .
ಈ ಬ್ರಹ್ಮದಲ್ಲಿ ನಾನಾತ್ವವು ಸ್ವಲ್ಪವೂ ಇಲ್ಲ.
 
[೧ ಅಖಂಡಾನಂದದಿಂದ ಪೂರ್ಣವಾಗಿದೆ.
 
* ಎಲ್ಲಾ ಪ್ರಮಾಣಗಳ ಪ್ರವೃತ್ತಿಗೆ ಕಾರಣವಾಗಿದೆ.]
 
ಮಹಾಂತಃ ।
 
ಪ್ರಾಸ್ತಾಃ ಪರಾ೦ ನಿರ್ವತಿಮಾತ್ಮಯೋಗಾತ್ ॥ ೪೭೦ ॥
 
ನಿರಸ್ತ ರಾಗಾಃ - ವಿಷಯೇಚ್ಛೆಗಳನ್ನು ಬಿಟ್ಟವರಾದ ವಿನಿರಸ್ತ ಭೋಗಾಃ
ಭೋಗಗಳನ್ನು ಬಿಟ್ಟವರಾದ ಶಾಂತಾಃ = ಶಾಂತರಾದ ಸುದಾಂತಾಃ - ಜಿತೇಂದ್ರಿಯ
ರಾದ ಮಹಾಂತಃ - ಮಹನೀಯರಾದ ಯತಯಃ = ಯತಿಗಳು ಏತತ್ ಪರಂ
 
ತಮ್ಮ ಈ ಪರಮತತ್ತ್ವವನ್ನು ವಿಜ್ಞಾಯತಿಳಿದುಕೊಂಡು ಅಂತೇ-ಕೊನೆಯಲ್ಲಿ
ಆತ್ಮಯೋಗಾತ್ – ಆತ್ಮಜ್ಞಾನ ಪ್ರಸಾದದಿಂದ ಪರಾಂ - ಶ್ರೇಷ್ಠವಾದ ನಿರ್ವತಿಂ
ಆನಂದವನ್ನು ಪ್ರಾಸ್ತಾಃ - ಹೊಂದಿದವರಾಗುತ್ತಾರೆ.